Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BHADRAVATI

ಭದ್ರಾವತಿಯಲ್ಲಿ ಬಳ್ಳಾರಿ ಸೈಲ್‌ನಲ್ಲಿ ಮೈನಿಂಗ್‌ |ರಾಜಾರೋಷವಾಗಿ ಕಬ್ಬಿಣದ ಅದಿರು ಕಳ್ಳತನ | ಏನಿದು?

13
Last updated: November 24, 2024 9:35 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

ಭದ್ರಾವತಿಯ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುವವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ರಾಜಕೀಯದ ಕರಿ ನೆರಳಿನಲ್ಲಿ ನಲುಗಿ ಹೋಗಿರುವ ಅಧಿಕಾರಿಗಳು ಅಕ್ರಮಗಳು ಹಾಡಹಗಲೇ ನಡೆಯುತ್ತಿದ್ದರೂ, ಕಣ್ಣು ಮುಚ್ಚಿ ಕುಳಿತುಕೊಳ್ಳಬಾಕಾದ ಅನಿವಾರ್ಯತೆ ಎದುರಾಗಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅದರಲ್ಲೂ ಅಕ್ರಮ ಕಲ್ಲು, ಮಣ್ಣು, ಮರಳು ದಂಧೆಗಳು ರಾಜಾಶ್ರಯದಲ್ಲಿ ನಡೆಯುತ್ತಿದೆ. ಭದ್ರಾವತಿಯ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವನರಸೀಪುರ ಗ್ರಾಮದಲ್ಲಿ ಅಕ್ರಮವಾಗಿ ಕಬ್ಬಿಣದ ಅದಿರನ್ನು ವರ್ಷದಿಂದ ಬಗೆಯಲಾಗುತ್ತಿದೆ. ಇದಕ್ಕೆ ರಾಜಕೀಯ ಆಶ್ರಯವಿದೆ ಎನ್ನಲಾಗಿದೆ. 

ನೆನ್ನೆ ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಜೆಸಿಬಿ ಹಾಗು ಲಾರಿ ಟ್ರಾಕ್ಟರ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರು ಸರಣಿಯಾಗಿ ಫೋನ್ ಕರೆ ಮಾಡಿದರೂ, ಫೋನ್ ಎತ್ತಲಿಲ್ಲ…ಎತ್ತಿದರೂ, ನಾನೊಬ್ಬನೇ ಅಧಿಕಾರಿ ಏನು ಮಾಡಲು ಸಾಧ್ಯ ಎಂದು ಹೇಳಿ ಕೈತೊಳೆದುಕೊಂಡರು ಎನ್ನುತ್ತಾರೆ 

car decor

ಗ್ರಾಮಸ್ಥರು. 

ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾಗಿರುವ ಹಿರಿಯ ಗಣಿ ವಿಜ್ಞಾನಿ ಪಿ.ಕೆ ನಾಯಕ್ ರವರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಸ್ಥಳೀಯರು ಎದುರು ನೋಡುತ್ತಿದ್ದಾರೆ. ನೆನ್ನೆ ಪ್ರಕರಣವು ಎಫ್.ಐ..ಆರ್ ಆಗದೆ ಹೋದಲ್ಲಿ ಲೋಕಾಯುಕ್ತ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಘಟನೆಯ ಆಳಕ್ಕೆ ಇಳಿದು, ತನಿಖೆ ನಡೆಸಿ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕಿದೆ

 

SUMMARY |  Iron ore has been illegally mined for years in Devanarasipura village under Antaragange gram panchayat in Bhadravathi.

KEY WORDS  | illegall Iron ore mining, Devanarasipura village , Antaragange gram panchayat ,Bhadravathi

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗಕ್ಕೆ ಬಂದ ಶಿವಣ್ಣ | ಬೈರತಿ ರಣಗಲ್‌ ಎಂಟ್ರಿ ಹೇಗಿತ್ತು ನೋಡಿ
Next Article ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಕೊಟ್ಟ ಡಾ.ಶಿವಣ್ಣ
Leave a Comment

Leave a Reply Cancel reply

Your email address will not be published. Required fields are marked *

You Might Also Like

Shivamogga breaking news june 24 / 
SHIMOGA NEWS LIVEBHADRAVATI

shivamogga bhadravathi news 3 / ಮೇವಿನೊಳಗೆ ಇತ್ತು ಸ್ಫೋಟಕ! ಹಸು ಸಾವು! / ವಿವಾಹಿತೆ ಆತ್ಮಹತ್ಯೆ / ಇನ್ನಷ್ಟು ಸುದ್ದಿಗಳು

By Malenadu Today

ಸೀಗೆಬಾಗಿ ಬಳಿ ಮಂಗಳೂರು, ಚಿಕ್ಕಮಗಳೂರು, ಭದ್ರಾವತಿ ನಿವಾಸಿ ಸೇರಿ 6 ಮಂದಿ ಅರೆಸ್ಟ್‌ | ಕಾರಣ ಏನು ಗೊತ್ತಾ

By 13

25 ವರ್ಷದ ಹಳೇ ಕೇಸ್‌ನ ಅಪರಾಧಿ ಅರೆಸ್ಟ್‌ | ಅನಾಥ ಸ್ಥಿತಿಯಲ್ಲಿದ್ದವರನ್ನ ರಕ್ಷಿಸಿದ ಪೊಲೀಸ್‌ | ಭದ್ರಾವತಿ ಚಾನಲ್‌ನಲ್ಲಿ ಶವ

By 13
BHADRAVATI

ಭದ್ರಾವತಿ | ಜಮೀನಿನಲ್ಲಿ ಟ್ರಾನ್ಸಫಾರ್ಮರ್‌ ಅಳವಡಿಸುವ ವೇಳೆ ಕಿರಿಕ್‌ | ಸ್ಥಳದಲ್ಲಿಯೇ ಕೊಲೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up