Tula Dhanu Kumbha ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 : ದುರ್ಗಾಷ್ಟಮಿಯ ಶುಭ ದಿನ ಇವತ್ತಿನ ರಾಶಿಫಲ, ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ, ಶರತ್ ಋತು,ಭಾದ್ರಪದ – ಅಶ್ವಯುಜ ಶುಕ್ಲ ಅಷ್ಟಮಿ ತಿಥಿಯಾದ ಇಂದು ಶುಭ ಮಂಗಳವಾರ. ಇವತ್ತಿನ ದಿನದಲ್ಲಿ ರಾಹು ಕಾಲ ಮಧ್ಯಾಹ್ನ 03:00 ರಿಂದ 04:30 PM ವರೆಗೆ ಇರಲಿದ್ದು, ಗುಳಿಕ ಕಾಲಮಧ್ಯಾಹ್ನ 12:00 ರಿಂದ 01:30 PM ಯಮಗಂಡ ಕಾಲ ಬೆಳಗ್ಗೆ 09:00 ರಿಂದ 10:30 AM ವರೆಗೆ ಇರಲಿದೆ.
ಇಂದಿನ ರಾಶಿ ಭವಿಷ್ಯ: ವಾಹನ, ಭೂ ವ್ಯವಹಾರ ಯೋಗ ಮತ್ತು ಶುಭ ಸಮಾಚಾರ!
ಮೇಷ: ಕೆಲಸಗಳು ಮುಂದೆ ಹೋಗುವ ಸಾಧ್ಯತೆ ಇದೆ. ಪ್ರಯತ್ನಪಟ್ಟರೂ ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟವಾಗಬಹುದು. ಖರ್ಚು ಹೆಚ್ಚಾಗುತ್ತವೆ ಮತ್ತು ಆರೋಗ್ಯದಲ್ಲಿ ಸಮಸ್ಯೆ, ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯದಿನ
ವೃಷಭ: ಕುಟುಂಬದಲ್ಲಿ ಭಿನ್ನಾಭಿಪ್ರಾಯ. ನಿಮ್ಮ ಯೋಜನೆಗಳು ಸಫಲವಾಗಲು ತಡವಾಗಬಹದು. ಕೆಲಸ ಕಾರ್ಯಗಳು ಮುಂದೂಡಲ್ಪಡಬಹುದು , ದೇವಾಲಯಗಳಿಗೆ ಭೇಟಿ. ಆರೋಗ್ಯದ ಬಗ್ಗೆ ಗಮನವಿರಲಿ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಹಠಾತ್ ಪ್ರಗತಿಯನ್ನು ಕಾಣುವಿರಿ.
ಮಿಥುನ: ವ್ಯಾಪಾರ ವಹಿವಾಟು ಸರಾಗವಾಗಿ ನಡೆಯುತ್ತವೆ. ಆರ್ಥಿಕವಾಗಿ ಪ್ರಗತಿ ಮತ್ತು ನಿರೀಕ್ಷಿತ ಧನಲಾಭ, ಬಾಲ್ಯದ ಗೆಳೆಯರ ಜೊತೆ ಪುನರ್ಮಿಲನ. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿ ಸಿಗುವ ಯೋಗವಿದೆ. ದೂರದ ಸಂಬಂಧಿಕರ ಭೇಟಿ
ಕರ್ಕಾಟಕ: ಕೈಗೊಂಡ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉತ್ತಮ ಸ್ನೇಹ ಸಂಬಂಧ ಇರುತ್ತದೆ. ಮನರಂಜನೆಯಲ್ಲಿ ಪಾಲ್ಗೊಳ್ಳುವಿರಿ. ವಾಹನ ಬಳಕೆಯಲ್ಲಿ ಎಚ್ಚರಿಕೆ ಇರಲಿ. ದೇಗುಲಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ. (Optimistic)
ಸಿಂಹ: ಹಣಕಾಸಿನ ವ್ಯವಹಾರ ನಿರುತ್ಸಾಹವನ್ನು ತರಬಹುದು. ಅತಿಯಾದ ಕೆಲಸದ ಹೊರೆ. ಕೆಲಸದಲ್ಲಿ ಅಡೆತಡೆ ಮತ್ತು ಆರೋಗ್ಯ ಸಮಸ್ಯೆ ತಲೆದೋರಬಹುದು. ಆಸ್ತಿ ವಿವಾದ. ವ್ಯವಹಾರ ಮತ್ತು ಉದ್ಯೋಗದಲ್ಲಿ ಪ್ರಗತಿ, ಮಾನಸಿಕ ಒತ್ತಡ.
Tula Dhanu Kumbha Todays Rashi Bhavishya Sept 30 2025
ಕನ್ಯಾ: ಕುಟುಂಬ ಸದಸ್ಯರೊಂದಿಗೆ ವಾಗ್ವಾದ, ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ದೂರ ಪ್ರಯಾಣ, ದೇವಸ್ಥಾನಗಳಿಗೆ ಭೇಟಿ ನೀಡಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸ್ಥಿರತೆ ಇರುತ್ತದೆ.
ತುಲಾ: ನಿಮ್ಮ ಜೀವನದಲ್ಲಿ ಹೊಸಬರ ಪರಿಚಯ. ಶುಭ ಸುದ್ದಿ. ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ. ವಾಹನ ಮತ್ತು ಮನೆಗೆ ಸಂಬಂಧಿಸಿದ ಕೆಲಸ ಕಾರ್ಯ ಸುಗಮವಾಗಿ ನೆರವೇರುತ್ತವೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಉತ್ತಮ ಸಮಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರೋತ್ಸಾಹ
ವೃಶ್ಚಿಕ: ಕೆಲಸದಲ್ಲಿ ವಿಳಂಬ. ಆರ್ಥಿಕವಾಗಿ ತೊಂದರೆ ಮತ್ತು ಸಾಲ ಮಾಡುವ ಪರಿಸ್ಥಿತಿ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅನಗತ್ಯ ವಾಗ್ವಾದ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ. ವ್ಯವಹಾರದಲ್ಲಿ ಏರಿಳಿತ, ಉದ್ಯೋಗದಲ್ಲಿ ಕೆಲವು ಬದಲಾವಣೆ
Tula Dhanu Kumbha
ಧನು: ವ್ಯವಹಾರ ಯಶಸ್ವಿಯಾಗುತ್ತವೆ. ಔತಣಕೂಟಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ. ಭೂಮಿಗೆ ಸಂಬಂಧಿಸಿದ ವಿವಾದ ಪರಿಹಾರವಾಗುತ್ತವೆ. ಸಂಬಂಧಿಕರಿಂದ ಒಳ್ಳೆಯ ಸುದ್ದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ದೂರಾಗುತ್ತವೆ.
ಮಕರ: ಕುಟುಂಬದಲ್ಲಿ ಸಣ್ಣಪುಟ್ಟ ಕಲಹ. ಆಲೋಚನೆಗಳು ಸ್ಥಿರವಾಗಿಲ್ಲ. ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಖರ್ಚು ಹೆಚ್ಚಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯ ದಿನ. ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚಾಗಬಹುದು.
ಕುಂಭ: ದೂರದ ಸಂಬಂಧಿಕರೊಂದಿಗೆ ಸಂತೋಷದ ಕ್ಷಣ ಕಳೆಯುವಿರಿ. ಭೂಮಿ ಮತ್ತು ವಾಹನ ಖರೀದಿಸುವ (Land and Vehicle Purchase) ಯೋಗವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ವ್ಯವಹಾರವು ವಿಸ್ತರಿಸುವ ಪ್ರಯತ್ನ ಮತ್ತು ಉದ್ಯೋಗಿಗಳಿಗೆ ಬಡ್ತಿ
ಮೀನ: ಖ್ಯಾತಿ ಮತ್ತು ಗೌರವ ಹೆಚ್ಚಾಗುತ್ತದೆ. ಬಟ್ಟೆ ವ್ಯಾಪಾರದಿಂದ ಲಾಭ ಗಳಿಸುವಿರಿ. ಹಳೆಯ ಸಾಲ ವಸೂಲಿ ಮಾಡುತ್ತೀರಿ. ತೀರ್ಥಯಾತ್ರೆಗೆ ಅವಕಾಶ. ಪ್ರಮುಖ ಕೆಲಸ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹದ ದಿನ

Tula Dhanu Kumbha Todays Rashi Bhavishya Sept 30 2025
ಇಂದಿನ ಜಾತಕ, ಸೆಪ್ಟೆಂಬರ್ 30 2025 ರಾಶಿ ಭವಿಷ್ಯ, ಪಂಚಾಂಗ 30/09/2025, ದುರ್ಗಾಷ್ಟಮಿ ಪಂಚಾಂಗ, ವಾಹನ ಯೋಗ ಜಾತಕ, ಮನೆ ಕೆಲಸ ರಾಶಿ, Today’s Horoscope September 30 2025, Daily Rashi Bhavishya, Panchang September 30, Durga Ashtami, Vehicle purchase yoga, Home work horoscope
ಇದನ್ನು ಸಹ ಓದಿ ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Tula Dhanu Kumbha