SHIVAMOGGA | MALENADUTODAY NEWS | Sep 20, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 24, 2024
ಮೇಷ: ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ, ಕೆಲಸದಲ್ಲಿ ಆತುರ. ದೀರ್ಘ ಪ್ರಯಾಣ
ವೃಷಭ: ಒಳ್ಳೆಯ ಸುದ್ದಿ ಬರಲಿದೆ. ಆಸ್ತಿ, ಹಣ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ.
ಮಿಥುನ: ಸ್ನೇಹಿತರೊಂದಿಗೆ ಮಾತುಕತೆ. ಅನಿರೀಕ್ಷಿತ ವೆಚ್ಚ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವಿದ್ಯಾರ್ಥಿಗಳಿಗೆ ಒಂದಿಷ್ಟು ಗೊಂದಲ. ಕೆಲಸದಲ್ಲಿ ಒತ್ತಡ.
ಕರ್ಕ: ಸಂಬಂಧಿಕರಿಂದ ಧನಲಾಭ. ಸಮುದಾಯದಲ್ಲಿ ಗೌರವ. ವ್ಯಾಪಾರಗಳಿಗೆ ಲಾಭ. ಉದ್ಯೋಗಗಳಲ್ಲಿ ಮೇಲುಗೈ ಸಾಧಿಸುವಿರಿ.
ಸಿಂಹ: ಶುಭ ಸುದ್ದಿ ಕೇಳುವಿರಿ. ಆರ್ಥಿಕ ಅಭಿವೃದ್ಧಿ. ಹೊಸ ಜನರ ಪರಿಚಯ. ಸಣ್ಣ ಲಾಭ, ವ್ಯಾಪಾರಗಳು ಲಾಭದಾಯಕ. ಉದ್ಯೋಗಗಳಲ್ಲಿ ಬಡ್ತಿ.
ಕನ್ಯಾ: ಕೆಲಸದಲ್ಲಿ ಅಡಚಣೆಗಳು. ಹೊಸ ಸಾಲ ಪ್ರಯತ್ನಗಳು. ದೀರ್ಘ ಪ್ರಯಾಣ , ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಜವಾಬ್ದಾರಿ ಜಾಸ್ತಿ
ತುಲಾ: ಕೆಲಸದಲ್ಲಿ ಅಡಚಣೆ. ಸಾಲ ಆಗುತ್ತೆ, ಕುಟುಂಬದ ಜವಾಬ್ದಾರಿ, ದೇವಾಲಯಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗ ಸಹಜವಾಗಿರುತ್ತದೆ
ವೃಶ್ಚಿಕ: ಹೊಸ ವಿಷಯ ತಿಳಿಯಲಿವೆ. ವಾಹನಯೋಗ, ರಿಯಲ್ ಎಸ್ಟೇಟ್ ವಿವಾದಗಳ ಇತ್ಯರ್ಥ. ವ್ಯಾಪಾರ ವಿಸ್ತರಣೆ.
ಧನು: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಆರ್ಥಿಕ ಲಾಭ , ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲ.
ಮಕರ: ದಿನ ನಿರಾಶಾದಾಯಕ. ಕಿರಿಕಿರಿ ಜಾಸ್ತಿ, ದೀರ್ಘ ಪ್ರಯಾಣ, ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸ್ವಲ್ಪ ತೊಂದರೆಯಾಗುತ್ತವೆ.
ಕುಂಭ: ಕುಟುಂಬದಲ್ಲಿ ಗೊಂದಲ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಸಣ್ಣಮಟ್ಟಿಗಿನ ಅನಾರೋಗ್ಯ ಸಂಬಂಧಿಕರೊಂದಿಗೆ ಕಲಹ
ಮೀನ: ಕಾರ್ಯಸಿದ್ಧಿ. ದೇವಾಲಯಕ್ಕೆ ಭೇಟಿ. ಸಹೋದರರೊಂದಿಗೆ ಮಾತುಕತೆ. ವಾಹನಯೋಗ