M Srikanth june 30 / ಆಷಾಢದ ಮೊದಲ ಭಾನುವಾರ : ಆದಿಚುಂಚನಗಿರಿ ಕ್ಷೇತ್ರದಲ್ಲಿ ಎಂ. ಶ್ರೀಕಾಂತ್ ವಿಶೇಷ ಪೂಜೆ

ajjimane ganesh

M Srikanth  ಆದಿಚುಂಚನಗಿರಿ ಕ್ಷೇತ್ರದಲ್ಲಿ ಆಷಾಢದ ಮೊದಲ ಭಾನುವಾರ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್

ಆಷಾಢ ಮಾಸದ ಮೊದಲ ಭಾನುವಾರದಂದು ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಭೇಟಿ ನೀಡಿ ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು  ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೇ ಕಾಲಭೈರವೇಶ್ವರನ ದರ್ಶನ ಪಡೆದು ಅವರು, ಸಮಸ್ತ ಜನತೆಗೆ ಭಗವಂತನು ಒಳಿತು ಮಾಡಲೆಂದು ಪ್ರಾರ್ಥಿಸಿದರು.

M Srikanth Offers Prayers Adichunchanagiri 30
M Srikanth Offers Prayers Adichunchanagiri 30

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದ ಎಂ ಶ್ರೀಕಾಂತ್ ರವರು ಶ್ರೀಗಳ ಜೊತೆ ಮಾತುಕತೆ ನಡೆಸಿದರು. 

- Advertisement -

ಈ ವೇಳೆ ಶ್ರೀಕಾಂತ್​ರವರ ಜೊತೆಯಲ್ಲಿ  ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಪುರುಷೋತ್ತಮ್, ಕುರುವಳ್ಳಿ ನಾಗರಾಜ್, ಲೋಕೇಶ್ ಮತ್ತು ಕಾರ್ತಿಕ್ ಗೌಡ ರವರು ಉಪಸ್ಥಿತರಿದ್ದರು.

Offers Special Prayers at Adichunchanagiri on Aashaadha Sunday

Share This Article
Leave a Comment

Leave a Reply

Your email address will not be published. Required fields are marked *