Luck and Respect for These Zodiac Signs August 12 2025 ರ ರಾಶಿಫಲ, malenadu today news
ಮೇಷ ರಾಶಿ (Aries)
ಹಠಾತ್ ಧನ ಲಾಭ (sudden financial gain) ದೊರೆಯುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ಉತ್ತಮ ಯಶಸ್ಸು ಸಾಧಿಸುವಿರಿ. ದೀರ್ಘಕಾಲದಿಂದ ಬಾಕಿ ಉಳಿದಿರುವ ಆಸ್ತಿ ವಿವಾದ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಹುರುಪಿನೊಂದಿಗೆ ಮುನ್ನಡೆಯುವಿರಿ. ಆಧ್ಯಾತ್ಮಿಕ ವಿಷಯಗಳ ಕಡೆಗೆ ಆಸಕ್ತಿ ಹೆಚ್ಚಾಗಲಿದೆ.

ವೃಷಭ ರಾಶಿ (Taurus)
ಹೊಸ ಕೆಲಸಗಳನ್ನು ಪ್ರಾರಂಭಿಸಲು ಸೂಕ್ತ ಸಮಯ. ನೀವು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ವ್ಯಾಪಾರ ವ್ಯವಹಾರ ಸರಾಗವಾಗಿ ನಡೆಯುತ್ತವೆ. ಪ್ರೀತಿಪಾತ್ರರಿಂದ ನಿಮಗೆ ಸಹಾಯ ಮತ್ತು ಬೆಂಬಲ ದೊರೆಯಲಿದೆ. ಉದ್ಯೋಗಮತ್ತು ವ್ಯಾಪಾರದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.
ಮಿಥುನ ರಾಶಿ (Gemini)
ಅನಿರೀಕ್ಷಿತವಾದದು ನಡಯಲಿದೆ. ಆರ್ಥಿಕ ತೊಂದರೆ ಎದುರಾಗಬಹುದು ಮತ್ತು ಸಂಬಂಧಿಕರೊಂದಿಗೆ ವಿವಾದ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ಮನಃಶಾಂತಿಗಾಗಿ ದೇವಾಲಯಗಳಿಗೆ ಭೇಟಿ ನೀಡುವಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿಧಾನಗತಿ ಕಂಡುಬರಬಹುದು.
ಕರ್ಕಾಟಕ ರಾಶಿ (Cancer)Luck
ದೀರ್ಘ ಪ್ರಯಾಣದ (long journeys) ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನವಲ್ಲ. ದೇವಾಲಯ ಭೇಟಿಗಳಿಂದ ಮನಸ್ಸಿಗೆ ಶಾಂತಿ ದೊರೆಯಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಸಾಮಾನ್ಯವಾಗಿರುತ್ತದೆ

ಸಿಂಹ ರಾಶಿ (Leo)
ಹೊಸ ಭರವಸೆ ನಿಮ್ಮಲ್ಲಿ ಮೂಡಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಕೆಲಸದಲ್ಲಿ ಯಶಸ್ಸು (success in work) ಸಿಗಲಿದೆ. ಮಂಗಳಕರ ಕಾರ್ಯಗಳಲ್ಲಿ ಭಾಗವಹಿಸುವ ಅವಕಾಶ ಸಿಗಬಹುದು. ವ್ಯಾಪಾರದಲ್ಲಿ ಲಾಭ ಗಳಿಸುವಿರಿ. ನಿಮ್ಮ ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಕನ್ಯಾ ರಾಶಿ (Virgo)
ಆರ್ಥಿಕ ಪರಿಸ್ಥಿತಿ ಇಂದು ಸುಧಾರಿಸಲಿದೆ ಮತ್ತು ಧನಲಾಭದ (sudden monetary gain) ಯೋಗವಿದೆ. ಸಮಾಜದಲ್ಲಿ ನಿಮ್ಮ ಗೌರವ (respect in community) ಹೆಚ್ಚಾಗಲಿದೆ. ವಾಹನ ಬಳಸುವಾಗ ಎಚ್ಚರಿಕೆ ವಹಿಸಿ. ಉದ್ಯೋಗ ಮತ್ತು ವ್ಯಾಪಾರ ತೃಪ್ತಿಕರವಾಗಿರುತ್ತದೆ.
ತುಲಾ ರಾಶಿ (Libra)
ಅನಗತ್ಯ ಖರ್ಚು (expenses) ಹೆಚ್ಚಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ದೂರ ಪ್ರಯಾಣ ಆರೋಗ್ಯ ಸಮಸ್ಯೆ ಎದುರಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಗೊಂದಲ ಎದುರಾಗಬಹುದು

ವೃಶ್ಚಿಕ ರಾಶಿ (Scorpio)
ಕೆಲಸದಲ್ಲಿ ವಿಳಂಬ (delay in work). ಹಣಕಾಸಿನ ವಿಷಯದಲ್ಲಿ ಈ ದಿನ ಸಾಧಾರಣ ಅತಿಯಾದ ಕೆಲಸದ ಒತ್ತಡ ಮತ್ತು ಸ್ನೇಹಿತರಿಂದ ಒತ್ತಡ, ಆಧ್ಯಾತ್ಮಿಕ ಚಿಂತನೆ, ಮನಸ್ಸಿಗೆ ಶಾಂತಿ ತರುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ
ಧನು ರಾಶಿ (Sagittarius)
ಹೊಸ ಉತ್ಸಾಹದಿಂದ ಕೆಲಸ ಪೂರ್ಣಗೊಳಿಸುವಿರಿ. ಸಮಾಜದಲ್ಲಿ ಗೌರವ (respect in community) ಗಳಿಸುವಿರಿ ಮತ್ತು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ಬಾ ನಿಮ್ಮ ವ್ಯವಹಾರ ಮತ್ತು ಉದ್ಯೋಗದಲ್ಲಿ ನಿಗದಿತ ಗುರಿಸಾಧನೆ
ಮಕರ ರಾಶಿ (Capricorn)Luck
ಸಾಲ ಪಡೆಯಬೇಕಾದ ಪರಿಸ್ಥಿತಿ (taking loans) ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ಖರ್ಚು ಹೆಚ್ಚಾಗಬಹುದು ಮತ್ತು ಆರೋಗ್ಯದಲ್ಲಿ ತೊಂದರೆ ಇರಬಹುದು. ಕುಟುಂಬದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರವು ಹೆಚ್ಚು ಅನುಕೂಲಕರವಾಗಿರುವುದು

ಕುಂಭ ರಾಶಿ (Aquarius)
ವ್ಯಾಪಾರದಲ್ಲಿ ಯಶಸ್ಸು (success in business) ಕಾಣುವಿರಿ. ವಸ್ತು ಲಾಭ ದೊರೆಯಲಿದೆ ಮತ್ತು ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಸೇರುವಿರಿ. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಕಾಲ ಕಳೆಯುವಿರಿ. ಶುಭ ಕಾರ್ಯಗಳ ಆಹ್ವಾನ ಬರಬಹುದು. ಉದ್ಯೋಗ ಮತ್ತು ವ್ಯಾಪಾರ ತೃಪ್ತಿಕರವಾಗಿರುತ್ತದೆ.
ಮೀನ ರಾಶಿ (Pisces) Luck
ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದ (minor disputes) ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೆಲಸ ಮುಂದೂಡಲ್ಪಡಬಹುದು. ದೂರದ ಪ್ರಯಾಣದ ಸಾಧ್ಯತೆಗಳಿವೆ. ಆಂತರಿಕ ಮತ್ತು ಬಾಹ್ಯ ಒತ್ತಡಗಳು ಹೆಚ್ಚಾಗಬಹುದು. ಉದ್ಯೋಗ ಮತ್ತು ವ್ಯಾಪಾರವು ಸಾಮಾನ್ಯವಾಗಿ ಇರುತ್ತದೆ.
