ಕುರ್ಚಿ ಕಿತ್ತಾಟದಲ್ಲಿ ಮುಳುಗಿದ ಕಾಂಗ್ರೆಸ್, ಡಿಸೆಂಬರ್ 17 ರಂದು ಸಾಗರ ಪಟ್ಟಣ ಬಂದ್ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಡಿಸೆಂಬರ್ 13, 2025

Malenadu today e paper 13-12-2025 : ಶಿವಮೊಗ್ಗ ಪ್ರಿಯ ಓದುಗರೆ ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ...
ಕ್ಲಿಕ್ ಮಾಡಿಜಗಳ ಬಿಡಿಸಲು ಹೋದವರ ಜೀವ ಹೋದ ಕಥೆ, ಭದ್ರಾವತಿಯಲ್ಲಿ ನಿಜಕ್ಕೂ ನಡೆದಿದ್ದೇನು, ಜೆಪಿ ಬರೆಯುತ್ತಾರೆ
ಡಿಸೆಂಬರ್ 13, 2025

Bhadravathi news ಅವರಿಬ್ಬರೂ ಒಂದೇ ಕಾಲೊನಿಯ ಜೋಡಿ ಹಕ್ಕಿಗಳು. ಪ್ರತಿನಿತ್ಯದ ಕುಡಿಮಿಂಚಿನ ಕಣ್ಣೋಟ ಅವರನ್ನು ಪ್ರೀತಿಯ ಸೆಲೆಯಲ್ಲಿ ಸಿಲುಕಿಸಿತು. ಇನ್ನೇನು ಓಡಿ ಹೋಗಿ ಮದುವೆಯಾದ ಜೋಡಿ ಪೊಲೀಸ್...
ಕ್ಲಿಕ್ ಮಾಡಿಹಿಟ್ ಅಂಡ್ ರನ್, ಸ್ಕೂಟಿಗೆ ಬೈಕ್ ಡಿಕ್ಕಿ, ಯುವತಿಗೆ ಗಂಭೀರ ಗಾಯ, ಬೈಕ್ ಸವಾರ ಪರಾರಿ
ಡಿಸೆಂಬರ್ 13, 2025

ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ವೇಗವಾಗಿ ಬಂದ ಬೈಕ್‌ವೊಂದು ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಅಪಘಾತದ ನಂತರ...
ಕ್ಲಿಕ್ ಮಾಡಿರಾಷ್ಟ್ರಭಕ್ತ ಬಳಗದಿಂದ ಪಾಲಿಕೆಗೆ 15 ದಿನಗಳ ಗಡುವು : ಸಮಸ್ಯೆ ಬಗೆಹರಿಸದಿದ್ದರೆ ಪಾಲಿಕೆಗೆ ಮುತ್ತಿಗೆ
ಡಿಸೆಂಬರ್ 13, 2025

Rashtra Bhakta Balaga ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ಥಳೀಯ ಆಡಳಿತದ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಶಿವಮೊಗ್ಗ ನಗರವು ಸಮಸ್ಯೆಗಳ ಆಗರವಾಗುತ್ತಿದೆ. ಜನಪ್ರತಿನಿಧಿಗಳಿಲ್ಲದ ಮಹಾನಗರ ಪಾಲಿಕೆಯಲ್ಲಿ...
ಕ್ಲಿಕ್ ಮಾಡಿಪರಸ್ಪರ ಸೀದಾಸಿದಾ ಗುದ್ದಿಕೊಂಡ ಗಜಾನನ ಬಸ್-ಆಯಿಲ್ ಟ್ಯಾಂಕರ್! ಹೊಸನಗರದ ಕೋಡೂರು ಸಮೀಪ ನಡೆದ ಘಟನೆ
ಡಿಸೆಂಬರ್ 13, 2025

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆ ಸಮೀಪದ ಕೋಡೂರು ಬಳಿ ಇವತ್ತು ಬೆಳಗ್ಗೆ ಅಪಘಾತವೊಂದು ಸಂಭವಿಸಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗವಾಗಿದ್ದು, ಓರ್ವರಿಗೆ ಗಂಭೀರ...
ಕ್ಲಿಕ್ ಮಾಡಿಡಿಸೆಂಬರ್ 13ರ ದಿನ ಭವಿಷ್ಯ ಗ್ರಹಬಲ ಮತ್ತು ಶುಕ್ರದೆಸೆ! ಯಾವ ರಾಶಿಗೆ ಏನಿದೆ ವಿಶೇಷ ಓದಿ
ಡಿಸೆಂಬರ್ 13, 2025

Good day ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತುವಿನಲ್ಲಿ ಮಾರ್ಗಶಿರ ಮಾಸದ ಶುಭ ದಿನವಾದ ಇಂದು ರಾತ್ರಿ 7.25 ರವರೆಗೆ...
ಕ್ಲಿಕ್ ಮಾಡಿಅಡಿಕೆ ದರದಲ್ಲಿ ಮತ್ತೆ ಸುಗ್ಗಿ: ಶಿವಮೊಗ್ಗ, ಸಿದ್ಧಾಪುರ, ಚಿತ್ರದುರ್ಗ ಸೇರಿ ಹಲವು ಮಾರ್ಕೆಟ್ಗಳಲ್ಲು ಜೋರು ವಹಿವಾಟು! ಎಷ್ಟಿದೆ ರೇಟು
ಡಿಸೆಂಬರ್ 13, 2025

APMC Rates ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ APMC ದಿನಾಂಕ 12/12/2025 ರಂದು ನಡೆದ ಅಡಿಕೆ ವಹಿವಾಟಿನಲ್ಲಿ ಬೆಟ್ಟೆ...
ಕ್ಲಿಕ್ ಮಾಡಿಓಲ್ಡ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರೇಮ ಕದನ! ಪ್ರೀತಿಸಿದ ಯುವತಿಯ ಬ್ರದರ್ ಗ್ಯಾಂಗ್ನಿಂದ ಇಬ್ಬರಿಗೆ ಇರಿತ, ಸಾವು! ಎಸ್ಪಿ ಹೇಳಿದ್ದೇನು?
ಡಿಸೆಂಬರ್ 13, 2025

Bhadravathi ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದ ಗಲಾಟೆಯಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಭದ್ರಾವತಿ ನಗರದ (Bhadravathi)ಜೈಭೀಮ್ ನಗರದಲ್ಲಿ ಪರಸ್ಪರ...
ಕ್ಲಿಕ್ ಮಾಡಿಇವತ್ತಿನ ದಿನದ ಅಚ್ಚರಿಯ ಕಥೆ : ಒಂದೇ ರಾತ್ರಿಯಲ್ಲಿ 110 ಹಂದಿ ಕದ್ದು , 3 ಲಕ್ಷ ದುಡಿದ ಆಂಧ್ರ ಕಳ್ಳ! ಸಿಕ್ಕಿದ್ದೇಗೆ ಗೊತ್ತಾ?
ಡಿಸೆಂಬರ್ 12, 2025

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಪ್ರತಿದಿನ ಒಂದಲ್ಲ ಒಂದು ಅಚ್ಚರಿಯ ಸುದ್ದಿಗಳು ದೇಶದ ಯಾವುದೋ ಮೂಲೆಯಲ್ಲಿ ನಡೆಯುತ್ತಲೇ ಇರುತ್ತದೆ. ಅಂತಹ ಸುದ್ದಿಗಳ ಪೈಕಿ ಒಂದನ್ನು ವಿಶೇಷವಾಗಿ...
ಕ್ಲಿಕ್ ಮಾಡಿಶಿವಮೊಗ್ಗ ನಗರ ಪಾಲಿಕೆಯಲ್ಲಿ ಇ ಸ್ವತ್ತು ವಿತರಣೆ ತಾತ್ಕಾಲಿಕ ಸ್ಥಗಿತ! ಕಾರಣ ಇದೆ! ಪೂರ್ತಿ ವಿವರ ಓದಿ
ಡಿಸೆಂಬರ್ 12, 2025

ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಇ ಸ್ವತ್ತು (e swathu) ಮಾಡಿಸುತ್ತಿರುವವರಿಗೆ ನಾಲ್ಕು ದಿನ ಕಾಯಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ತಿಳಿಸಿದೆ. ಶಿವಮೊಗ್ಗ ನಗರ...
ಕ್ಲಿಕ್ ಮಾಡಿ