ಸಿನಿಮೀಯ ಶೈಲಿಯಲ್ಲಿ ₹96 ಲಕ್ಷ ಕಳ್ಳತನ, 24 ಗಂಟೆಯಲ್ಲಿ ಪೊಲೀಸರ ರೋಚಕ ಆಪರೇಷನ್, ಜೆಪಿ ಬರೆಯುತ್ತಾರೆ
ಆಗಷ್ಟ್ 29, 2025

Jp story : ಆತ ನಂಬಿಕಸ್ತ ಕಾರು ಮಾಲೀಕ ಕಮ್ ಚಾಲಕ. ಯಾವಾಗ ಹೊರಹೋಗಬೇಕಾದರೂ ಆ ಕುಟುಂಬದವರು ಆತನನ್ನೇ, ಆತನ ಕಾರನ್ನೇ ಅವಲಂಬಿಸಿದ್ದರು. ಐದು ವರ್ಷಗಳ ನಂಬಿಕೆಯನ್ನು...
ಕ್ಲಿಕ್ ಮಾಡಿಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ. 50 ರಿಯಾಯಿತಿ: 5 ದಿನದಲ್ಲಿ ಸಂಗ್ರಹವಾದ ದಂಡದ ಮೊತ್ತವೆಷ್ಟು ಗೊತ್ತಾ
ಆಗಷ್ಟ್ 29, 2025

Traffic fine : ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸದೆ ಉಳಿದುಕೊಂಡಿರುವ ಇ-ಚಲನ್‌ಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ...
ಕ್ಲಿಕ್ ಮಾಡಿಮನೆಮುಂದೆ ಬೈಕ್ ನಿಲ್ಲಿಸಿದ್ದ ವ್ಯಕ್ತಿಗೆ ಬೆಳಗಾಗುವುದರೊಳಗೆ ಕಾದಿತ್ತು ಆಘಾತ
ಆಗಷ್ಟ್ 29, 2025

ಶಿವಮೊಗ್ಗ: ನಗರದಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ವ್ಯಕ್ತಿಯೊಬ್ಬರು ಶಿವಮೊಗ್ಗದ ಜೋಯಿಸ್ ಕಾಂಪೌಂಡ್‌ನ ಬಿ.ಬಿ. ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ...
ಕ್ಲಿಕ್ ಮಾಡಿಡ್ರೋನ್ ಕಲಿಯುವ ಆಸಕ್ತಿಯಿದೆಯೇ : ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ
ಆಗಷ್ಟ್ 29, 2025

Drone training ಬೆಂಗಳೂರು: ಪರಿಶಿಷ್ಟ ಜಾತಿಯ ಆಸಕ್ತ ಯುವಕ-ಯುವತಿಯರಿಗೆ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು...
ಕ್ಲಿಕ್ ಮಾಡಿವ್ಯಾಟ್ಸಪ್ನಲ್ಲಿ ಬಂತೊಂದು ಮೆಸೇಜ್ : ನಂಬಿದ ವ್ಯಕ್ತಿ ಕಳೆದುಕೊಂಡ ಹಣ ಎಷ್ಟು ಲಕ್ಷ ಗೊತ್ತಾ….
ಆಗಷ್ಟ್ 29, 2025

cyber crime : ಶಿವಮೊಗ್ಗ ಜಿಲ್ಲೆಯ ನವನಗರದ ವ್ಯಕ್ತಿಯೊಬ್ಬರು ವ್ಯಾಟ್ಸಪ್ನಲ್ಲಿ ಬಂದ ಮೇಸೆಜ್ ಒಂದನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಹೌದು ನವನಗರದ ನಿವಾಸಿಯೊಬ್ಬರು...
ಕ್ಲಿಕ್ ಮಾಡಿಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬ : ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಅಳವಡಿಸಿದ ಸಿಸಿ ಕ್ಯಾಮರಾಗಳೆಷ್ಟು ಗೊತ್ತಾ
ಆಗಷ್ಟ್ 29, 2025

Cc camera : ಶಿವಮೊಗ್ಗ: ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಹೆಚ್ಚಿಸಲು ಶಿವಮೊಗ್ಗ ನಗರದ ಪ್ರಮುಖ ಸ್ಥಳಗಳು...
ಕ್ಲಿಕ್ ಮಾಡಿತೀರ್ಥಹಳ್ಳಿಯ ಸೂಪರ್ ಮಾರ್ಕೆಟ್ನಲ್ಲಿ ಕಳ್ಳರ ಕೈಚಳಕ : ಕಳ್ಳರು ಕದ್ದಿದ್ದೇನು ಗೊತ್ತಾ..
ಆಗಷ್ಟ್ 29, 2025

Thirthahalli theft case : ತೀರ್ಥಹಳ್ಳಿ ತಾಲೂಕಿನ ಬಾಳೆಬೈಲಿನಲ್ಲಿರುವ ನ್ಯಾಷನಲ್ ಸೂಪರ್ ಮಾರ್ಕೆಟ್ ಒಂದರಲ್ಲಿ ಕಳ್ಳತನ ನಡೆದಿದ್ದು,ಕಳ್ಳರು ನಗದು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ದೋಚಿದ್ದಾರೆ. ಆಗಸ್ಟ್ 22ರಂದು...
ಕ್ಲಿಕ್ ಮಾಡಿಶಿಕಾರಿಪುರದಲ್ಲಿ ಚಿರತೆಯ ಕಳೆಬರ ಪತ್ತೆ!
ಆಗಷ್ಟ್ 29, 2025

ಶಿವಮೊಗ್ಗ, ಆಗಸ್ಟ್ 29 2025 , ಮಲೆನಾಡುಟುಡೆ ನ್ಯೂಸ್ :ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಹೊಸೂರು ಹೋಬಳಿಯಲ್ಲಿ ಗೊಗ್ಗದ ರಾಜ್ಯ ಅರಣ್ಯದ ಸರ್ವೆ ನಂ. 197ರಲ್ಲಿ ಚಿರತೆಯೊಂದರ ಕಳೆಬರ...
ಕ್ಲಿಕ್ ಮಾಡಿನಾಳೆ ಆಗಸ್ಟ್ 30 ರಂದು ಶಿವಮೊಗ್ಗ ಈ ಭಾಗಗಳಲ್ಲಿ ಕರೆಂಟ್ ಇರಲ್ಲ
ಆಗಷ್ಟ್ 29, 2025

ಶಿವಮೊಗ್ಗ, ಆಗಸ್ಟ್ 29 2025 , ಮಲೆನಾಡುಟುಡೆ ನ್ಯೂಸ್ : ಮೆಸ್ಕಾಂ ಶಿವಮೊಗ್ಗ ವಿಭಾಗ ತನ್ನ ಪ್ರಕಟಣೆಯಲ್ಲಿ ನಾಳೆ ಅಂದರೆ ಆಗಸ್ಟ್ 30 ರಂದು ಶಿವಮೊಗ್ಗದ ಹಲವೆಡೆ...
ಕ್ಲಿಕ್ ಮಾಡಿಮಳೆ ಅಬ್ಬರ : ತುಂಗಾ ನದಿಗೆ ಎಷ್ಟು ನೀರುಬಿಡಲಾಗುತ್ತಿದೆ? ತುಂಗಾ ಡ್ಯಾಮ್ನ ನೀರಿನ ಮಟ್ಟದ ವಿವರ
ಆಗಷ್ಟ್ 29, 2025

ಮಲೆನಾಡುಟುಡೆ ನ್ಯೂಸ್ , ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮೂಲಗಳ ಪ್ರಕಾರ, ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ 80 ಮಿಲೀಮೀಟರ್ ಮಳೆಯಾಗಿದೆ....
ಕ್ಲಿಕ್ ಮಾಡಿ