2025ರ ಜೂನ್ 25 / ಇವತ್ತಿನ ಪಂಚಾಂಗ / ಶುಭದಿನ June 25, 2025 / today rashi nakshatra in kannada / good morning
ಶಿವಮೊಗ್ಗ, ಕರ್ನಾಟಕ: 2025ರ ಜೂನ್ 25, ಬುಧವಾರ, ಜ್ಯೇಷ್ಠ/ಆಷಾಢ ಮಾಸದ ಶುಭ ದಿನ , ಅಮಾವಾಸ್ಯೆ ಇದೆ. ವಿಶ್ವಾವಸು ಸಂವತ್ಸರ, ಶಕೆ 1947
ಪ್ರಮುಖ ಧಾರ್ಮಿಕ ಆಚರಣೆಗಳು: today rashi nakshatra in kannada
ಮಣ್ಣೆತ್ತಿನ ಅಮಾವಾಸ್ಯೆ , ವೃಷಭ ಪೂಜೆ, ಸಾಗರ ಕಟ್ಟೆ ಆರಾಧನೆ, ನಂಜುಂಡೇಶ್ವರ ರಥೋತ್ಸವ, ದುರ್ಗಾದೇವಿ ಜಾತ್ರೆ


ದಿನವಿಶೇಷ
- ಸೂರ್ಯೋದಯ ಮತ್ತು ಸೂರ್ಯಾಸ್ತ: ಇಂದು ಸೂರ್ಯೋದಯ 05:55ಕ್ಕೆ ಆಗಿದ್ದು, ಸೂರ್ಯಾಸ್ತ 06.49ಕ್ಕೆ ಇರಲಿದೆ.
- ನಕ್ಷತ್ರ: ಮೃಗಶಿರಾ ನಕ್ಷತ್ರವು 10:41 ರವರೆಗೆ ಇರಲಿದೆ.
- ತಿಥಿ: ಅಮಾವಾಸ್ಯೆ ತಿಥಿಯು 16:02 ರವರೆಗೆ ಇರಲಿದೆ.
- ಕರಣ: ವಿಷ್ಠಿ -06.00
- ಯೋಗ: ಗಂಡ 06.00 ವೃದ್ಧಿ 24.30
- ಆಯನ: ದಕ್ಷಿಣಾಯನ
- ರಾಹುಕಾಲ: ರಾಹುಕಾಲವು ಮಧ್ಯಾಹ್ನ 12:00 ರಿಂದ 01:30 ರವರೆಗೆ ಇರುತ್ತದೆ.
- ಗುಳಿಕಕಾಲ: ಗುಳಿಕಕಾಲವು ಬೆಳಗ್ಗೆ 10:30 ರಿಂದ 12:00 ರವರೆಗೆ ಇರುತ್ತದೆ.
- ಯಮಗಂಡಕಾಲ: ಯಮಗಂಡಕಾಲವು ಬೆಳಗ್ಗೆ 07:30 ರಿಂದ 09:00 ರವರೆಗೆ ಇರುತ್ತದೆ.
- ಶುಭ ಸಮಯ: ಬೆಳಗ್ಗೆ 11:42 ರಿಂದ ಮಧ್ಯಾಹ್ನ 01:11 ರವರೆಗೆ ಇರುತ್ತದೆ.
- ಅರ್ಧಪ್ರಹರ: ಬೆಳಗ್ಗೆ 06.00 ರಿಂದ07.30 ರವರೆಗೆ ಇರುತ್ತದೆ.
- ಚಂದ್ರ ರಾಶಿ ಪ್ರವೇಶ: ಚಂದ್ರನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ.
- ಪಕ್ಷ : ಕೃಷ್ಣ ಪಕ್ಷ
- ರಾಶಿ : ವೃಷಭ/ ಮಿಥುನ

ರಾಶಿ ಭವಿಷ್ಯ ಸಂಕ್ಷಿಪ್ತ ಮಾಹಿತಿ:
- ಮೇಷ: ಗಮನ
- ವೃಷಭ: ಹೆಗ್ಗಳಿಕೆ
- ಮಿಥುನ: ಪ್ರಲೋಭನ
- ಕರ್ಕಾಟಕ: ವಿಜಯ
- ಸಿಂಹ: ಪ್ರಶಂಸೆ
- ಕನ್ಯಾ: ಉತ್ತಮ
- ತುಲಾ: ವ್ಯಕ್ತಿತ್ವ
- ವೃಶ್ಚಿಕ: ಪ್ರತಿರೋಧ
- ಧನಸ್ಸು: ಸಮಸ್ಯೆ
- ಮಕರ: ಉತ್ಸಾಹ
- ಕುಂಭ: ಸಹಾಯ
- ಮೀನ: ತೊಂದರೆ