ಸೆಂಟ್ರಲ್ ಬ್ಯಾಂಕ್‌ನಲ್ಲಿ 350 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆಯಲ್ಲಿ ತಪ್ಪು ಉತ್ತರ ಬರೆದರೂ ಅಂಕ ಕಡಿತವಿಲ್ಲ!
ಜನವರಿ 26, 2026

ಬೆಂಗಳೂರು | ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (CBI) ಭರ್ಜರಿ ಅವಕಾಶ ನೀಡಿದೆ. ಮಾರ್ಕೆಟಿಂಗ್ ಮತ್ತು ಫಾರಿನ್ ಎಕ್ಸ್‌ಚೇಂಜ್...
ಕ್ಲಿಕ್ ಮಾಡಿಸಾಗರ: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಬೆಂಕಿ,ತಪ್ಪಿದ ಭಾರಿ ಅನಾಹುತ
ಜನವರಿ 26, 2026

ಸಾಗರ | ಸಿಗಂದೂರು ಚೌಡೇಶ್ವರಿ ಸನ್ನಿಧಿಯಿಂದ ಸಾಗರ ಪಟ್ಟಣದತ್ತ ಪ್ರಯಾಣಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ಭಾನುವಾರ ಸಂಜೆ ಹುಲಿದೇವರಬನ...
ಕ್ಲಿಕ್ ಮಾಡಿರೈಲ್ವೆ ನೇಮಕಾತಿ, 22,000 ಗ್ರೂಪ್ ‘ಡಿ’ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜನವರಿ 26, 2026

ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆಯು ದೇಶದಾದ್ಯಂತ ಇರುವ ನಿರುದ್ಯೋಗಿ ಯುವಜನತೆಗೆ ಈ ಹೊಸ ವರ್ಷದಲ್ಲಿ ಬೃಹತ್ ಉದ್ಯೋಗಾವಕಾಶವೊಂದನ್ನು ಕಲ್ಪಿಸಿದೆ. ರೈಲ್ವೆ ನೇಮಕಾತಿ ಮಂಡಳಿಯು ಗ್ರೂಪ್ ‘ಡಿ’...
ಕ್ಲಿಕ್ ಮಾಡಿಭೀಷ್ಮಾಷ್ಟಮಿಯ ಈ ದಿನ ಅಮೃತ ಘಳಿಗೆ! ವಾಹನ ಖರೀದಿ, ಆಸ್ತಿ ಖರೀದಿ! ಧನಲಾಭದ ಯೋಗ!?
ಜನವರಿ 26, 2026

Daily Horoscope Jan 26 2026 details ವಿಶ್ವಾವಸು ನಾಮ ಸಂವತ್ಸರದ ಉತ್ತರಾಯಣ, ಶಿಶಿರ ಋತು, ಮಾಘ ಮಾಸದ, ಇಂದು ಶುಕ್ಲ ಪಕ್ಷದ ಅಷ್ಟಮಿ ತಿಥಿ ರಾತ್ರಿ...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ತಂಬಾಕು ಉತ್ಪನ್ನಗಳ ಕಾಳಸಂತೆ, ಶಿಕ್ಷಕರು ಮತ್ತು ಪೋಷಕರೇ ಗಮನಿಸಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಜನವರಿ 24, 2026

ಶಿವಮೊಗ್ಗ : ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು...
ಕ್ಲಿಕ್ ಮಾಡಿಸರ್ಕಾರದಿಂದ ಸರ್ಕಾರಿ ನೌಕರರಿಗೆ ಮಹತ್ವದ ಆದೇಶ, ಏನದು
ಜನವರಿ 24, 2026

ಬೆಂಗಳೂರು | ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಧಿಕಾರಿಗಳಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಇನ್ಮುಂದೆ ರಾಜ್ಯದ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳು ಮಾಡುವ ದೂರವಾಣಿ ಕರೆಗಳನ್ನು...
ಕ್ಲಿಕ್ ಮಾಡಿಆರ್ಬಿಐ ನೇಮಕಾತಿ 2026: 572 ಆಫೀಸ್ ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜನವರಿ 24, 2026

ಬೆಂಗಳೂರು | ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಒಟ್ಟು 572 ಆಫೀಸ್ ಆಟೆಂಡೆಂಟ್...
ಕ್ಲಿಕ್ ಮಾಡಿಜೀವಾವಧಿ ಶಿಕ್ಷೆಗೆ ಒಳಗಾದ ಇಬ್ಬರು ಖೈದಿಗಳ ನಡುವೆ ಪ್ರೇಮಾಂಕುರ. ಮದುವೆಗೆ ಕೋರ್ಟ್ನಲ್ಲಿ ಪಡೆದ್ರು ಪೆರೋಲ್
ಜನವರಿ 24, 2026

ಶಿವಮೊಗ್ಗ : ರಾಜಸ್ಥಾನದ ಜೈಲಿನಲ್ಲಿ ಇಬ್ಬರು ಕುಖ್ಯಾತ ಕೊಲೆ ಆರೋಪಿಗಳ ನಡುವೆ ಪ್ರೇಮಾಂಕುರವಾಗಿದ್ದು, ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಸಂಗಮೇರ್ ಓಪನ್ ಜೈಲಿನಲ್ಲಿ...
ಕ್ಲಿಕ್ ಮಾಡಿಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣವಾಗಲಿರುವ ಹೈ-ಸೆಕ್ಯೂರಿಟಿ ಜೈಲಿನ ಸ್ಥಳಕ್ಕೆ ಡಿಸಿ ಮತ್ತು ಎಸ್ಪಿ ಭೇಟಿ
ಜನವರಿ 24, 2026

ಶಿವಮೊಗ್ಗ : ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ಹೈ ಸೆಕ್ಯೂರಿಟಿ ಜೈಲು ನಿರ್ಮಾಣಕ್ಕೆ ಸಿದ್ದತೆಯನ್ನು ನಡೆಸಲಾಗುತ್ತಿದೆ, ಈ ಕುರಿತು ಮೊನ್ನೆ ತಾನೇ ಬಂದಿದ್ದ ಎಡಿಜಿಪಿ ಅಲೋಕ್...
ಕ್ಲಿಕ್ ಮಾಡಿಪ್ರಾಮಾಣಿಕತೆಯಿಂದ ದಕ್ಕಿದ ಚಿನ್ನದ ಸರ, ಸೇರಿದಂತೆ ಟಾಪ್ 03 ಚಟ್ಪಟ್ ನ್ಯೂಸ್
ಜನವರಿ 24, 2026

1. ಪ್ರಾಮಾಣಿಕತೆ ಮೆರೆದ ಕಪ್ಪನಹಳ್ಳಿ ನಿವಾಸಿಗಳು ಶಿಕಾರಿಪುರ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಪರಶುರಾಮ್ ಮತ್ತು ಅಶೋಕ್ ಕುಮಾರ್ ಅವರು ತಮ್ಮ ಪ್ರಾಮಾಣಿಕತೆಯ ಮೂಲಕ ಗಮನ ಸೆಳೆದಿದ್ದಾರೆ. ಜನವರಿ...
ಕ್ಲಿಕ್ ಮಾಡಿ