ರವೀಂದ್ರ ನಗರ ಕೇಸ್​ನಲ್ಲಿ ಟಿನ್ನರ್ , ತಪ್ಪಣ್ಣ ಅರೆಸ್ಟ್!

ajjimane ganesh

two arrest in Robbery Case in Shivamogga ಶಿವಮೊಗ್ಗ, malenadu today news : August 24 2025, ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣ ಸಂಬಂದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಆತಂಕಕ್ಕೆ ಕಾರಣವಾಗಿದ್ದ ಕೇಸ್​ನಲ್ಲಿ ಶಿವಮೊಗ್ಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಬ್ಯಾಗ್‌ಗ ಜೊತೆ ನಗದು ಮತ್ತು ಮೊಬೈಲ್​ನ್ನ ಇಬ್ಬರು ದುಷ್ಕರ್ಮಿಗಳು ಕದ್ದೊಯ್ದಿದ್ದರು ಎಂಬುದು ಪ್ರಕರಣದ ಸಾರಾಂಶ .ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

two arrest in Robbery Case in Shivamogga

- Advertisement -

ಘಟನೆಯ ವಿವರ

ಕಳೆದ ಜೂನ್ 18 ರಂದು ರವೀಂದ್ರನಗರದಲ್ಲಿ ಬೊಮ್ಮನಕಟ್ಟೆಯ ನಿವಾಸಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನ ಬೆನ್ನಟ್ಟಿದ್ದ  ಮೊಹಮ್ಮದ್ ತಬರಕ್ ಉಲ್ಲಾ ಅಲಿಯಾಸ್​ ತಪ್ಪಣ್ಣ (24) ಮತ್ತು ಜಾಫರ್ ಸಾದಿಕ್ ಅಲಿಯಾಸ್​  ಟಿನ್ನರ್ (24) ಎಂಬಿಬ್ಬರು ಬೊಮ್ಮನಕಟ್ಟೆಯ ನಿವಾಸಿಯ ಮೇಲೆ ಹಲ್ಲೆ ನಡೆಸಿ ಅವರ ಬ್ಯಾಗ್  ಮೊಬೈಲ್​ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಎಫ್​ಐಆರ್ ಮಾಡಿದ್ದರು. Shivamogga case:  ಮಿನಿಸ್ಟರ್ ಹೆಸರು ಬಳಸಿದ ತಹಶೀಲ್ದಾರ್​ ಪುತ್ರ ಅರೆಸ್ಟ್! ನಡೆದಿದ್ದೆನು? ಎಸ್​ಪಿ ಹೇಳಿದ್ದೇನು? 

ಇದೀಗ  ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು  ನಗದು ಸೇರಿದಂಥೆ ₹10,000 ಮೌಲ್ಯದ ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ. 

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

two arrest in Robbery Case in Shivamogga

car decor new

Share This Article
Leave a Comment

Leave a Reply

Your email address will not be published. Required fields are marked *