Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
NATIONAL NEWS

ರಿಲೀಸ್‌ ಆಯ್ತು ರಾಯಲ್‌ ಎನ್ಫೀಲ್ಡ್‌ ಕ್ಲಾಸಿಕ್‌ 650 | ಬೆಲೆ ಹಾಗೂ ಮೈಲೇಜ್‌ ಎಷ್ಟು

131
Last updated: March 28, 2025 7:07 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 28, 2025

ಅಂದಿನಿಂದ ಇಂದಿನವರೆಗೆ ಕಿರಿಯರಿಂದ ಹಿಡಿದು ಹಿರಿಯರವರೆಗೆ ಕ್ರೇಜ್‌ ಹುಟ್ಟಿಸಿದ್ದ ಬೈಕ್‌ಗಳಲ್ಲಿ ರಾಯಲ್‌ ಎನ್ಫೀಲ್ಡ್‌ ಬೈಕ್‌ ಕೂಡ ಒಂದು. ಅದು ತನ್ನ  ಸೌಂಡ್‌ ಹಾಗೂ ಲುಕ್‌ನಿಂದ ಅಪಾರ ಅಬಿಮಾನಿಗಳನ್ನು ಗಳಿಸಿದೆ. ಹಾಗೆಯೇ ರಾಯಲ್‌ ಎನೀಲ್ಡ್‌ ಕಂಪನಿಯಲ್ಲಿ ಎಲೆಕ್ಟ್ರಾ ಹಿಮಾಲಯನ್‌ ಜಿಟಿ 650 ಕ್ಲಾಸಿಕ್‌ 350 ಸೇರಿದಂತೆ ನಾನಾ ವಿಧವಾದ ಬೈಕ್‌ಗಳಿವೆ. ಅದರ ಸಾಲಿಗೆ ಈಗ ನೂತನವಾಗಿ ರಾಯಲ್‌ ಎನ್ಫೀಲ್ಡ್‌ ಕ್ಲಾಸಿಕ್‌ 650 ಸೇರ್ಪಡೆಗೊಂಡಿದೆ. ಅದರ ಲುಕ್‌ ಪ್ರೈಸ್‌ ಹಾಗೂ ಇನ್ನಿತರೆ ಅಂಶಗಳನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬೈಕ್‌ನ ವಿನ್ಯಾಸ ನೋಡಲು ಸೇಮ್‌ ಕ್ಲಾಸಿಕ್‌ 350 ರೀತಿಯೇ ಇದ್ದು, ಕೆಲವೊಂದು ಡಿಸೈನ್‌ ಹಾಗೂ ಇಂಜಿನ್‌ ಸಾಮರ್ಥ್ಯವನ್ನು ಹೆಚ್ಚಿಸಿಲಾಗಿದೆ. ಈ ಬೈಕ್‌ನ ಇಂಜಿನ್‌ ಸಾಮರ್ಥ್ಯವನ್ನು ನೋಡುವುದಾದರೆ  648 ಸಿಸಿ ಇಂಜಿನ್‌ ಸಾಮರ್ಥ್ಯವನ್ನು ಹೊಂದಿದ್ದು, 47 ಹೆಚ್‌ ಪಿ ಹಾಗು 52 ಎನ್‌ ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ. ರಾಯಲ್‌ ಎನ್ಫೀಲ್ಡ್‌ ಕಂಪನಿಯಲ್ಲಿಇರುವ ಬೈಕ್‌ಗಳಿಗಿಂದ ಅತಿ ಹೆಚ್ಚು ತೂಕವನ್ನು ಹೊಂದಿರುವ ಬೈಕ್‌ ಆಗಿದ್ದು, ಇದರ ತೂಕ ಒಟ್ಟು 243 ಕೆಜಿ ಇದೆ.

car decor

ಬೈಕ್‌ನ ಪ್ರೈಸ್‌ ಹಾಗೂ ಮೈಲೇಜ್‌ ಎಷ್ಟು

ಈ ಬೈಕ್‌ನ ಆರಂಬಿಕ ಬೆಲೆ 3 ಲಕ್ಷದ 50 ಸಾವಿರ ರೂಪಾಯಿಯನ್ನು ನಿಗದಿಪಡಿಸಿದ್ದು, ಪ್ರದೇಶಕ್ಕೆ ತಕ್ಕಂತೆ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಹಾಗೆಯೇ ಈ ಬೈಕ್‌ 14.7 ಲೀ ಪೆಟ್ರೋಲ್‌ ಟ್ಯಾಂಕ್‌ ಕ್ಯಪಾಸಿಟಿ ಹೊಂದಿದ್ದು, ಕಂಪನಿಯ ಪ್ರಕಾರ ಈ ಬೈಕ್‌ ಒಂದು ಲೀಟರ್‌ ಪೆಟ್ರೋಲ್‌ಗೆ 20 ರಿಂದ 21 ಕಿಲೋಮೀಟರ್‌ ಮೈಲೇಜ್‌ ನೀಡಲಿದೆ. ಬ್ಲಾಕ್‌ ಕ್ರೋಮ್, ಟೀಲ್ ಬ್ರಂಟಿಂಗ್‌ಥಾರ್ಪ್, ಬ್ಲೂ ಹಾಗೂ ವಲ್ಲಮ್ ರೆಡ್‌ ಸೇರಿದಂತೆ 4 ಬಣ್ಣಗಳಲ್ಲಿ ಈ ಬೈಕ್‌ ಲಭ್ಯವಿದೆ. 

SUMMARY | Royal Enfield Classic 650 Launched In India  What is the price and mileage

KEYWORDS | Royal Enfield, Classic 650,  price, mileage,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗದಿಂದ ಧಮಸ್ಥಳಕ್ಕೆ ಹೋಗುತ್ತಿದ್ದಾಗ ಆಘಾತ | ಘಾಟಿಯ ಕಂದಕಕ್ಕೆ ಬಿದ್ದ ಕಾರು
Next Article ರಾಷ್ಟ್ರೀಯ ಸೈನಿಕ ಸ್ಮಾರಕದ ಸಹಾಯಕ ಪರಿಪಾಲಕ ನೇಮಕಾತಿಗಾಗಿ ಅರ್ಜಿ ಆಹ್ವಾನ |  ಯಾರೆಲ್ಲ ಅರ್ಜಿ ಸಲ್ಲಿಸಬಹುದು
Leave a Comment

Leave a Reply Cancel reply

Your email address will not be published. Required fields are marked *

You Might Also Like

Gold and Silver Prices shivamogga gold rate today
NATIONAL NEWS

gold rate today : ಆಭರಣ ಪ್ರಿಯರಿಗೆ ಗುಡ್​ ನ್ಯೂಸ್​, ಚಿನ್ನದ ಬೆಲೆಯಲ್ಲಿ ಇಳಿಕೆ

By Prathapa thirthahalli

ಲಾರಿ ಹಾಗೂ ಬಸ್‌ ನಡುವೆ ಭೀಕರ ಅಪಘಾತ | ಬೆಚ್ಚಿ ಬೀಳಿಸುತ್ತಿದೆ ಕ್ಯಾಮರಾದ ದೃಶ್ಯ |

By 131
NATIONAL NEWS

ರೀಲ್ಸ್‌ ಕ್ರೇಜ್‌ ವಿಡಿಯೋ ಮಾಡಲು ಹೋಗಿ ಮೂವರು ಯುವಕರು ಸಾವು | ವಿಡಿಯೋ ವೈರಲ್‌

By 131
NATIONAL NEWS

ಹೊಸ ಟ್ಯಾಕ್ಸ್‌ ಪ್ರಕಾರ, ₹12 ಲಕ್ಷ TAX ಫ್ರೀ ಹೆಂಗಾಗುತ್ತೆ? ಲೆಕ್ಕಾಚಾರ ಮಾಡೋದೇಗೇ? ‍ಇಲ್ಲ ಅಂದ್ಮೇಲೆ ಕಟ್ಟೋದೇನು? ಪೂರ್ತಿ ವಿವರ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up