today mesha rashi bhavishya : ರಾಶಿಗಳ ದಿನಭವಿಷ್ಯ! ಇವತ್ತು ಅತ್ಯುತ್ತಮ ದಿನ

Malenadu Today

today mesha rashi bhavishya in kannada / 2025 ರ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯವನ್ನು ತಿಳಿಯಿರಿ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ವಿವರವಾದ ರಾಶಿಫಲ.

ಮೇಷ: ಸಾಲ ಆಗುವುದು. ಬದಲಾವಣೆ ಕಾಣುತ್ತೀರಿ, ಜವಾಬ್ದಾರಿ ಹೆಚ್ಚಾಗಲಿವೆ. ಆರೋಗ್ಯದ ಬಗ್ಗೆ ಗಮನ ಕೊಡಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ ದಿನ.
ವೃಷಭ : ಸಂಬಂಧಿಕರೊಂದಿಗೆ ಸಮಸ್ಯೆ. ಆಸ್ತಿ ವಿವಾದ. ಅನಾರೋಗ್ಯ. ಕಠಿಣ ಪರಿಶ್ರಮದ ದಿನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ವಲ್ಪ ತೊಂದರೆ.

ಮಿಥುನ : ಮನರಂಜನೆಯ ದಿನ. ಕೆಲಸ ಮಾಡುವ ಇಚ್ಛೆ. ಕಾತುರ ಹೆಚ್ಚಾಗಲಿದೆ. ಧನಲಾಭ, ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಪ್ರಗತಿ.

today mesha rashi bhavishya

ಕರ್ಕಾಟಕ: ಆಸ್ತಿ ಖರೀದಿ. ಕೆಲವು ಸಮಸ್ಯೆ ನಿವಾರಣೆ, ಅನಾರೋಗ್ಯ. ಆರ್ಥಿಕವಾಗಿ ಸಬಲ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಮಸ್ಯೆ ಇತ್ಯರ್ಥ.

ಸಿಂಹ: ಒತ್ತಡದ ದಿನ. ಕುಟುಂಬದ ಜವಾಬ್ದಾರಿ. ಆಲೋಚನೆಗಳು ಸ್ಥಿರವಾಗಿರಲ್ಲ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಧನಲಾಭ

ಕನ್ಯಾ : ವಾದ ವಿವಾದದ ದಿನ . ಕಠಿಣ ಪರಿಶ್ರಮಕ್ಕೆ ಫಲ. ಪ್ರಯಾಣ ಜಾಸ್ತಿ, ಮಾತಿನದ್ದೆ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿಂದು ಕಿರಿಕಿರಿ.

today mesha rashi bhavishya in kannada
today mesha rashi bhavishya in kannada

ತುಲಾ: ಪರಿಚಯ, ಶುಭ ಸುದ್ದಿ. ಅಭಿವೃದ್ಧಿ.ಹೊಸ ಅವಕಾಶ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಾಗವಾಗಿ ಸಾಗುವುದು.

ವೃಶ್ಚಿಕ: ಭಿನ್ನಾಭಿಪ್ರಾಯ. ಆರ್ಥಿಕ ತೊಂದರೆ. ಓಡಾಟದ ದಿನ. ಅತಿಯಾದ ಕೆಲಸ. ಅನಾರೋಗ್ಯ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ

ಧನಸ್ಸು: ಧನಸಹಾಯ. ಪರಿಸ್ಥಿತಿ ಪ್ರತಿಕೂಲ. ಕೆಲಸಗಳು ಮುಂದೂಡಲ್ಪಡುತ್ತದೆ. ನಿರೀಕ್ಷೆಗಳು ಕಡಿಮೆಯಿರಲಿ ವ್ಯವಹಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ದಿನ.

today mesha rashi bhavishya in kannada

ಮಕರ: ಕೆಲಸದಲ್ಲಿ ವಿಳಂಬ. ಆರ್ಥಿಕ ತೊಂದರೆ. ದಿನವಿಡಿ ಅಡೆತಡೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಏರಳಿತದ ದಿನ.

ಕುಂಭ: ಪರಿಸ್ಥಿತಿಗಳು ಅನುಕೂಲಕರ, ಹಳೆಯ ಸಾಲಕ್ಕೆ ಮುಕ್ತಿ, ಕೊಟ್ಟ ದುಡ್ಡು ವಾಪಸ್​. ವ್ಯವಹಾರ ಮತ್ತು ಉದ್ಯೋಗದಲ್ಲಿ ಸಮಸ್ಯೆಗಳು ಒಟ್ಟೊಟ್ಟಿಗೆ ಬರುತ್ತದೆ.

ಮೀನ: ಹೊಸ ಉದ್ಯೋಗ. ಹೊಸ ಸಂಪರ್ಕ. ಅಚ್ಚರಿಯ ವಿಷಯ. ವ್ಯವಹಾರ ಉದ್ಯೋಗದಲ್ಲಿಂದು ಭರವಸೆಯ ದಿನ

today mesha rashi bhavishya in kannada

Share This Article