Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Weekly astrology in kannada  | ವಾರ ಭವಿಷ್ಯ | ಧನಲಾಭ, ಆಸ್ತಿ ಲಾಭ, ಶುಭಕರ | ಯಾರಿಗೆಲ್ಲಾ ?

13
Last updated: October 27, 2024 4:29 pm
13
Share
SHARE

SHIVAMOGGA | MALENADUTODAY NEWS | Oct 27, 2024

 

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

car decor

 

ವಾರ ಭವಿಷ್ಯ | Oct 27, 2024 | WEEKLY BHAVISHYA | ಜಾತಕ ಫಲ 

 

ಮೇಷ  |  ಹಣಕಾಸಿನ ವ್ಯವಹಾರ ತೃಪ್ತಿಕರ. ನಿರುದ್ಯೋಗಿಗಳಿಗೆ ಅನುಕೂಲಕರ ವಾತಾವರಣ. ಕೈ ಹಾಕಿದ ಕೆಲಸ ಪೂರ್ಣ, ಸ್ನೇಹಿತರನ್ನು ಭೇಟಿ ಮಾಡಿ ಸಲಹೆ ಪಡೆಯುತ್ತೀರಿ, ಮನೆ ನಿರ್ಮಾಣದ ಪ್ರಯತ್ನಕ್ಕೆ ಮುಂದಾಗುವಿರಿ, ವ್ಯಾಪಾರ ಲಾಭದಾಯಕ, ಉದ್ಯೋಗ ಮನಸ್ಸಿಗೆ ಹಿತ, ಗೌರವ, ಧನ ಎರಡು ಹೆಚ್ಚಲಿದೆ.  ವಾರದ ಆರಂಭದಲ್ಲಿ ಸ್ವಲ್ಪ ಅನಾರೋಗ್ಯ 

 

ವೃಷಭ | ಹೊಸ ಕೆಲಸ ಆರಂಭಿಸುವಿರಿ. ನಿರೀಕ್ಷಿತ ಆದಾಯ. ದೂರದ ಸಂಬಂಧಿಕರನ್ನು ಭೇಟಿ ಮಾಡುವಿರಿ. ವಿದ್ಯಾರ್ಥಿಗಳಿಗೆ ಧನಾತ್ಮಕ ಫಲಿತಾಂಶ. ವ್ಯಾಪಾರದಲ್ಲಿ ಲಾಭ. ಉದ್ಯೋಗಿಗಳಿಗೆ ಉನ್ನತ ಸ್ಥಾನಮಾನ . ಆರೋಗ್ಯ ಸಮಸ್ಯೆಗಳಿಗೆ ಪರಿಹಾರ. 

 

ಮಿಥುನ | ಹಣಕಾಸಿನ ವ್ಯವಹಾರದಲ್ಲಿ ಸ್ವಲ್ಪ ಕಿರಿಕಿರಿ. ಅಂದುಕೊಂಡ ಕೆಲಸ ಸಮಯಕ್ಕೆ ಮುಗಿಯಲ್ಲ. ಬಹುದಿನಗಳ ಕನಸು ನನಸಾಗುತ್ತದೆ. ವಿದ್ಯಾರ್ಥಿಗಳ ಆಶಯಗಳು ಈಡೇರುತ್ತವೆ. ವ್ಯಾಪಾ ಸುಗಮವಾಗಿ ನಡೆಯಲಿವೆ. ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ. ದೇವರ ಪೂಜೆಯನ್ನ ನಿಲ್ಲಿಸದಿರಿ. 

 

ಕರ್ಕಾಟಕ | ಕೆಲಸ ಮುಂದೆ ಸಾಗುವುದಿಲ್ಲ. ಆಲೋಚನೆಗಳು ಸ್ಥಿರವಾಗಿರಲ್ಲ. ಕೌಟುಂಬಿಕ ಸಮಸ್ಯೆ, ಸಂಬಂಧಿಕರೊಂದಿಗೆ ಕಲಹ.  ಆತ್ಮೀಯರಿಂದ ಸಲಹೆ. ಆರೋಗ್ಯದ ಕಡೆ ಗಮನ ಕೊಡಿ. ವ್ಯವಹಾರ ಸಾಮಾನ್ಯ, ಉದ್ಯೋಗಿಗಳಿಗೆ ಕೆಲಸದ ಹೊರೆ. ಹಠಾತ್ ಧನ ಲಾಭ. 

 

ಸಿಂಹ ರಾಶಿ | ಕೆಲಸಗಳು ಸುಗಮವಾಗಿ ಮುಗಿವುದು. ಹಣಕಾಸಿನ ವಿಷಯದಲ್ಲಿ ಈ ವಾರ ತೃಪ್ತಿಕರ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯ ದೂರವಾಗುವುದು. ಜಮೀನು ಮತ್ತು ವಾಹನ ಖರೀದಿ. ಶುಭ ವಿವಾಹ.  ವಾರದ ಕೊನೆಯಲ್ಲಿ ವ್ಯರ್ಥ ಖರ್ಚು. ಆರೋಗ್ಯ ಸಮಸ್ಯೆ 

 

ಕನ್ಯಾ  | ಮಾತಿನಲ್ಲಿ ಯಾರನ್ನಾದರೂ ಮೆಚ್ಚಿಸುವಿರಿ. ಪ್ರಮುಖ ವ್ಯಕ್ತಿಗಳು ನಿಮ್ಮನ್ನ ಹುಡುಕಿ ಬಂದು ಭೇಟಿ ಮಾಡುತ್ತಾರೆ. ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಸಂಬಂಧಿಕರಿಂದ ಕರೆ ಬರಬಹುದು. ಆರ್ಥಿಕ ಲಾಭಮ, ವಾಹನಯೋಗ ,ಕುಟುಂಬದಲ್ಲಿ ಶುಭಕಾರ್ಯ ವಾರದ ಆರಂಭದಲ್ಲಿ ಸ್ವಲ್ಪ ಕೆಲಸ ಜಾಸ್ತಿ 

 

ತುಲಾ | ಈ ವಾರ  ಯಶಸ್ಸಿನ ವಾರ. ಸಮಾಜದಲ್ಲಿ ಉತ್ತಮ ಮನ್ನಣೆ. ಸಂಗಾತಿಯಿಂದ ಗೌರವ,  ಆಸ್ತಿ ಲಾಭ. ಪ್ರತಿಷ್ಠಿತ ವ್ಯಕ್ತಿಗಳ ಪರಿಚಯ. ಹಣಕಾಸಿನ ಪರಿಸ್ಥಿತಿ ಉತ್ತಮ. ವ್ಯಾಪಾರ ವಿಸ್ತರಣೆ. ವಾರದ ಕೊನೆಯಲ್ಲಿ ಮಾನಸಿಕ ಚಡಪಡಿಕೆ. ಆರೋಗ್ಯ ಸಮಸ್ಯೆ

ವೃಶ್ಚಿಕ  | ಕೀರ್ತಿ ಹೆಚ್ಚುತ್ತದೆ. ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ವಿವಾದ,. ಶ್ರಮಕ್ಕೆ ತಕ್ಕ ಫಲ. ನಿರುದ್ಯೋಗಿಗಳಿಗೆ ಶುಭ ಸುದ್ದಿ ಜಮೀನು ಮತ್ತು ವಾಹನ ಖರೀದಿ. ಕೈಗೊಂಡ ಕೆಲಸ ಯಶಸ್ವಿ. ಶುಭ ವಿವಾಹ .ಪ್ರತಿಭೆ ಬೆಳಕಿಗೆ ಬರುತ್ತದೆ. ವ್ಯಾಪಾರಗಳು ನಿರೀಕ್ಷಿತ ಲಾಭದಾಯಕ.  

 

ಧನು |ವಾರ ಉತ್ತಮವಾಗಿರುತ್ತದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ. ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೆ.  ರಿಯಲ್ ಎಸ್ಟೇಟ್ ನಲ್ಲಿ ವಿವಾದ. ಪ್ರತಿಷ್ಠಿತ ವ್ಯಕ್ತಿಗಳಿಂದ ಬೆಂಬಲ. ವ್ಯಾಪಾರ ಅಭಿವೃದ್ದಿ. ಉದ್ಯೋಗದಲ್ಲಿ ಅಭಿವೃದ್ಧಿ ವಾರದ ಕೊನೆಯಲ್ಲಿ ಅನಾರೋಗ್ಯ. ಕುಟುಂಬದಲ್ಲಿ ಜಗಳ 

 

ಮಕರ | ಕೈಗೊಂಡ  ಕೆಲಸದಲ್ಲಿ ಯಶಸ್ಸು . ಆಧ್ಯಾತ್ಮಿಕ ಚಟುವಟಿಕೆಗಳತ್ತ ಗಮನ ಹರಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು.  ಒಳ್ಳೆಯ ಕೆಲಸಕ್ಕೆ ಹಣ ವ್ಯಯವಾಗುತ್ತದೆ. ವ್ಯಾಪಾರದಲ್ಲಿ ಅನಿರೀಕ್ಷಿತ ಪ್ರಗತಿ. ಒತ್ತಡದಿಂದ ಮುಕ್ತಿ. ವಾರದ ಮಧ್ಯದಲ್ಲಿ ಖರ್ಚು ವೆಚ್ಚಗಳು. ಕೌಟುಂಬಿಕ ಕಲಹಗಳು. 

 

ಕುಂಭ |ಯೋಜಿಸಿದ ಕೆಲಸ ಮುನ್ನೆಡೆ ಸಾದಿಸುತ್ತದೆ. ಹಣಕಾಸಿನ ವ್ಯವಹಾರದಲ್ಲಿನ ಗೊಂದಲ ನಿವಾರಣೆ. ಒಂದು ಘಟನೆ ವಿಶೇಷತೆ  ಮೂಡಿಸುತ್ತದೆ. ಸಂಬಂಧಿಕರೊಂದಿಗೆ ಉತ್ತಮ ಸಂಬಂಧ ಹೊಂದುವಿರಿ. ವಾಹನ ಮತ್ತು ಜಮೀನು ಖರೀದಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ವ್ಯಾಪಾರದಲ್ಲಿ ಲಾಭ, ವಾರದ ಮಧ್ಯದಲ್ಲಿ ಹಣ. ಅನಾರೋಗ್ಯ 

 

ಮೀನ  | ಬಯಸಿದ್ದನ್ನು ಸಾಧಿಸುವಿರಿ. ಆದಾಯ ಆಶಾದಾಯಕ. ದೀರ್ಘಕಾಲದ ಸಮಸ್ಯೆಯಿಂದ ಮುಕ್ತಿ ಪಡೆಯಿರಿ. ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ. ವ್ಯಾಪಾರದಲ್ಲಿ ಹೊಸ ಭರವಸೆ. ಉದ್ಯೋಗಿಗಳಿಗೆ ಬಡ್ತಿ  ವಾರದ ಕೊನೆಯಲ್ಲಿ ವ್ಯರ್ಥ ಖರ್ಚು. ಅನಾರೋಗ್ಯ 

 

KEYWORDS | Vogue horoscope today ,Weekly horoscope, Horoscope Today love,Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article DINA BHAVISHYA OCTOBER 27 | ಈ ದಿನ ಈ ರಾಶಿಗಳಿಗೆ ಶುಭವಾರ್ತೆ | ಧನಲಾಭ | ದಿನಭವಿಷ್ಯ
Next Article ದೀಪಾವಳಿಗೆ ಹೆಚ್ಚುವರಿಯಾಗಿ 2 ಸಾವಿರ KSRTC ಬಸ್‌ಗಳ ಸಂಚಾರ | ಡಿಟೇಲ್ಸ್‌ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಪ್ರವಾಸಿಗರಿಗೆ ಗುಡ್‌ ನ್ಯೂಸ್‌ | ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಈ ಪ್ರಾಣಿ ಪಕ್ಷಿಗಳ ಆಗಮನ

By 13
STATE NEWS

ಕೆಲಸಕ್ಕೆ ಬರುವುದು ತಡವಾಗಿದ್ದಕ್ಕೆ ಕಾರ್ಮಿಕರ ಕಾಲುಮೆಟ್ಟಿ ಅಂಗಾಲಿಗೆ ಹೊಡೆಸಿದ ಮಾಲೀಕ ಅರೆಸ್ಟ್

By 131

ಜಸ್ಟ್‌ ಅರ್ಧದಿನದಲ್ಲಿ 308 ಕೋಟಿ ರೂಪಾಯಿ ಲಿಕ್ಕರ್‌ ಸೇಲ್

By 13

ವಾಹನ, ಆಸ್ತಿ , ಚಿನ್ನ ಖರೀದಿಯ ವಾರ | ಈ ವಾರ ಹೇಗಿದೆ ರಾಶಿ ಭವಿಷ್ಯ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up