SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇಂದು10 ರಾಜ್ಯಗಳಲ್ಲಿ 31 ಕ್ಷೇತ್ರಗಳಿಗೆ ಇವತ್ತು ಉಪ ಚುಣಾವಣೆ ನಡೆಯಲಿದೆ. ಕರ್ನಾಟಕದದಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹಾಗೆಯೇ ಇನ್ನುಳಿದಂತೆ ರಾಜಸ್ಥಾನದಲ್ಲಿ 7 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಪಶ್ಚಿಮ ಬಂಗಾಳ-6 ಕ್ಷೇತ್ರ, ಅಸ್ಸಾಂ ನಲ್ಲಿ-5, ಬಿಹಾರದಲ್ಲಿ 4, ಮಧ್ಯಪ್ರದೇಶ-2, ಛತ್ತೀಸ್ಗಢ-1, ಗುಜರಾತ್ , ಕೇರಳ ಮೇಘಾಲಯದಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ.
ವಯನಾಡು ಲೋಕಸಭೆಗೂ ಇಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ತೆರವಾದ ಈ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಿದ್ದಾರೆ.
SUMMARY | By-elections to 31 constituencies in 10 states across the country, including Karnataka, will be held today. In Karnataka, polling will be held in Channapatna, Shiggavi and Sandur assembly constituencies. As well as the rest In Rajasthan, polling will be held in seven assembly constituencies.
KEYWORDS | By-elections to 31 constituencies in 10 states , including Karnataka, In Karnataka, Channapatna, Shiggavi , Sandur assembly constituencies, Rajasthan,