SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ
ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ತಂಡ ಎರಡನೇ ಸೋಲು ಕಂಡಿದೆ. Maharaja Trophy 2024 ಬೆಂಗಳೂರಿನಲ್ಲಿ ನಡೆಯುತ್ತಿದೆ. ಲೀಗ್ನ ಎರಡನೇ ಪಂದ್ಯವನ್ನು ಶಿವಮೊಗ್ಗ ತಂಡ ಸೋತಿದ್ದು ಮಂಗಳೂರು ಡ್ರ್ಯಾಗನ್ ಗೆಲುವು ಸಾಧಿಸಿದೆ.
ನಮ್ಮ ಶಿವಮೊಗ್ಗ
ಶಿವಮೊಗ್ಗ ಲಯನ್ಸ್ ಹಾಗೂ ಮಂಗಳೂರು ಡ್ರಾಗನ್ಸ್ ನಡುವೆ ನಡೆದ ಮ್ಯಾಚ್ನಲ್ಲಿ ಶಿವಮೊಗ್ಗ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ಅಭಿನವ್ ಮನೋಹರ್ ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ ಟೀಂ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಮಾಡಿತು
ಅಭಿನವ್ 34 ಎಸೆತಗಳಲ್ಲಿ 3 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್ ಸಹಿತ ಅಜೇಯ 84 ರನ್ಗಳನ್ನ ಗಳಿಸಿದ್ರು.
ಈ ಬಳಿಕ ಬ್ಯಾಟಿಂಗ್ ಆರಂಭಿಸಿದ ಮಂಗಳೂರು ಡ್ರ್ಯಾಗನ್ ಮ್ಯಾಕ್ನೀಲ್ ಹ್ಯಾಡ್ಲಿ 43 ರನ್, ರೋಹನ್ ಪಾಟೀಲ್ 72 ರನ್ ಗಳ ನೆರವಿನಿಂದಾಗಿ ಸುಲಭದ ಗೆಲುವು ಸಾಧಿಸಿದೆ.
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ