Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SAGARA

ವರುಷಗಳ ನಂತರ ಹಳೆಯ ಸ್ನೇಹಿತರ ಭೇಟಿ | ಎದುರು ಬದರಾದರೂ ಬೇಳೂರು ಗೋಪಾಲಕೃಷ್ಣ , ಹರತಾಳು ಹಾಲಪ್ಪ

13
Last updated: February 6, 2025 9:40 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌ 

ರಾಜಕೀಯ ನಾಯಕರ ಕಾರ್ಯಕ್ರಮಗಳು ಮೊದಲೇ ನಿಶ್ಚಯ ಆಗಿರುತ್ತದೆ. ಪ್ರತಿದಿನ ಕಾರ್ಯಕ್ರಮಗಳ ಪಟ್ಟಿಯಂತೆ ನಾಯಕರು ನಿಗದಿತ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಇದರ ನಡುವೆ ತಮ್ಮ ಎದುರಾಳಿಗಳ ಭೇಟಿ ಆಗದಂತೆ ಎಚ್ಚರ ವಹಿಸಿದರೂ ಕೆಲವೊಮ್ಮೆ ಅನಿವಾರ್ಯ ಸನ್ನಿವೇಶ ಎದುರಾಗಿ ಬಿಡುತ್ತದೆ. ಇದೀಗ ಸಾಗರ ತಾಲ್ಲೂಕುನಲ್ಲಿ ಅಂತಹಃ ಒಂದು ಸನ್ನಿವೇಶ ಎದುರಾಗಿತ್ತು. ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಪರಸ್ಪರ ಎದುರು ಬದುರಾದ ಘಟನೆ ಯಲ್ಲಮ್ಮ ದೇವಿ ದೇವಸ್ಥಾನನದಲ್ಲಿ ನಡೆದಿದೆ. ಇಬ್ಬರು ನಾಯಕರು ಒಂದೇ ಸಮಯದಲ್ಲಿ ದೇವಾಲಯದಲ್ಲಿ ಪರಸ್ಪರ ಎದುರಾದರು. ಆದರೆ ಇಬ್ಬರು ಸಹ ಪರಸ್ಪರ ಮಾತನಾಡಲಿಲ್ಲ. ನಾಯಕರ ಜೊತೆಗಿದ್ದವರು ನಕ್ಕು ಕ್ಷೇಮವೇ ಎಂದು ಕೈ ಮುಗಿದು ಮುಂದಕ್ಕೆ ಸಾಗಿದರು. ಆದರೆ ಇಬ್ಬರು ಮಾಜಿ ಸ್ನೇಹಿತರು ಅಲ್ಲಿದ್ದವರಿಗೆ ಕೈ ಮುಗಿಯುತ್ತಾ, ಪರಸ್ಪರ ನೋಡದೇ ಮುಂದಕ್ಕೆ ಸಾಗಿದರು. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿನ್ನೆ ಬುಧವಾರ ಸಂಜೆ ಈ ಸನ್ನಿವೇಶದಕ್ಕ  ಯಲ್ಲಮ್ಮ ದೇವಿಯ ದೇವಸ್ಥಾನ ಸಾಕ್ಷಿಯಾಗಿತ್ತು.  ನಗರದ ಸೂರಬ ರಸ್ತೆಯಲ್ಲಿ ಇರುವ ಶ್ರೀ ಯಲ್ಲಮ್ಮ ದೇವಿ ಪುನರ್ ಪ್ರತಿಷ್ಠಾಪನಾ ಹಾಗೂ ನೂತನ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವಾಲಯದಿಂದ ಹೊರಕ್ಕೆ ಬರುತ್ತಿದ್ದರು ಬೇಳೂರು ಗೋಪಾಲಕೃಷ್ಣರವರು. ಅದೇ ವೇಳೆ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇವಾಲಯಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಇಬ್ಬರು ಸಹ ಎದುರುಬದರಾದರು.  

ಬೇಳೂರು ಗೋಪಾಲಕೃಷ್ಣರವರನ್ನು ನೋಡುತ್ತಲೇ ಮಾಜಿ ಶಾಸಕ ಹರತಾಳು ಹಾಲಪ್ಪರವರ ಜೊತೆಗೆ ಬಂದಿದ್ದ ಟಿಡಿ ಮೇಘರಾಜ್‌ರವರು ಹಾಲಿ ಶಾಸಕರಿಗೆ ವಿಶ್‌ ಮಾಡಿದರು, ಪ್ರತಿಯಾಗಿ ಬೇಳೂರು ಗೋಪಾಲಕೃಷ್ಣರವರು ಸಹ ಏನ್‌ ಸಾರ್‌ ಎಂದು ವಿಶ್‌ ಮಾಡಿ ಅಲ್ಲಿದ್ದವರಿಗೆ ಕೈ ಮುಗಿಯುತ್ತಾ ಮುಂದಕ್ಕೆ ಸಾಗಿದರು. ಇತ್ತ ಬೇಳೂರು ಗೋಪಾಲಕೃಷ್ಣರವರ ಜೊತೆಗಿದ್ದವರು ಸಹ ಹರತಾಳು ಹಾಲಪ್ಪರವರನ್ನು ವಿಚಾರಿಸಿದರು. ಅವರನ್ನ ಮಾತನಾಡಿಸುತ್ತಾ ಮಾಜಿ ಶಾಸಕರು ಆವರಣದ ಒಳಗೆ ತೆರಳಿದರು. 

car decor
View this post on Instagram

A post shared by KA on line (@kaonlinekannada)

SUMMARY   |  Former MLA Haratalu Halappa and sitting MLA Belur Gopalakrishna were seen at the temple.

KEY WORDS | Former MLA Haratalu Halappa, sitting MLA Belur Gopalakrishna 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬೈಕ್‌ ಸವಾರನನ್ನು ಬೈಕ್‌ ಸಮೇತ ಎತ್ತೆಸೆದ ಒಂಟಿಸಲಗ | ವಿಡಿಯೋ ವೈರಲ್‌
Next Article ಬೇಕರಿ ಐಟಮ್ಸ್‌ ಮಾಡುವುದನ್ನು ಕಲಿಯಬೇಕೆ? ಇಲ್ಲಿದೆ ಸುವರ್ಣಾವಕಾಶ
Leave a Comment

Leave a Reply Cancel reply

Your email address will not be published. Required fields are marked *

You Might Also Like

Shimoga news live | ಜೋಗ ಕಾರ್ಗಲ್‌ ಸಂಪರ್ಕಿಸುವ ಶರಾವತಿ ಹಿನ್ನೀರಿನ ಮುಪ್ಪಾನೆ ಲಾಂಚ್‌ ಸ್ಥಗಿತ

By 13
shivamogga short news live
SHIVAMOGGA NEWS TODAYHOSANAGARASAGARASHIMOGA NEWS LIVETHIRTHAHALLI

shivamogga short news live / ಬಡ್ಡಿ ಏಟು, ಕಂಪ್ಲೆಂಟು/ ಆರಗ ಜ್ಞಾನೇಂದ್ರರಿಗೆ ಮಹತ್ವದ ಸ್ಥಾನ! ಇನ್ನಷ್ಟು ಸುದ್ದಿಗಳು

By Malenadu Today

KSRTC ಬಸ್‌ ಟ್ರ್ಯಾಕ್ಟರ್‌ ಡಿಕ್ಕಿ | 2 ವಾಹನಗಳು ಜಖಂ | ಬೈಕ್‌ನಿಂದ ಬಿದ್ದ ಶಿಕ್ಷಕ ಸಾವು

By 13
SAGARA

ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು ಅಪರೂಪದ ಆಪರೇಷನ್‌ ! ಹೊಸನಗರ ಮಹಿಳೆಗೆ ಪುನರ್ಜನ್ಮ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up