lucky ಮೇಷ ರಾಶಿ
ವೃತ್ತಿಪರ ಜೀವನದಲ್ಲಿ ಇಂದು ಯಶಸ್ಸು ಸಿಗಲಿದೆ. ಒಳ್ಳೆಯ ಸುದ್ದಿ ಕೇಳುವಿರಿ. ಆಸ್ತಿ ವಿವಾದ (propertydisputes) ಬಗೆಹರಿಯಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋದಲ್ಲಿ ಈ ದಿನ ಪ್ರಗತಿ ಕಾಣುವಿರಿ

ವೃಷಭ ರಾಶಿ
ವಾದ ವಿವಾದ ನಡೆಯಬಹುದು. ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು. ಕೌಟುಂಬಿಕ ಸಮಸ್ಯೆ ಹೆಚ್ಚಾಗಬಹುದು ಮತ್ತು ಆರ್ಥಿಕ ತೊಂದರೆ ಎದುರಾಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ.
ಮಿಥುನ ರಾಶಿ
ಖರ್ಚು ಆದಾಯಕ್ಕಿಂತ ಹೆಚ್ಚಾಗಬಹುದು. ದೂರ ಪ್ರಯಾಣ ಸಾಧ್ಯತೆ ಇದೆ. ಆಸ್ತಿ ವಿವಾದ ಸಮಸ್ಯೆ ತಂದಿಡಬಹುದು ಒಡಹುಟ್ಟಿದವರೊಂದಿಗೆ ವಿವಾದ ಎರ್ಪಡಬಹುದು. ಪರಿಶ್ರಮದ ದುಡಿಮೆ, ನಿರೀಕ್ಷಿತ ಫಲಿತಾಂಶಗಳು ಸಿಗದೆ ಇರಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು.
lucky ಕರ್ಕಾಟಕ ರಾಶಿ
ಕೆಲಸದಲ್ಲಿ ಪ್ರಗತಿ ಕಾಣಲಿದೆ.ಭೂ ವಿವಾದ (landdisputes) ಬಗೆಹರಿಯುತ್ತವೆ. ಆಲೋಚನೆಗಳು ಫಲಪ್ರದವಾಗುತ್ತವೆ. ದೇವರ ಧ್ಯಾನದಲ್ಲಿ ದಿನ ಕಳೆಯುವಿರಿ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ಇತ್ಯರ್ಥ ಕಾಣುತ್ತವೆ
ಸಿಂಹ ರಾಶಿ
ಹೊಸ ಜನರ ಪರಿಚಯವಾಗಲಿದೆ. ಒಳ್ಳೆಯ ಸುದ್ದಿ ಕೇಳುವಿರಿ. ಭೂ ವಿವಾದಗಳು (landdisputes) ಬಗೆಹರಿಯಲಿವೆ. ವಾಹನದ ಬಳಕೆ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳು ಭರವಸೆಯಿದಾಯಕವಾಗಿರುತ್ತವೆ.
ಕನ್ಯಾ ರಾಶಿ
ವ್ಯಾಪಾರದಲ್ಲಿ ಪ್ರಗತಿ ನಿಧಾನವಾಗಿರುತ್ತದೆ. ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ದೂರ ಪ್ರಯಾಣ, ಆರೋಗ್ಯ ಸಮಸ್ಯೆಗಳು ಕಾಡಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ವಿವಾದ ಉಂಟಾಗಬಹುದು.

ತುಲಾ ರಾಶಿ
ಆಪ್ತರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ದೂರ ಪ್ರಯಾಣ. ಮಾನಸಿಕ ಅಶಾಂತಿ ಕುಟುಂಬದಲ್ಲಿ ಒತ್ತಡ, ದೇವಸ್ಥಾನಗಳಿಗೆ ಭೇಟಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ.
ವೃಶ್ಚಿಕ ರಾಶಿ
ಸ್ನೇಹಿತರಿಂದ ಶುಭ ಸುದ್ದಿ. ಹೊಸ ವಾಹನದ ಬಳಕೆ. ಮಾತುಕತೆಗಳಲ್ಲಿ ಯಶಸ್ಸು ಸಿಗಲಿದೆ. ಪ್ರಮುಖ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಇರುತ್ತದೆ.
ಧನು ರಾಶಿ
ವ್ಯಾಪಾರದಲ್ಲಿ ಕೆಲವು ಅಡೆತಡೆ ಎದುರಾಗಬಹುದು. ಹೊಸ ಸಾಲದ ಪ್ರಯತ್ನ ಮಾಡಬಹುದು. ದೂರ ಪ್ರಯಾಣ ಆಸ್ತಿ ವಿವಾದ ಉದ್ಯೋಗಗಳಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರಬಹುದು.
ಮಕರ ರಾಶಿ
ಒಳ್ಳೆಯ ಸುದ್ದಿ ಸಿಗಲಿದೆ. ಆಸ್ತಿ ವಿವಾದ ತಲೆಗೆ ಬರಬಹುದು. ವ್ಯಾಪಾರ ವಿಸ್ತರಿಸುತ್ತದೆ. ಉದ್ಯೋಗಗಳಲ್ಲಿ ಪ್ರಗತಿ ಇರುತ್ತದೆ. ದಿನ ಶುಭವಾಗಲಿದೆ.
ಕೌಟುಂಬಿಕ ಒತ್ತಡ ಹೆಚ್ಚಾಗಬಹುದು. ಆಧ್ಯಾತ್ಮಿಕ ಚಿಂತೆ ಕಾಡಬಹುದು. ವ್ಯಾಪಾರದಲ್ಲಿ ಅಡೆತಡೆ ಎದುರಾಗಬಹುದು. ಸಂಬಂಧಿಕರ ಭೇಟಿ, ವ್ಯವಹಾರದಲ್ಲಿ ಧನಲಾಭ ಉದ್ಯೋಗದಲ್ಲಿ ಒತ್ತಡ
ಆಪ್ತ ಸ್ನೇಹಿತರಿಂದ ಒಳ್ಳೆಯ ಸುದ್ದಿ ಸಿಗಲಿದೆ. ಕೆಲಸ ಸುಗಮವಾಗಿ ನಡೆಯುತ್ತದೆ. ಅಚ್ಚರಿಯ ವಿಷಯ ಬಹಿರಂಗಗೊಳ್ಳಬಹುದು. ಸ್ನೇಹಿತರ ಭೇಟಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ

lucky day Horoscope reading, zodiac predictions, career astrology, finance horoscope, love horoscope, free horoscope, Gemini Horoscope, Libra Horoscope, Leo Horoscope, Aquarius Horoscope, today’s rashi bhavishya, ದೈನಂದಿನ ಜಾತಕ, ಇಂದಿನ ಜಾತಕ, ಆಗಸ್ಟ್ 8 2025, ರಾಶಿ ಭವಿಷ್ಯ, ಮೇಷ ರಾಶಿ, ವೃಷಭ ರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಮಕರ ರಾಶಿ, ಕುಂಭ ರಾಶಿ, ಮೀನ ರಾಶಿ, #August8Horoscope