SHIVAMOGGA | MALENADUTODAY NEWS | Sep 1, 2024 ಮಲೆನಾಡು ಟುಡೆ
ಕಳೆದ ಜುಲೈ ತಿಂಗಳಿನಂತೆ ರಾಜ್ಯದಲ್ಲಿ ಆಗಸ್ಟ್ ತಿಂಗಳಿನಲ್ಲಿಯು ಉತ್ತಮ ಮಳೆಯಾಗಿದೆ. KSNDMC ವರದಿ ಪ್ರಕಾರ, 2024ರ ಮುಂಗಾರು ಜೂನ್ ಮಾಹೆಯಲ್ಲಿ ವಾಡಿಕೆಯಾಗಿ 199 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 194 ಮಿ.ಮೀ ಮಳೆಯಾಗಿದೆ, ಶೇ.(-13ರಷ್ಟು ವಾಡಿಕೆ ಮಳೆಯಾಗಿದೆ.
2024ರ ಮುಂಗಾರು ಜುಲೈ ಮಾಹೆಯಲ್ಲಿ ವಾಡಿಕೆಯಾಗಿ 271 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 409 ಮಿ.ಮೀ ಮಳೆಯಾಗಿದ್ದು, ಶೇ.51ರಷ್ಟು ಅಧಿಕ ಮಳೆಯಾಗಿದೆ.
2024ರ ಮುಂಗಾರು (ಆಗಸ್ಟ್ 1 ರಿಂದ 31ನೇ ಆಗಸ್ಟ್ ವರೆಗೆ ವಾಡಿಕೆಯಾಗಿ 220 ಮಿ.ಮೀ. ಮಳೆಯಾಗಬೇಕಿದ್ದು, ವಾಸ್ತವಿಕ 234 ಮಿ.ಮೀ ಮಳೆಯಾಗಿದ್ದು, ಶೇ.6ರಷ್ಟು ಹೆಚ್ಚು ವಾಡಿಕೆ ಮಳೆಯಾಗಿದೆ.
2024ರ ಮುಂಗಾರು (1ನೇ ಜೂನ್ ರಿಂದ 31ನೇ ಆಗಸ್ಟ್) ಅವಧಿಗೆ ವಾಡಿಕೆಯಾಗಿ 691 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 846 ಮಿ.ಮೀ ಮಳೆಯಾಗಿದ್ದು ಶೇ.22ರಷ್ಟು ಅಧಿಕ ಮಳೆಯಾಗಿದೆ ಎಂದು ತಿಳಿಸಿದೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?