ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14 2025: ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಲಾಂಗ್ ಹಿಡಿದುಕೊಂಡು ಜನರಿಗೆ ಹೆದರಿಸಲು ಹೊರಟ್ಟಿದ್ದ ಬೋಂಡಾ ಗಣೇಶ ಎಂಬಾತನನ್ನ ವಿನೋಬನಗರ ಪೊಲೀಸರು ಬಂಧಿಸಿ ಆತನವಿರುದ್ಧ INDIAN ARMS ACT, 1959 (U/s-25(1)(A)) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕಳೆದ ಒಂಬತ್ತನೇ ತಾರೀಖು ಈತ ಇಲ್ಲಿನ ನಾಗೇಂದ್ರ ಕಾಲೋನಿ ಬಳಿ ಲಾಂಗ್ ಹಿಡಿದು ಓಡಾಡುತ್ತಿದ್ದ. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಗಸ್ತಿನಲ್ಲಿದ್ದ ಎಎಸ್‌ಐ ರಾಮಪ್ಪ , ಸಿಪಿಸಿ ಮಲ್ಲಪ್ಪ ಮತ್ತು ಸಿಪಿಸಿ ಮನುಶಂಕರ್ ಜೊತೆ ಸ್ಥಳಕ್ಕೆ ತೆರಳಿದ್ದಾರೆ. ಇತ್ತ ಪೊಲೀಸರನ್ನು ನೋಡುತ್ತಲೇ ಓಡಲು ಯತ್ನಿಸಿದ ಆರೋಪಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಆತನನ್ನು ಠಾಣೆಗೆ ಕರೆದುಕೊಂಡು ಬಂದು ಎಫ್ಐಆರ್ ದಾಖಲಿಸಿದ್ದಾರೆ. man Arrested in Shivamogga

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
man Arrested in Shivamogga for Wielding Deadly Weapon Police Seize Long near Vanita School
ಶಿವಮೊಗ್ಗ, ವಿನೋಬನಗರ, ಬೋಂಡಾ ಗಣೇಶ್, ಲಾಂಗ್, ಮಾರಕಾಸ್ತ್ರ, ಪೊಲೀಸ್ ಬಂಧನ, ಜೆ ಹೆಚ್ ಪಟೇಲ್ ಬಡಾವಣೆ, ಅಪರಾಧ ಸುದ್ದಿ, Shivamogga Crime, Vinobanagar, Long Weapon Seized, Bonda Ganesh Arrest, KSRP, Police Action
