SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಬೆಂಗಳೂರು | ರಾಜ್ಯದ ಪ್ರಮುಖ ಸಂಸ್ಥೆ ನಂದಿನಿ ಇದೀಗ ಹಾಲಿನ ಜೊತೆಜೊತೆಗೆ ದೋಸೆ ಹಾಗೂ ಇಡ್ಲಿ ಹಿಟ್ಟನ್ನ ಮಾರಲು ಆರಂಭಿಸುತ್ತಿದೆ.
ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ KMF ನಂದಿನಿ ಬ್ರಾಂಡ್ ಹೆಸರಿನಲ್ಲಿಯೇ ಇಡ್ಲಿ, ದೋಸೆಯ ಸಿದ್ದ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.
ಮುಂದಿನ ಹತ್ತು ದಿನದಲ್ಲಿ ಈ ಪ್ರಾಡಕ್ಟ್ ಮಾರುಕಟ್ಟೆಗೆ ಬರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರೆಡಿಮೆಡ್ ಇಡ್ಲಿ ದೋಸೆ ಹಿಟ್ಟಿನ ದರಕ್ಕಿಂತ ಕಡಿಮೆ ರೇಟಿನಲ್ಲಿ ಸಿಗಲಿದೆ ಎನ್ನಲಾಗಿದೆ.
IDLI DOSA BATTER 450 ಗ್ರಾಂ ಹಾಗೂ 900 ಗ್ರಾಂ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎನ್ನಲಾಗಿದ್ದು, ಮೊದಲ ಹಂತದಲ್ಲಿ ಬೆಂಗಳೂರು ಆನಂತರ ರಾಜ್ಯದೆಲ್ಲೆಡೆ ಮಾರಾಟಕ್ಕೆ ನಿರ್ಧರಿಸಲಾಗಿದೆ.
SUMMARY | Nandini, now started selling dosas and idli flour along with milk.
KEYWORDS | Nandini, IDLI DOSA BATTER, Karnataka Milk Producers Federation, KMF Nandini Brand