pankaja Fame Shefali Jariwala Dies at 42 / ಅಪ್ಪು ಜೊತೆ ಪಂಕಜಾ ಹಾಡಿಗೆ ಕುಣಿದಿದ್ದ ನಟಿ ಇನ್ನಿಲ್ಲ

ajjimane ganesh

pankaja Fame Shefali Jariwala Dies at 42; ಹುಡುಗರು ಸಿನಿಮಾದ ಪಂಕಜಾ ಇನ್ನಿಲ್ಲ / 42 ವರುಷ ನಟಿ ಸಾವು! ಹೇಗಾಯ್ತು ಘಟನೆ  

ಮುಂಬೈ, ಜೂನ್ 28, 2025: ಕನ್ನಡದ ಹುಡುಗರು ಸಿನಿಮಾದಲ್ಲಿನ ಪಂಕಜಾ ಹಾಡಿನಲ್ಲಿ ಕುಣಿದಿದ್ದ ಹಾಗೂ ಹಿಂದಿಯ  ‘ಕಾಂಟಾ ಲಗಾ’ ಹಾಡಿನ ಮೂಲಕ ಪ್ರಖ್ಯಾತಿಯಾಗಿದ್ದ  ನಟಿ ಶಫಾಲಿ ಜರಿವಾಲಾ (42) ನಿನ್ನೆ ದಿನ ಶುಕ್ರವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪತಿ ಪರಾಗ್ ತ್ಯಾಗಿ  ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಾಗಲೆ ಶಪಾಲಿ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 

- Advertisement -
pankaja Fame Shefali Jariwala Dies at 42
pankaja Fame Shefali Jariwala Dies at 42

pankaja Fame Shefali Jariwala Dies at 42

ಮೇಲ್ನೋಟಕ್ಕೆ ನಟಿಯ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಕಾರಣ ಎಂದು ಹೇಳಲಾಗುತ್ತಿದ್ದರು ಸಹ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಈ ಸಂಬಂಧ ಶಫಾಲಿ ನಿವಾಸದಲ್ಲಿರುವ ಅಡುಗೆಯವರು ಮತ್ತು ಮನೆಗೆಲಸದವರನ್ನು ವಿಚಾರಣೆ ನಡೆಸಿದ್ದಾರೆ.

pankaja Fame Shefali Jariwala Dies at 42
 ಶಫಾಲಿ ಜರಿವಾಲಾ ಅವರು 2002 ರಲ್ಲಿ ತೆರೆಕಂಡ ‘ಕಾಂಟಾ ಲಗಾ’ ಹಾಡಿನ ಮೂಲಕ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ಆ ಬಳಿಕ ಎಲ್ಲಿ ಇದ್ದೆ ಪಂಕಜಾ ಹಾಡಿನಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡಿದ್ದ ಇವರು ಇಲ್ಲಿಯೂ ಖ್ಯಾತಿ ಗಳಿಸಿದ್ದರು.  ‘ಬಿಗ್ ಬಾಸ್ 13’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.    

 

Share This Article
Leave a Comment

Leave a Reply

Your email address will not be published. Required fields are marked *