Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಬಿದರೂರು ಸಮೀಪ ಓಪನ್‌ ಚಾನಲ್‌ನಲ್ಲಿ ಮೊಸಳೆ ಪ್ರತ್ಯಕ್ಷ | ಸ್ಥಳೀಯರ ಆತಂಕ

13
Last updated: August 22, 2024 12:56 am
13
Share
SHARE

SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ  

ಮಲೆನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೊಸದೇನಲ್ಲ. ಈ ನಡುವೆ ಸಾಗರ ತಾಲ್ಲೂಕು ಬಿದರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಓಪನ್ ಚಾನೆಲ್ ನಲ್ಲಿ ದೊಡ್ಡ ಮೊಸಳೆಗಳು ಕಂಡು ಬಂದಿವೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಮಲೆನಾಡು ಟುಡೆ ಓದುಗರೊಬ್ಬರು ತಮ್ಮ ವಾಟ್ಸಾಪ್‌ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಸ್ಥಳೀಯವಾಗಿಯು ಚರ್ಚೆಯಾಗುತ್ತಿದ್ದು 25 ಸೆಕೆಂಡ್‌ಗಳ ವಿಡಿಯೋವನ್ನು ಸಹ ಗ್ರಾಮಸ್ಥರು ಷೇರ್‌ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿಯನ್ನು ಸಹ ನೀಡಿದ್ದಾರೆ. 

car decor

ಮೊಸಳೆ ಸಾಕಷ್ಟು ದೊಡ್ಡದಿದ್ದು, ಎಷ್ಟು ಮೊಸಳೆಗಳು ಇವೆ ಎಂಬುದು ಸ್ಪಷ್ಟವಿಲ್ಲ. ಆದಾಗ್ಯು  ಅವುಗಳ ಜನ ಜಾನುವಾರುಗಳಿಗೆ ತೊಂದರೆ ಕೊಡುವ ಮೊದಲು ಅವುಗಳನ್ನ ದೊಡ್ಡ ನೀರಿನ ಮೂಲದಲ್ಲಿ ಬಿಡಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಿ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

 

ಸಾಗರ ತಾಲ್ಲೂಕು ಬಿದರೂರು ಸಮೀಪ ಓಪನ್‌ ಚಾನಲ್‌ ಮೊಸಳೆ ಪ್ರತ್ಯಕ್ಷವಾಗಿದೆ pic.twitter.com/hYwcLdCDfr

— malenadutoday.com (@malnadtoday) August 21, 2024



  ಇನ್ನಷ್ಟು ಸುದ್ದಿಗಳು

  • ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ | ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

  • ಜೋಗ್‌ಪಾಲ್ಸ್‌ ಗೆ ಹೋಗುವಾಗ ಇರಲಿ ಎಚ್ಚರ | ಪ್ರಯಾಣಿಕನ ಮೇಲೆಯೇ ಹರಿಯಿತು ಬಸ್‌ | ನಡೆದಿದ್ದೇನು?

  • Shikaripura | ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಯತ್ನ |

  • ಶಿವಮೊಗ್ಗ ಪೊಲೀಸರ ಜೊತೆಗೆ ಸೇವೆ ಸಲ್ಲಿಸುವ ಇಚ್ಚೇ ಇದೆಯಾ? ಹೀಗೆ ಮಾಡಿ

  • ಗಣೇಶೋತ್ಸವ ಮತ್ತು ಈದ್‌ ಮಿಲಾದ್‌ ಹಿನ್ನೆಲೆಯಲ್ಲಿ | ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ಏಳು ಪ್ರಮುಖ ಸೂಚನೆ

  • ಭದ್ರಾ ಭರ್ತಿ : ರೈತರ ಮೊಗದಲ್ಲಿ ಮಂದಹಾಸ | ಎಸ್‌ ಎಸ್‌ ಮಲ್ಲಿಕಾರ್ಜುನ್‌ ಹೇಳಿದ್ದೇನು?

  • ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ

malenadutoday add
Share This Article
Facebook Whatsapp Whatsapp Telegram Threads Copy Link
Previous Article ಮಲೆನಾಡಲ್ಲಿ ಹೆಚ್ಚಾದ ಒತ್ತುವರಿ ತೆರವಿನ ನೋಟಿಸ್‌ ಆತಂಕ | ಉಂಬ್ಳೆಬೈಲ್‌ ಭಾಗದವರಿಗೆ ತಟ್ಟಿದ ಬಿಸಿ
Next Article ನೋಟು ಎಕ್ಸ್‌ಚೇಂಜ್‌ಗೆ ಡಬ್ಬಲ್‌ ದುಡ್ಡು ಆಫರ್‌ | ಹೊಸನಗರದ ವ್ಯಕ್ತಿಗೆ ಬಾಕ್ಸ್‌ ಕೊಟ್ಟು ಮೋಸ ಮಾಡಿದ ಐವರು ಅರೆಸ್ಟ್
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶರಾವತಿ ಹಿನ್ನೀರಿನಲ್ಲಿ ಊಟಕ್ಕೆ ತೆರಳಿದ್ದ ಮೂವರು ಯುವಕರು ನೀರು ಪಾಲು

By 13

ಬಿಗ್‌ ಬಾಸ್‌ ಕಿಚ್ಚು ಸುದೀಪರ ತಾಯಿ ಸರೋಜ ನಿಧನ | ಗಣ್ಯರ ಸಂತಾಪ

By 13
dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ
STATE NEWS

hindu Calendar/ ಈ ದಿನ ಶುಭಶಕುನ! ದಿನಭವಿಷ್ಯದಲ್ಲಿದೆ ಹೊಸ ವಿಷಯ

By Malenadu Today

guru Raghavendra aradhana | ಶಿವಮೊಗ್ಗದಲ್ಲಿ ಗುರು ರಾಯರ ಆರಾಧನೆಗೆ ಸಿದ್ದತೆ | ಯಾವಾಗ ಏನೇನು? ವಿವರ ಇಲ್ಲಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up