Tuesday, 24 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಇಂದಿರಾ ಕ್ಯಾಂಟಿನ್‌ ನಲ್ಲಿ ಸಾಮಾನ್ಯರಿಗೆ ಉತ್ತಮ ಊಟ ನೀಡದಿದ್ದರೆ ಕ್ರಮ | ರಹೀಂ ಖಾನ್

131
Last updated: November 26, 2024 12:21 am
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 25, 2024

ಶಿವಮೊಗ್ಗ|  ಎಂಎಲ್‌ ಎ ಮತ್ತು ಶಾಸಕರು ಬಂದಾಗ ಮಾತ್ರ ಇಂದಿರಾ ಕ್ಯಾಂಟಿನ್‌ ನಲ್ಲಿ ಒಳ್ಳೇ ಊಟ ಕೊಡ್ತಾರೆ ಎಂಬ ಆರೋಪ ಇದೆ, ಅದೇನಾದರೂ ನಿಜವಾಗಿದ್ದರೆ ಆ ಟೆಂಡರ್‌ ಹಿಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಂ ಖಾನ್‌ ತಿಳಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಶಿವಮೊಗ್ಗ ಪ್ರವಾಸ ಕೈಗೊಂಡಿದ್ದ  ರಹೀಂ ಖಾನ್‌  ಇಂದಿರಾ ಕ್ಯಾಂಟಿನ್‌ ಅಲ್ಲಿ ಊಟ ಸೇವಿಸಿದರು. ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟಿಲ್‌ ಸಿದ್ದರಾಮಯ್ಯನವರ ಕನಸು ಅವರು ಹಿಂದೆ ಸಿ ಎಂ ಆಗಿದ್ದಾಗ 200 ಇಂದಿರಾ ಕ್ಯಾಂಟಿನ್‌ ಅನ್ನು ಕೊಟ್ಟಿದ್ದರು, ಈಗ ಪ್ರಸ್ತುತ  ಮೂರು ಇಂದಿರಾ ಕ್ಯಾಂಟಿನ್‌ ಕೊಟ್ಟಿದ್ದಾರೆ. ಈ ಇಂದಿರಾ ಕ್ಯಾಂಟಿನ್‌ ಇಂದ ಬಡವರಿಗೆ ಕಡಿಮೆ ಹಣದಲ್ಲಿ ಊಟಾ ಸಿಗುತ್ತೆ. ನಾನು ಆ ಊಟವನ್ನು ಟೇಸ್ಟ್‌ ಮಾಡ್ದೆ ಊಟಾ ಚೆನ್ನಾಗಿದೆ. ಈಗಿರುವ  ಹೊಸ ಆದೇಶದಲ್ಲಿ ಇಂದಿರ ಕ್ಯಾಂಟಿನ್ ಮೆನುವಿನಲ್ಲಿ ರೊಟ್ಟಿ ಚಪಾತಿ ಕೊಡಬೇಕೆಂಬ ರೂಲ್ಸ್‌ ಇದೆ ಎಂದರು.

car decor

ಹಾಗೆಯೇ ಎಂಎಲ್‌ ಎ ಮತ್ತು ಶಾಸಕರು ಬಂದಾಗ ಮಾತ್ರ ಇಂದಿರಾ ಕ್ಯಾಂಟಿನ್‌ ನಲ್ಲಿ ಒಳ್ಳೇ ಊಟ ಕೊಡ್ತಾರೆ ಎಂಬ ಆರೋಪ ಇದೆ, ಅದೇನಾದರೂ ನಿಜವಾಗಿದ್ದರೆ ಆ ಟೆಂಡರ್‌ ಹಿಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹಾಗೆಯೇ ವಕ್ಪ್‌ ಕಾಯಿದೆ ತಿದ್ದುಪಡಿ ಬಗ್ಗೆ ಮಾತನಾಡಿದ ಅವರು ವಕ್ಫ್‌ ಅಂದರೆ ನಮ್ಮ ಕಮ್ಯೂನಿಟಿಯಲ್ಲಿ ಯಾರಿಗೆ ಮಕ್ಕಳಿಲ್ಲ ಹಾಗೆಯೇ ಯಾರು ಬಡವರಿದ್ದಾರೆ ಅವರಿಗೆ ನಮ್ಮ ಕಮಿಟಿ ದಾನ ನೀಡುತ್ತೆ. ಇದರಲ್ಲಿ 99 ಭಾಗ ನಮ್ಮ ಕಮ್ಯೂನಿಟಿಯವರೆ ಇದ್ದಾರೆ.ನಮ್ಮಲ್ಲಿ ದುಡ್ಡಿದ್ದವರು ಅದಕ್ಕೆ ದಾನ ನೀಡುತ್ತಾರೆ. ದಾನ ನೀಡಿದ್ದಕ್ಕೆ ಸಾಕ್ಷಿ ಇರಲೆಂದು ನಾವು ವಕ್ಪ್‌ ಅಂತ ಒಂದು ಬೋರ್ಡ್‌ ಅನ್ನು ಮಾಡಿದ್ವೇವೆ, ಆದರೆ ಬಿಜೆಪಿಯವರು ಜನರ ತಲೆ ತಿರುಗಿಸಲು ಚುನಾವಣೆ ಸಮಯದಲ್ಲಿ ಇಂತಹ  ವಿಷಯಗಳನ್ನು ತರುತ್ತಾರೆ. ನಾಳೆ ವಕ್ಫ್‌ ಬಿಲ್‌ ಪಾಸಾಗಲ್ಲ ಎಂಬ ನಂಬಿಕೆ ನಮಗಿದೆ ಎಂದರು

 

SUMMARY| There are allegations that only when MLAs and MLAs come, they serve good food at indira canteens, if that is true, will action be taken against those who held the tender?

 

KEYWORDS| ,rahim khan, shivamogga, indhira canteen,

 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಪ್ರಾಮಾಣಿಕತೆ, ಪರಿಶ್ರಮಪಟ್ಟರೆ ವೃತ್ತಿಯಲ್ಲಿ ಯಶಸ್ಸು
Next Article DINA BHAVISHYA NOVEMBER 26 | ಈ ದಿನ ಹೊಸ ದಿನ | ದಿನಭವಿಷ್ಯ ವಿಶೇಷ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

free cancer treatment
SHIVAMOGGA NEWS TODAY

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

By Prathapa thirthahalli

ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ ಶಿವಣ್ಣರ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?

By 131
SHIVAMOGGA NEWS TODAY

ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಹೊಸಮನೆ ಲಕ್ಷ್ಮಣ್‌ ಆತ್ಮಹತ್ಯೆ

By 13
SHIVAMOGGA NEWS TODAY

ಹೊಳೆಹೊನ್ನೂರಲ್ಲಿ ಕೇಸ್‌, ಆಯನೂರಿನಲ್ಲಿ ಅರೆಸ್ಟ್‌ | ಒಂದಕ್ಕೆ ನಾಲ್ಕು ಕೇಸ್‌ ಕ್ಲೀಯರ್‌!

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up