SHIVAMOGGA | MALENADUTODAY NEWS | Aug 21, 2024
ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದೆ. ಪರಿಣಾಮವಾಗಿ ಭದ್ರಾ ಡ್ಯಾಮ್ಗೆ ದಿನದಿಂದ ದಿನಕ್ಕೆ ಒಳಹರಿವು ಕಡಿಮೆಯಾಗುತ್ತಿದೆ. ನಿನ್ನೆಗಿಂತಲೂ ಇವತ್ತು ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿದೆ.
ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, ಭದ್ರಾ ಡ್ಯಾಮ್ಗೆ 6118 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ದಿನ ಈ ಪ್ರಮಾಣ 6855 ಕ್ಯೂಸೆಕ್ ರಷ್ಟಿತ್ತು. ಇನ್ನೂ ಇವತ್ತು 5841 ಕ್ಯೂಸೆಕ್ ಪ್ರಮಾಣದ ನೀರು ಹೊಳೆಗೆ ಬಿಡಲಾಗುತ್ತಿದೆ.
ಶಿವಮೊಗ್ಗ : ಭದ್ರಾ ಜಲಾಶಯ ಇವತ್ತಿನ ನೀರಿನ ಮಟ್ಟ
ಒಳ ಹರಿವು : 6118 ಕ್ಯೂಸೆಕ್

ಹೊರ ಹರಿವು : 5841 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.1 ಅಡಿ
ಒಟ್ಟು : 71.5 TMC
ಇಂದು : 64.32 TMC
ಶಿವಮೊಗ್ಗ : ಭದ್ರಾ ಜಲಾಶಯ ನಿನ್ನೆ ದಿನದ ಅಂಕಿ ಅಂಶ
ಒಳ ಹರಿವು : 6855 ಕ್ಯೂಸೆಕ್
ಹೊರ ಹರಿವು : 6855 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.1 ಅಡಿ
ಒಟ್ಟು : 71.5 TMC
ಇಂದು : 64.30 TMC
ಇನ್ನಷ್ಟು ಸುದ್ದಿಗಳು
-
ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ
-
ಜೋಗ್ಪಾಲ್ಸ್ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್ | ನಡೆದಿದ್ದೇನು?
-
Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |
-
ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಏಳು ಪ್ರಮುಖ ಸೂಚನೆ
-
ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿದ್ದೇನು?
-
ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ