ಕ್ರೈಂ ಹೆಚ್ಚಾಯ್ತ! ಹಾಸ್ಟೆಲ್​ ವಿದ್ಯಾರ್ಥಿಗೆ ಜೀವಭಯ ತಂದಿಟ್ಟ ದುಷ್ಕರ್ಮಿಗಳು!

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 08  2025: ಶಿವಮೊಗ್ಗ ಸಿಟಿಯಲ್ಲಿ ಕ್ರೈಂ ಜಾಸ್ತಿಯಾಗುತ್ತಿದೆ ಎನ್ನುವ ಆರೋಪಕ್ಕೆ ಇನ್ನೊಂದು ಘಟನೆ ಸೇರ್ಪಡೆಯಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್ ಲಿಮಿಟ್​ನಲ್ಲಿ ವಿದ್ಯಾರ್ಥಿಯೊಬ್ಬನನ್ನು ಮಾರಕಾಸ್ತ್ರ ಹಿಡಿದು ಹೆದರಿಸಿ ಬೆದರಿಸಲಾಗಿದೆ. 

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೋಮಿನಕೊಪ್ಪ ಮುಖ್ಯ ರಸ್ತೆಯಲ್ಲಿ ನಿನ್ನೆ ದಿನ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಖಾಸಗಿ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬನಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಆತನಿಗೆ ಜೀವಭಯ ಒಡ್ಡಿದ್ದಾರೆ. ಸದ್ಯ ಘಟನೆ ಸಂಬಂಧ ಪೂರ್ಣ ಮಾಹಿತಿ ಲಭ್ಯವಾಗಬೇಕಿದ್ದು, ಶಿವಮೊಗ್ಗ ಪೊಲೀಸ್​ ಸಿಸ್ಟಮ್​ಗೂ ಇಂತಹ ಘಟನೆಗಳು ಬೆದರಿಕೆಯಾಗುತ್ತಿವೆ ಎನ್ನುವುದಿಲ್ಲಿ ಗಮನಾರ್ಹ

- Advertisement -
Shimoga Hosteller Threatened with Weapon near Sahyadri Nagar
Shimoga Hosteller Threatened with Weapon near Sahyadri Nagar

find Vinoba Nagar police station number, safety tips for students Shimoga, check police investigation status, Shimoga Vinoba Nagar Police, Sominakoppa road incident news, Malenadu Today latest news, ಶಿವಮೊಗ್ಗ, ಸಹ್ಯಾದ್ರಿ ನಗರ, ವಿದ್ಯಾರ್ಥಿಗೆ ಬೆದರಿಕೆ, ಮಾರಕಾಸ್ತ್ರ, ವಿನೋಬನಗರ ಪೊಲೀಸ್, 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shimoga Hosteller Threatened with Weapon near Sahyadri Nagar

Share This Article
Leave a Comment

Leave a Reply

Your email address will not be published. Required fields are marked *