SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 14, 2025
ಕ್ಷುಲ್ಲಕ ಕಾರಣಕ್ಕೆ ದಿನಸಿ ಅಂಗಡಿ ನಡೆಸುತ್ತಿದ್ದ 62 ವರ್ಷದ ವೃದ್ದನ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ ನ ಕಂಚನ್ಗಂಗ್ನ ಬಾಬಾ ನಗರದಲ್ಲಿ ನಡೆದಿದೆ. ಈ ಘಟನೆಯ ದೃಷ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿರುವಂತೆ ವೃದ್ದರೊಬ್ಬರ ಅಂಗಡಿಯ ಮುಂದೆ ಯುವಕರ ಗುಂಪೊಂದು ಕುರ್ಚಿಗಳನ್ನು ಹಾಕಿ ಕುಳಿತುಕೊಂಡಿದ್ದರು. ಈ ವೇಳೆ ವೃದ್ದರು ಅದನ್ನು ತೆಗೆಯುವಂತೆ ಯುವಕರಿಗೆ ಹೇಳಿದ್ದಾರೆ. ಅಷ್ಟಕ್ಕೇ ಯುವಕರು ವೃದ್ದನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಈ ಹಿಂದೆ ಹಾರ್ಟ್ ಸರ್ಜರಿಗೆ ಒಳಗಾಗಿದ್ದ ವೃದ್ದ ಜಾಕೀರ್ ಹುಸೇನ್ ಸಾವನ್ನಪ್ಪಿದ್ದಾರೆ.
సీసీటీవీ ఫుటేజ్
ఓల్డ్ సిటీలో షాపు ముందు కూర్చోవద్దని అన్నందుకు వృద్ధుడిని కొట్టి చంపిన యువకులు
కాంచన్బాగ్ పీఎస్ పరిధిలోని బాబా నగర్లో కిరాణా దుకాణం నడుపుతున్న జాకీర్ ఖాన్(62) షాపు ముందు నిన్న రాత్రి కుర్చీలు వేసి కస్టమర్లను కూర్చోబెట్టిన పక్కన ఉన్న పాన్ షాప్ యజమానులు
తన… pic.twitter.com/QmygBxlOTS
— Telugu Scribe (@TeluguScribe) March 13, 2025
SUMMARY | A 62 year old man, who was running a grocery shop over a petty issue, was beaten to death by a group of youths
KEYWORDS | death, youths, viral video,