SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 Shimoga ganapati
ಶಿವಮೊಗ್ಗದ ಗಣೇಶೋತ್ಸವ ಪ್ರತಿಸಲವೂ ವಿಶೇಷವಾಗಿರುತ್ತದೆ. ಭಿನ್ನವಿಭಿನ್ನ ಗಣಪತಿಗಳ ಅಲಂಕಾರ ಮಲೆನಾಡು ಗಣಪತಿ ಹಬ್ಬದ ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಯಾವೆಲ್ಲಾ ರೀತಿಯ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ ಎಂಬ ವಿವರದ ಜೊತೆಗೆ ಫೋಟೋ ಸ್ಟೋರಿ ಇಲ್ಲಿ ಗಮನಿಸಬಹುದು
ಶಿವಮೊಗ್ಗ ನಗರದ ಹೊಸಮನೆ ಒಂದನೇ ಕ್ರಾಸ್ ನಲ್ಲಿ ಹಿಂದೂ ವಿರಾಟ ಸೇವಾ ಸಮಿತಿಯಿಂದ ಪ್ರತಿಷ್ಟಾಪಿಸಲ್ಪಟ್ಟಿರುವ ಪರಶುರಾಮ ಅವಾತಾರದ ಗಣಪತಿಯ ದೃಶ್ಯ
ದೃಶ್ಯ 2 : ವಿಶ್ವಕರ್ಮ ಯುವಕರ ಸಂಘದ ವತಿಯಿಂದ ಗಾಂಧಿ ಬಜಾರ್ನಲ್ಲಿರುವ ಕಾಳಿಕಾ ಪರಮೇಶ್ವರಿ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಂಡಿರುವ ಪಾಂಡುರಂಗ ವಿಠಲ ಅವತಾರದ ಗಣಪತಿಯ ದೃಶ್ಯ
ದೃಶ್ಯ 3 ರವೀಂದ್ರನಗರ ಪ್ರಸನ್ನಗಣಪತಿ ದೇವಾಲಯದಲ್ಲಿ ಪ್ರತಿಷ್ಟಾಪಿಸಿರುವ ಗಣಪತಿ ದೃಶ್ಯ
ದೃಶ್ಯ :4 ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸ್ಥಾಪಿಸಲಾಗಿರುವ ನಾರದ ಗಣಪತಿಯ ದೃಶ್ಯ
ದೃಶ್ಯ: 5 ಶಿವಮೊಗ್ಗ ನಗರದ ಸಿಎಲ್ ರಾಮಣ್ಣ ರಸ್ತೆಯಲ್ಲಿ ರಾಣಾ ಪ್ರತಾಪ ಸಿಂಹ ಯುವಕರ ಸಂಘದಲ್ಲಿ ಪ್ರತಿಷ್ಟಾಪಿಸಿರುವ ರಾಯರ ಗಣಪ
ದೃಶ್ಯ : 6 ಶಿವಮೊಗ್ಗದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ದೃಶ್ಯ
ದೃಶ್ಯ : 7 ಹೊಸನಗರದಲ್ಲಿ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಸ್ಥಾಪಿಸಿರುವ ಉಗ್ರ ನರಸಿಂಹ ರೂಪದ ಗಣಪತಿ
ದೃಶ್ಯ : 8 ತೀರ್ಥಹಳ್ಳಿ ತಾಲ್ಲೂಕು ಹೊದಲ ಗ್ರಾಮದಲ್ಲಿ ಸ್ಥಾಪಿಸಿರುವ ಜಠಾಯು ರೂಪದ ಗಣಪತಿ ದೃಶ್ಯ
ದೃಶ್ಯ : 9 ತೀರ್ಥಹಳ್ಳಿ ತಾಲ್ಲೂಕು ಹೊಸಹಳ್ಳಿಯಲ್ಲಿ ಆನೆ ತಲೆ ಮೇಲೆ ಕುಳಿತಿರುವ ಗಣಪತಿಯ ದೃಶ್ಯ
ದೃಶ್ಯ : 10 ಶಿವಮೊಗ್ಗ ನಗರದ ಮಲವಗೊಪ್ಪ ಗ್ರಾಮದಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಿ ಅಭಿಯಾನವನ್ನು ಬೆಂಬಲಿಸಿ, ಸರ್ಕಾರಿ ಶಾಲೆಯ ಚಿತ್ರಗಳನಡುವೆ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ
ದೃಶ್ಯ :11 ತಿಲಕ್ ನಗರದಲ್ಲಿ ಧರ್ಮಸ್ಥಳದ ದೇವಾಲಯ ಹಾಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ರೂಪದಲ್ಲಿ ಗಣೇಶನನ್ನ ಪ್ರತಿಷ್ಟಾಪಿಸಲಾಗಿದೆ.
ದೃಶ್ಯ :11 ತಿಲಕ್ ನಗರದಲ್ಲಿ ಧರ್ಮಸ್ಥಳದ ದೇವಾಲಯ ಹಾಗೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ರೂಪದಲ್ಲಿ ಗಣೇಶನನ್ನ ಪ್ರತಿಷ್ಟಾಪಿಸಲಾಗಿದೆ.
ದೃಶ್ಯ :12 ಶಿವಮೊಗ್ಗದ ವಿದ್ಯಾನಗರದ ಜಗದಾಂಬ ಕೇರಿಯಲ್ಲಿ ಸ್ಥಾಪಿಸಲಾಗಿರುವ ವಿಶೇಷ ಅಲಂಕಾರದ ಪಂಚಮುಖಿ ಗಣಪತಿ
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ