ಶಿವಮೊಗ್ಗ : ಬರೊಬ್ಬರಿ 1,46,464 ಕೋರ್ಟ್ ಕೇಸ್ ರಾಜಿ ಸಂಧಾನ ಇತ್ಯರ್ಥ!
ಸೆಪ್ಟೆಂಬರ್ 18, 2025
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ಲೋಕ್ ಅದಾಲತ್ ದಾಖಲೆ ಬರೆದಿದೆ. ಸೆ.13 ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು...
ಕ್ಲಿಕ್ ಮಾಡಿರಂಗಭೀಷ್ಮ ಬಿ.ವಿ. ಕಾರಂತರ ಸ್ಮರಣಾರ್ಥ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ! ಡಿಟೇಲ್ಸ್ ಇಲ್ಲಿದೆ
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗ ರಂಗಾಯಣ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದ ನೆನಪಿನಲ್ಲಿ ಸೆ. 19 ರಂದು ಸಂಜೆ 6.00ಕ್ಕೆ ಸುವರ್ಣ...
ಕ್ಲಿಕ್ ಮಾಡಿಕೂಗ್ ಹಾಕೋ!..ಆನೆ..ಆನೆ ! ಭತ್ತದ ಗದ್ದೆಯಲ್ಲಿ ಎರಡೆರಡು ಕಾಡಾನೆಗಳ ಓಡಾಟ! ದೃಶ್ಯ ಭಯಂಕರ
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಇತ್ತಿಚೆಗೆ ಆಗುಂಬೆ ಶೃಂಗೇರಿ ಸಮೀಪ ಕಾಡಾನೆಗಳ ಹಾವಳಿ ಜಾಸ್ತಿ ಆಗಿದೆ. ಇದರ ಬೆನ್ನಲ್ಲೆ ನಿನ್ನೆದಿನ ಮೃಗವಧೆ ಬಳಿಯಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿಯಾಗಿದ್ದ ಟಿಪ್ಪು ನಗರ ನಿವಾಸಿ ಮೆಗ್ಗಾನ್ನಲ್ಲಿ ಸಾವು! ಏನಾಯ್ತು!
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾದೀನ ಕೈದಿಯೊಬ್ಬ ಸಾವನ್ನಪ್ಪಿದ್ದಾನೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಮಲೆನಾಡು ಟುಡೆಗೆ...
ಕ್ಲಿಕ್ ಮಾಡಿಶಿವಮೊಗ್ಗ ದಸರಾ! ಏನೆಲ್ಲಾ ವಿಶೇಷ ಇದೆ ಗೊತ್ತಾ! ನೀವು ಸಹ ಪಾಲ್ಗೊಳ್ಳಬಹುದು
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗದಲ್ಲಿ ದಸರಾ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ shimoga grand dasara ರಂಗದಸರಾ -2025ರಡಿಯಲ್ಲಿ ಕುಟುಂಬ ರಂಗ...
ಕ್ಲಿಕ್ ಮಾಡಿಶಿಕಾರಿಪುರ-ಆನಂದಪುರಕ್ಕೆ ಹೊಸ ಸರ್ಕಾರಿ ಬಸ್ ಸೇವೆ
ಸೆಪ್ಟೆಂಬರ್ 18, 2025

New KSRTC Bus : ಆನಂದಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಶಿಕಾರಿಪುರದಿಂದ ಆನಂದಪುರದ ಮಾರ್ಗವಾಗಿ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು...
ಕ್ಲಿಕ್ ಮಾಡಿಒಂದೆ ಚರ್ಚೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ₹6.50 ಕೋಟಿ ಸ್ಯಾಂಕ್ಷನ್
ಸೆಪ್ಟೆಂಬರ್ 18, 2025

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇನ್ಮುಂದೆ ಪ್ರತಿನಿತ್ಯ ಬೆಂಗಳೂರಿಗೆ...
ಕ್ಲಿಕ್ ಮಾಡಿ42 ದಿನದಲ್ಲಿ ಪಳಗಿದ ಅಭಿಮನ್ಯು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 6.50 ಕೋಟಿ, ಇ-ಪೇಪರ್ ಓದಿ
ಸೆಪ್ಟೆಂಬರ್ 18, 2025

ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ...
ಕ್ಲಿಕ್ ಮಾಡಿಸೆ. 22 ರಂದು 40 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಸೆಪ್ಟೆಂಬರ್ 18, 2025

Power cut shivamogga : ಶಿವಮೊಗ್ಗ : ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ.22 ರಂದು ಬೆಳಗ್ಗೆ 10.00 ಗಂಟೆಯಿಂದ...
ಕ್ಲಿಕ್ ಮಾಡಿಶಿವಮೂರ್ತಿ ಸರ್ಕಲ್ನಲ್ಲಿ ಶವಯಾತ್ರೆ : ಕಾರಣವೇನು
ಸೆಪ್ಟೆಂಬರ್ 18, 2025

Protest in shivamogga : ಶಿವಮೊಗ್ಗ : ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹಲವು ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದ್ದು, ಇದರ ಭಾಗವಾಗಿ ಬಂಜಾರ ಸಮುದಾಯವು ಸಹ ಜಿಲ್ಲೆಯಲ್ಲಿ ಪ್ರತಿಭಟನೆ...
ಕ್ಲಿಕ್ ಮಾಡಿ