Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Weekly astrology in kannada  | ಈ ವಾರದ ಭವಿಷ್ಯ |ವಾರವಿಡಿ ವಿಶೇಷವಿದೆ

13
Last updated: October 13, 2024 9:13 pm
13
Share
SHARE

SHIVAMOGGA | MALENADUTODAY NEWS | Oct 13, 2024

- Advertisement -

Hindu astrology | ಮಲೆನಾಡು ಟುಡೆ | Jataka in kannada | astrology in kannada 2024

Weekly astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ವಾರ ಭವಿಷ್ಯ | Oct 13, 2024 | WEEKLY BHAVISHYA | ಜಾತಕ ಫಲ 

ಮೇಷ | ಈ ವಾರ ಉತ್ತಮವಾಗಿಯೇ ಇರುತ್ತದೆ.  ಕೈಗೆತ್ತಿಕೊಂಡ ಕೆಲಸ ಸುಸೂತ್ರವಾಗಿ ಪೂರ್ಣಗೊಳ್ಳುತ್ತವೆ. ಆತ್ಮೀಯರು ಮತ್ತು ಸಂಬಂಧಿಕರೊಂದಿಗಿನ ವಿವಾದ ಬಗೆಹರಿಯುತ್ತದೆ. ವಾಹನಯೋಗ. ವ್ಯಾಪಾರಗಳು ಲಾಭದಾಯಕವಾಗಿ ಮುಂದುವರಿಯುತ್ತವೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಸಿಗುತ್ತದೆ. ಕೈಗಾರಿಕೋದ್ಯಮಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವಾರದ ಕೊನೆಯಲ್ಲಿ ಪೈಪೋಟಿ.

car decor

ವೃಷಭ | ಹೊಸ ಕೆಲಸ ಕೈಗೆತ್ತಿಕೊಳ್ಳುವಿಡಿ. ಬಂಧುಗಳಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಪರಿಸ್ಥಿತಿಯು ಹೆಚ್ಚು ಅನುಕೂಲಕರವಾಗಿರುತ್ತದೆ. ದೀರ್ಘಾವಧಿಯ ಸಾಲ ಮುಕ್ತಾಯದ ಹಂತಕ್ಕೆ ಬರುತ್ತದೆ. ವಿವಾದಗಳು ಬಗೆಹರಿಯುತ್ತವೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಮನೆ ಖರೀದಿಯ ಮೊದಲ ಪ್ರಯತ್ನ ಯಶಸ್ವಿಯಾಗುತ್ತದೆ.  ಹೊಸ ವಿಷಯಗಳನ್ನು ಕಲಿಯಿರಿ. ಉದ್ಯೋಗದಲ್ಲಿ ಒತ್ತಡ ಕಡಿಮೆಯಾಗಲಿದೆ.

ಮಿಥುನ | ಸಮಸ್ಯೆಗೆ ಪರಿಹಾರವನ್ನು ಪಡೆಯುವಿರಿ. ಸೆಲೆಬ್ರಿಟಿಗಳ ಪರಿಚಯವಾಗಲಿದೆ. ಆಸ್ತಿ ಮಾರಾಟದಿಂದ ಲಾಭ. ಸಂಗಾತಿಯೊಂದಿಗಿನ ವಿವಾದ ಸರಿಹೊಂದುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ  ವಾಹನಯೋಗ ಅನಿರೀಕ್ಷಿತ ಆಹ್ವಾನ ಈ ವಾರದ ವಿಶೇಷವಾಗಲಿದೆ. ಉದ್ಯೋಗಗಳಲ್ಲಿ ಅಪೇಕ್ಷಿತ ಬದಲಾವಣೆ. ವಾರದ ಆರಂಭದಲ್ಲಿ ಅನಾರೋಗ್ಯ. 

ಕರ್ಕಾಟಕ |  ಯಾವುದೇ ವ್ಯವಹಾರಗಳಲ್ಲಿ ಪ್ರಗತಿ. ಕೌಟುಂಬಿಕ ಸಮಸ್ಯೆ ಬಗೆಹರಿಯುತ್ತದೆ. ವಾಹನ ಖರೀದಿ. ಮನೆ ನಿರ್ಮಾಣದ ಯೋಚನೆ ಗಟ್ಟಿಗೊಳ್ಳುತ್ತದೆ. ಬಂಧುಗಳಿಂದ ಪ್ರಶಂಸೆ.  ವ್ಯಾಪಾರ ಎಂದಿಗಿಂತಲೂ ಉತ್ತಮವಾಗಲಿದೆ. ಉದ್ಯೋಗದಲ್ಲಿ ಬಡ್ತಿ. ವಾರದ ಮಧ್ಯದಲ್ಲಿ ಹಣ ಬರುತ್ತದೆ. ಕೌಟುಂಬಿಕ ಕಲಹ.  

ಸಿಂಹ | ಕೆಲವು ಕೆಲಸ ಸಮಯಕ್ಕೆ ಸರಿಯಾಗಿ ಪೂರ್ತಿಯಾಗುತ್ತದೆ. ಹಣಕಾಸಿನ ವಿಷಯ ತೃಪ್ತಿಕರವಾಗಿರುತ್ತವೆ.  ಆಸ್ತಿ ವ್ಯವಹಾರದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ಗಣ್ಯರಿಂದ ಕೆಲವು ಸಹಾಯ ದೊರೆಯಲಿದೆ. ಎದುರಾಳಿಗಳೂ ಸ್ನೇಹಿತರಾಗುತ್ತಾರೆ.  ವ್ಯಾಪಾರ ಜೋರಾಗಿ ನಡೆಯುತ್ತಿವೆ.  ವಾರದ ಕೊನೆಯಲ್ಲಿ ಧನಲಾಭ.  

ಕನ್ಯಾ | ಹೊಸ ಕೆಲಸ ಪ್ರಾರಂಭಿಸುವಿರಿ. ಹಣಕಾಸಿನ ವಿಚಾರದಲ್ಲಿನ ತೊಂದರೆ ನಿವಾರಣೆ. ಪ್ರೀತಿಪಾತ್ರರಿಂದ ಆಹ್ವಾನ ಬರುವುದು. ಮದುವೆಯ ಪ್ರಯತ್ನ ಒಂದು ಹಂತ ಮುಂದೆ ಸಾಗುತ್ತದೆ. ರಿಯಲ್ ಎಸ್ಟೇಟ್ ವಿವಾದ ಇತ್ಯರ್ಥ. ವ್ಯಾಪಾರ ಕ್ರಮೇಣ ಚೇತರಿಸಿಕೊಳ್ಳುತ್ತವೆ. ವಾರದ ಆರಂಭದಲ್ಲಿ ವೆಚ್ಚ ಜಾಸ್ತಿ. ಅನಾರೋಗ್ಯ ಕಾಡಲಿದೆ

ತುಲಾ | ತೊಂದರೆ ಇದೆ ನಿಜ, ಆದರೆ ಅದೇ ಶಾಶ್ವತವಲ್ಲ. ಮುಂದೊಂದು ಒಳ್ಳೇಯ ಕಾಲ ಬಂದೇ ತೀರುತ್ತದೆ. ಮನಸ್ಸೆ ಎಲ್ಲವನ್ನು ಅರಿವಿಗೆ ತರುತ್ತದೆ. ಆಸ್ತಿ ವಿಷಯಗಳಲ್ಲಿ ಅಂತಿಮ ಒಪ್ಪಂದ ಆಗುತ್ತದೆ. ಈ ವಾರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.  ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. ವ್ಯಾಪಾರ ಲಾಭದಾಯಕ. ಉದ್ಯೋಗದಲ್ಲಿ ಸಮಸ್ಯೆ ಇರುತ್ತದೆ. ವಾರದ ಮಧ್ಯದಲ್ಲಿ ಖರ್ಚು ಜಾಸ್ತಿ ಇರುತ್ತದೆ.

ವೃಶ್ಚಿಕ  | ಯೋಜಿತ ಕೆಲಸ  ಸ್ವಲ್ಪ ವಿಳಂಬವಾಗುತ್ತದೆ.  ಆರ್ಥಿಕ ಬಲ ಹೆಚ್ಚಲಿದೆ. ಬಂಧುಗಳಿಂದ ಸಹಾಯ ದೊರೆಯುವುದು. ಆರೋಗ್ಯ ಹದಗಡೆವ ಸೂಚನೆಯಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ವೃದ್ಧಿಯಾಗಲಿದೆ. ಮಾತು ಕಡಿಮೆ ಇದ್ದಷ್ಟು ಸಮಸ್ಯೆಗಳು ಎದುರಾಗುವುದಿಲ್ಲ. ಜಗಳಕ್ಕೆ ಕಾರಣವಾಗುವ ಸಾಧ್ಯತೆ 

ಧನು | ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಗೆಳೆಯರೊಂದಿಗೆ ಭಿನ್ನಾಭಿಪ್ರಾಯ. ಆಲೋಚನೆಗಳು ಸ್ಥಿರವಾಗಿಲ್ಲ. ಕುಟುಂಬದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಸವಾಲಾಗಿ ಪರಿಣಮಿಸುತ್ತದೆ. ಆರೋಗ್ಯ ಸಮಸ್ಯೆಗಳು.  ವ್ಯವಹಾರ ವಿಸ್ತರಣೆಯಲ್ಲಿ ಅಡೆತಡೆ. ಉದ್ಯೋಗಗಳಲ್ಲಿ ಬದಲಾವಣೆ ಹಾಗೂ ವಾರದ ಮಧ್ಯಭಾಗದಲ್ಲಿ ಒಳ್ಳೆಯ ಸುದ್ದಿ ಕೇಳಿಬರಲಿದೆ. ಧನ ಲಾಭವಾಗಲಿದೆ. 

ಮಕರ | ಆರ್ಥಿಕ ಪರಿಸ್ಥಿತಿಯು ಅನಿರೀಕ್ಷಿತವಾಗಿ ಬದಲಾಗಲಿದೆ. ಸಾಲ ಇತ್ಯರ್ಥವಾಗುತ್ತವೆ. ಪ್ರೀತಿಪಾತ್ರರು ನಿಮ್ಮೊಂದಿಗೆ ನಿಲ್ಲಲಿದ್ದಾರೆ. ಆಸ್ತಿ ವಿಚಾರ ಸುಗಮವಾಗಿ ಇತ್ಯರ್ಥವಾಗಲಿವೆ. ವಾಹನ ಮತ್ತು ಗೃಹ ಯೋಗ. ವ್ಯಾಪಾರ  ಉದ್ಯೋಗದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾರದ ಕೊನೆಯಲ್ಲಿ ಹಣ

ಕುಂಭ  | ಹಣಕಾಸಿನ ಸ್ಥಿತಿಯು ತೃಪ್ತಿಕರ. ಪ್ರಮುಖ ಕಾರ್ಯ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಹಿರಿಯರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಿ .  ನ್ಯಾಯಾಲಯದ ಪ್ರಕರಣವು ಅಂತಿಮ ಹಂತವನ್ನು ತಲುಪುತ್ತದೆ. ವ್ಯಾಪಾರದಲ್ಲಿ ಅಭೂತಪೂರ್ವ ಲಾಭ. 

ಮೀನ | ಹಣಕಾಸಿನ ವ್ಯವಹಾ ತೃಪ್ತಿಕರ. ದೀರ್ಘಕಾಲದ ಸಮಸ್ಯೆ ಮತ್ತು ವಿವಾದ ಪರಿಹಾರ. ನಿರುದ್ಯೋಗಿಗಳ ಪ್ರಯತ್ನಗಳು ಫಲ ನೀಡಲಿವೆ. ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಲಾಭ. ಉದ್ಯೋಗಗಳಲ್ಲಿನ ಒತ್ತಡ ದೂರ ಮತ್ತು   ವಾರದ ಕೊನೆಯಲ್ಲಿ ಪ್ರಯಾಣ 

 

KEYWORDS | Vogue horoscope today ,Weekly horoscope, Horoscope Today love,

Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕೊಂಡಜ್ಜಿ ಹಳ್ಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Next Article ಶಿವಮೊಗ್ಗ ದಸರಾ ಅದ್ಭುತ ಕ್ಷಣಗಳು ಹೇಗಿತ್ತು ಗೊತ್ತಾ? ಈ ದೃಶ್ಯಗಳನ್ನ ಮಿಸ್‌ ಮಾಡದೇ ನೋಡಿ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

ಕುಡಿದ ಮತ್ತಿನಲ್ಲಿ  ಆಂಬ್ಯುಲೆನ್ಸ್‌ಗೆ  ಫೋನ್‌ ಮಾಡಿದ ಕುಡುಕ | ನಂತರ ಆಗಿದ್ದೇನು

By 131
STATE NEWS

DINA-BHAVISHYA-JANUARY-31 | ಈ ದಿನ ಭವಿಷ್ಯ | ಯಾವ ರಾಶಿಯವರಿಗೆ ಏನು ವಿಶೇಷ

By 13
STATE NEWS

ಇನ್ಸ್‌ಪೆಕ್ಟರ್‌ ಹುದ್ದೆಯಿಂದ ಡಿವೈಎಸ್‌ಪಿ ಹುದ್ದೆ ಅಲಂಕರಿಸಿದ ಪಿ.ವಿ ವೆಂಕಟೇಶ್

By 131
STATE NEWS

ಅಶ್ವತದ ಎಲೆಯಲ್ಲಿ ಮೂಡಿದ ಸುನೀತಾ ವಿಲಿಯಮ್ಸ್‌ ಭಾವಚಿತ್ರ | ವಿಡಿಯೋ ವೈರಲ್‌

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up