Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಶಿವಮೊಗ್ಗದಲ್ಲಿ ಅಕ್ಷತಾ ಪಾಂಡವಪುರ ಅಭಿನಯದ ಲೀಕ್‌ ಔಟ್‌ ನಾಟಕ

131
Last updated: December 5, 2024 7:32 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 5, 2024 ‌

ಶಿವಮೊಗ್ಗ | ಅಕ್ಷತಾ ಪಾಂಡವಪುರ ಅಭಿನಯದ ಲೀಕ್‌ ಔಟ್ ನಾಟಕವು ಇದೇ ಡಿಸೆಂಬರ್ 7ರಂದು ಸಂಜೆ 6:30 ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಈ ಕುರಿತು ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಲೀಕ್ ಔಟ್ ನಾಟಕವು ಇದುವರೆಗೂ ರಾಜ್ಯಾದ್ಯಂತ  99 ಪ್ರದರ್ಶನವನ್ನು ಕಂಡಿದೆ. ಈಗ ನಡೆಯಲಿರುವ 100 ನೇ ನಾಟಕ ಪ್ರದರ್ಶನವನ್ನು  ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ನಡೆಸುತ್ತಿದ್ದೇವೆ ಎಂದರು.

car decor

ಹಾಗೆಯೇ ಅಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ನಗರದ ಪತ್ರಿಕಾ ಭವನದಲ್ಲಿ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ  ಆ ಕಾರ್ಯಕ್ರಮದಲ್ಲಿ ಇದುವರೆಗೂ ರಾಜ್ಯಾದ್ಯಂತ  ಲೀಕ್‌ ಔಟ್ ನಾಟಕವನ್ನು ಆಯೋಜನೆ ಮಾಡಿರುವ ಆಯೋಜಕರಿಗೆ ಸನ್ಮಾನ ಕಾರ್ಯಕ್ರಮ. ಹಾಗೆಯೇ ಇದುವರೆಗೂ ನಡೆದಿರುವ ನಾಟಕದ  20 ನಿಮಿಷದ ಡಾಕ್ಯುಮೆಂಟರಿ ಬಿಡುಗಡೆ ಸೇರಿದಂತೆ ಕೆಲವು ಕಾರ್ಯಕ್ರಮವನ್ನು ನಡೆಸುತ್ತೇವೆ. ಈ ಡಾಕ್ಯುಮೆಂಟರಿಯನ್ನು ಚಿತ್ರಸಾಹಿತಿ ಕವಿರಾಜ್‌ ಬಿಡುಗಡೆ ಮಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮದ ನಂತರ ಸಂಜೆ 6:30 ರಿಂದ ಲೀಕ್ ಔಟ್ ನಾಟಕ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ರಂಗ ನಿರ್ದೇಶಕ ಚಿದಂಬರ್‌ ರಾಬ್‌ ಜಂಬೆ ಅವರು ಚಾಲನೆ ನೀಡಲಿದ್ದಾರೆ. ಈ ನಾಟಕದ ವಿಶೇಷತೆ ಎಂದರೆ ಇಲ್ಲಿ ಅಕ್ಷತಾ ಪಾಂಡವಪುರ ಏಕವ್ಯಕ್ತಿ ಅಭಿನಯವನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಅಲ್ಲಿ ನೆರೆದಿರುವ ಪ್ರೇಕ್ಷಕರೇ ಪಾತ್ರಧಾರಿಗಳಾಗಿರುತ್ತಾರೆ ಹಾಗೆಯೇ ಈ ನಾಟಕಕ್ಕೆ ಉಚಿತ ಪ್ರವೇಶವಿರುತ್ತದೆ ಎಂದರು.

 

SUMMARY|  Akshata Pandupura starrer leakout drama will be staged on 7th December at 6.30 pm at Government Employees’ Bhavan in Shivamogga. Honnali Chandrasekhar, general secretary of the artistes’ union, said

 

KEYWORDS| Akshata Pandupura,  leakout drama,   Shivamogga,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಪ್ರಕರಣ ಹಿನ್ನೆಲೆ ಶಿವಮೊಗ್ಗ ಮೆಗ್ಗಾನ್‌ನಲ್ಲಿ ಲೋಕಾಯುಕ್ತ ಪರಿಶೀಲನೆ
Next Article ಸಾಗರ ಟು ಮಂಗಳೂರು ರಾಜಹಂಸ ಬಸ್‌ ಸಂಚಾರ ಆರಂಭ | ವೆನ್‌ಲಾಕ್‌ , ಎನಾಪೋಯಾ ಆಸ್ಪತ್ರೆಗೆ ಹೋಗುವವರಿಗೆ ಅನುಕೂಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

rain in karnataka today live A huge tree has fallen across the road near the Agumbe Ghati Forest Check Post, obstructing traffic.
SHIVAMOGGA NEWS TODAYRAIN NEWS LIVE

rain in karnataka today live / ಬಿದರುಗೋಡಲ್ಲಿ 338 MM ಮಳೆ / ತೀರ್ಥಹಳ್ಳಿಯಲ್ಲಿ ಕುಸಿದ ತಾಪಮಾನ!/ ಇವತ್ತು ಇದೆ ಮಳೆ

By Malenadu Today

ಇಡ್ಲಿ ಸಾಂಬಾರ್‌ ತಿನ್ನುವುದರಲ್ಲಿ ಚಾಲೆಂಜ್‌ ಮಾಡ್ತಿರಾ? ಇಲ್ಲಿದೆ ನೋಡಿ ಅವಕಾಶ | ಪುಡ್‌ ಬ್ಯಾಟಿಂಗ್‌ ಪ್ರಿಯರಿಗೆ ದಸರಾ ಸಿಹಿಸುದ್ದಿ

By 13
Arecanut price updates for July 1 2025Your Guide to Daily Betel Nut Prices June 2025 Chitradurga Areca Nut Latest Areca Nut Rates in Karnataka  Latest Arecanut PricesKarnataka Mandi arecaNut arecanut Market Prices June 24 2025arecanut Market Prices June 24 2025 daily Arecanut rates supari rate june 20 market wise Arecanut Price shivamogga Areca Market davanagere adike ratearecanut price in karnatakalatest Areca Nut Rate in Shivamoggaadike Market Rate Today krishimaratavahini Arecanut Price arecanut Latest Market RatesShimoga Channagiri Arecanut Varieties Latest Priceslive Arecanut Rates in KarnatakaCurrent Arecanut Rates in Karnataka Marketslareca Nut Price Trends in Major Karnataka Markets atest Supari Price in Karnataka Mandis June 5, 2025 ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಳೆಗಳ ದರಗಳು (ಕ್ವಿಂಟಲ್ಗೆ ರೂಪಾಯಿಗಳಲ್ಲಿ): adike rate today sagara karnataka Campco Arecanut price today   weekly adike rate karanatakafinancial astrology predictions in Kannada Shimoga adike market rate today sunday krishimaratavahini adike rate todayapmc adike rate today karnataka shimoga arecanut price today saraku supari price in karnataka supari price in malnad adike market davangere adike mandi price shivamogga davangere shimoga market rate today supari rate in Karnataka tumcos channagiri today market arecanut price per quintal supari rate in Karnataka may 14 2025 adike rate today adike rate in channagiri ಅಡಿಕೆ ಮಾರುಕಟ್ಟೆ channagiri arecanut price apmc arecanut price shivamogga ಶಿವಮೊಗ್ಗ ಅಡಿಕೆ ರೇಟ್ today ಅಡಿಕೆ ದರ ಅಡಿಕೆ ಮಾರುಕಟ್ಟೆ ಶಿವಮೊಗ್ಗ ಮಾರುಕಟ್ಟೆ 
ARECANUT RATESHIVAMOGGA NEWS TODAY

Chitradurga Areca Nut / ರಾಶಿ ₹58559/ ಕೃಷಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ದರ?

By ajjimane ganesh
SHIVAMOGGA NEWS TODAY

ಫಲಪುಷ್ಪಗಳ ಜಗತ್ತಿನಲ್ಲಿ ಶಾಸಕ ಎಸ್‌ಎನ್ ಚನ್ನಬಸಪ್ಪಕೊಟ್ರು ಗುಡ್‌ ನ್ಯೂಸ್

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up