ಮತ್ತೆ ರೂಲ್​ ಮಾಡೋಕೆ ಬಂತು ಡಸ್ಟ್​​ರ್​.? ಫೀಚರ್ಸ್​ ಏನಿದೆ? ಹಳೆಯದ್ದಕ್ಕೂ ಹೊಸದಕ್ಕೂ ವ್ಯತ್ಯಾಸವೇನು? ನೋಡಿ.

ಜನವರಿ 27, 2026

New Renault Duster 2026 Features & Comparison
New Renault Duster 2026 ಶಿವಮೊಗ್ಗ | ಕಳೆದ 14 ವರ್ಷಗಳ ಹಿಂದೆ ಅಂದರೆ 2012 ರಲ್ಲಿ ಬಿಡುಗಡೆಯಾಗಿ ಸತತ ಮೂರು ವರ್ಷಗಳ ಕಾಲ ಕಾರು ಪ್ರಿಯರ...
ಕ್ಲಿಕ್ ಮಾಡಿ

ಬ್ಯಾಂಕ್ ನೌಕರರ ಬೃಹತ್ ಪ್ರತಿಭಟನೆ, ಶಿವಮೊಗ್ಗದಲ್ಲಿ ಬ್ಯಾಂಕಿಂಗ್ ಸೇವೆ ವ್ಯತ್ಯಯ, ಕಾರಣವೇನು

ಜನವರಿ 27, 2026

Bank Strike Shimoga Protests for 5-Day Work Week
ಶಿವಮೊಗ್ಗ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬ್ಯಾಂಕ್ ನೌಕರರು ಇಂದು ಹಮ್ಮಿಕೊಂಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಬಿಸಿ ಶಿವಮೊಗ್ಗಕ್ಕೂ ತಟ್ಟಿದೆ....
ಕ್ಲಿಕ್ ಮಾಡಿ

ಸುಳ್ಳು ಹೇಳಿ 2 ನೇ ಮದುವೆಯಾದ ತೀರ್ಥಹಳ್ಳಿಯ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಗೊತ್ತಾ..?

ಜನವರಿ 27, 2026

 Tirthahalli ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಶಿವಮೊಗ್ಗ.
ತೀರ್ಥಹಳ್ಳಿ : ಮದುವೆಯಾಗಿ ಮಗು ಇದ್ದರೂ ಸಹ ಮದುವೆಯಾಗಿಲ್ಲ ಎಂದು ಇನ್ನೊಂದು ಹುಡುಗಿಗೆ ನಂಬಿಸಿ ಎರಡನೇ ಮದುವೆಯಾಗಿದ್ದ ವಂಚಕನಿಗೆ  ಇಲ್ಲಿನ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಶಿವಮೊಗ್ಗದ...
ಕ್ಲಿಕ್ ಮಾಡಿ

ಶಿವಮೊಗ್ಗ: ಆಹಾರ ದಾಸ್ತಾನು ಮಳಿಗೆ ಮೇಲೆ ಎಡಿಸಿ ದಾಳಿ, ರಾಶಿ ರಾಶಿ ತಿಂಡಿ ಜಪ್ತಿ, ಕಾರಣವೇನು

ಜನವರಿ 27, 2026

Shimoga Food Raid Seizes Expired Food Stock
ಶಿವಮೊಗ್ಗ: ನಗರದ ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ತಂಡ ಇಂದು ದಿಡೀರ್ ದಾಳಿ ನಡೆಸಿದ್ದು, ಅವಧಿ ಮೀರಿದ ತಿಂಡಿ-ತಿನಿಸುಗಳನ್ನು ಕಂಡು ದಂಗಾಗಿದ್ದಾರೆ.  ಅಪರ...
ಕ್ಲಿಕ್ ಮಾಡಿ

ಭತ್ತಕ್ಕಾಗಿ ಅಣ್ಣತಮ್ಮನ ಫೈಟ್, 112 ಪಂಚಾಯ್ತಿ!ಅನುಮಾನಕ್ಕೆ ಕಾರಣವಾದ ಮಹಿಳೆ, ಹೊನ್ನಾಳಿ ರಸ್ತೆಯಲ್ಲಿ ಯುವಕನ ಸಾವು! ಇನ್ನಷ್ಟು ಸುದ್ದಿ

ಜನವರಿ 27, 2026

Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Shivamogga Round up ಶಿವಮೊಗ್ಗ  ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳಲ್ಲಿ ರಸ್ತೆ ಅಪಘಾತ, ಅಧಿಕಾರಿಗಳ ದಿಢೀರ್ ದಾಳಿ ಮತ್ತು ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯದ ಕುರಿತಾದ ಸಂಕ್ಷಿಪ್ತ...
ಕ್ಲಿಕ್ ಮಾಡಿ

ಶಿವಮೊಗ್ಗದ ರೌಡಿಗಳಿಗೆ ಗೊತ್ತಿದೆ ಕಾನೂನು, ಕೋರ್ಟು, ಲಾಯರ್, ಜೈಲು ವ್ಯವಸ್ಥೆ, ಸಾಕ್ಷಿ ನಾಶ…ಹೇಗಿದೆ ಪಾತಕ ಜಗತ್ತು..ಜೆಪಿ ಬರೆಯುತ್ತಾರೆ. Part-01

ಜನವರಿ 26, 2026

SP Abhinav Khares ಅಂದಿನ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ
Shivamogga Underworld ಟ್ರೈಯಲ್ ಮಾನಿಟರಿಂಗ್ ನ ಮೂಲ ಕಲ್ಪನೆಗೆ ಜೀವ ತುಂಬಿದ್ದ ಎಸ್ಪಿ ಅಭಿನವ್ ಖರೆ. ಈಗ ಈ ಸೆಲ್ ನ ಸಬ್ ಇನ್ಸ್ ಪೆಕ್ಟರ್ ಶಕುಂತಲಗೆ...
ಕ್ಲಿಕ್ ಮಾಡಿ

ಗರ್ತಿಕೆರೆಯಲ್ಲಿ ಮಧ್ಯರಾತ್ರಿ ಲಾಂಗ್ ಹಿಡಿದು ಯುವಕನ ಹುಚ್ಚಾಟ: ಹುತ್ತಳ್ಳಿ ಯುವಕನ ಮೇಲೆ ದಾಳಿ

ಜನವರಿ 26, 2026

ರೋಪಿ ಪ್ರಶಾಂತ್‌ನನ್ನು ವಶಕ್ಕೆ ಪಡೆದಿದೆ.  Ripponpete news Gartikere long machete attack
ಶಿವಮೊಗ್ಗ :  ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಗರ್ತಿಕೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಭಯಾನಕ ಘಟನೆಯೊಂದು ಸಂಭವಿಸಿದೆ. ಪ್ರಶಾಂತ್ ಎಂಬ ಯುವಕ ಮಚ್ಚು (ಲಾಂಗ್) ಹಿಡಿದು...
ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಪ್ರಿಪೇಯ್ಡ್ ಆಟೋ ಕೌಂಟರ್ ಆರಂಭ; ಒಂದೇ ಆಟೋದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಓ 

ಜನವರಿ 26, 2026

Prepaid Auto Counter Launched in Shivamogga
ಶಿವಮೊಗ್ಗ | ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಆಟೋ ಪ್ರಿಪೇಯ್ಡ್ ಕೌಂಟರ್’ಗಳಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.  ಈ...
ಕ್ಲಿಕ್ ಮಾಡಿ

ಸೆಂಟ್ರಲ್ ಬ್ಯಾಂಕ್‌ನಲ್ಲಿ 350 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆದರೂ ಅಂಕ ಕಡಿತವಿಲ್ಲ!

ಜನವರಿ 26, 2026

CBI Recruitment 2026 Apply for 350 Officer Posts
ಬೆಂಗಳೂರು | ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಭರ್ಜರಿ ಅವಕಾಶ ನೀಡಿದೆ. ಮಾರ್ಕೆಟಿಂಗ್ ಮತ್ತು ಫಾರಿನ್ ಎಕ್ಸ್‌ಚೇಂಜ್...
ಕ್ಲಿಕ್ ಮಾಡಿ

ಸಾಗರ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಬೆಂಕಿ,ತಪ್ಪಿದ ಭಾರಿ ಅನಾಹುತ

ಜನವರಿ 26, 2026

Private Bus Catches Fire
ಸಾಗರ |  ಸಿಗಂದೂರು ಚೌಡೇಶ್ವರಿ ಸನ್ನಿಧಿಯಿಂದ ಸಾಗರ ಪಟ್ಟಣದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಭಾನುವಾರ ಸಂಜೆ ಹುಲಿದೇವರಬನ...
ಕ್ಲಿಕ್ ಮಾಡಿ
PreviousNext