ಮೀನು ಹಿಡಿಯುವುದಾಗಿ ಬೈಕ್​​ ಹತ್ತಿ ಹೋದವ ಗೌಡನ ಕೆರೆಯಲ್ಲಿ ಶವವಾಗಿ ಪತ್ತೆ!

ajjimane ganesh

Man Drowns in Gowdanakere Ayanuru ಆಯನೂರು, ಶಿವಮೊಗ್ಗ, malenadu today news : ಆಯನೂರು ಸಮೀಪ ಸಿಗುವ ಗೌಡನ ಕೆರೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಸುದ್ದಿ ಬಂದಿದೆ. ಘಟನೆಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಗಮನಿಸುವುದಾದರೆ,  ಆಯನೂರಿನ ಗೌಡನಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ 25 ವರ್ಷದ ಯುವಕ  ಕುಂಸಿ ಗ್ರಾಮದ ನಿಶಾಂತ್ (Nishanth)  ಸಾವನ್ನಪ್ಪಿದ್ದಾರೆ. 

car decor

- Advertisement -

ನಿನ್ನೆ ಅಂದರೆ, ಮಂಗಳವಾರ ಬೆಳಿಗ್ಗೆ 6 ಗಂಟೆಗೆ ನಿಶಾಂತ್ ಮೀನು ಹಿಡಿಯಲು ಹೋಗುವುದಾಗಿ ಹೇಳಿ ಮನೆಯಿಂದ ಬೈಕ್​ನಲ್ಲಿ ಹೊರಟಿದ್ದರು. ಅಲ್ಲಿಂದ ಗೌಡನಕೆರೆಗೆ ಬಂದಿದ್ದ ಅವರು ಮತ್ತೆ ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಮನೆಯವರು ನಿಶಾಂತ್​ನನ್ನು  ಹುಡುಕಿಕೊಂಡು ಕೆರೆಯ ಬಳಿ ಹೋಗಿದ್ದಾರೆ. ಅಲ್ಲಿ ನಿಶಾಂತ್‌ನ ಬೈಕ್ ಮತ್ತು ಚಪ್ಪಲಿಗಳು ಪತ್ತೆಯಾಗಿದ್ದವು. ಹಾಗಾಗಿ ಇನ್ನಷ್ಟು ಆತಂಕಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸಿ ನಿಶಾಂತ್​ರ ಮೃತದೇಹ ಪತ್ತೆ ಮಾಡಿದ್ದಾರೆ. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (case registered) ದಾಖಲಾಗಿದೆ.  

Ayanuru Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News
former death

Man Drowns in Gowdanakere Ayanuru

Kumsi incident, Goudanakere tragedy, Nishanth death, Ayanur news, Shivamogga district news, ಗೌಡನಕೆರೆ ದುರಂತ, ಯುವಕ ಸಾವು, ನಿಶಾಂತ್, ಶಿವಮೊಗ್ಗ ಸುದ್ದಿ, ಪೊಲೀಸ್ ಪ್ರಕರಣ, fishing accident, Kumsi news, Gowdanakere tragedy, #Shivamogga #Drowning #YoungManDeath

Big Win for GST Dues july 24 Explore Important announcement july 16 ಕರ್ನಾಟಕ, ವಿದ್ಯಾರ್ಥಿವೇತನ, ಕೈಗಾರಿಕೆ ಯೋಜನೆಗಳು, ವಿದ್ಯಾರ್ಥಿನಿಲಯ ಪ್ರವೇಶ, ಶಿವಮೊಗ್ಗ, ಸಾಗರ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು, ಆನ್‌ಲೈನ್ ಅರ್ಜಿ, ಪ್ರಕಟಣೆ, ಸರ್ಕಾರಿ ಯೋಜನೆಗಳು, Karnataka, Scholarships, Industrial Schemes, Hostel Admissions, Shivamogga, Sagara, Social Welfare, Backward Classes, Online Applications, Government Announcements, Deadlines ,#KarnatakaUpdates #StudentAid #BusinessGrants #HostelLife #ApplyOnline #GovernmentSchemes #EducationKarnataka #ShivamoggaNews suvarna news information news
suvarna news information news
Share This Article
Leave a Comment

Leave a Reply

Your email address will not be published. Required fields are marked *