Karnataka Areca Nut: Find the Top Prices for Your Produce! ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರಗಳು (ಜುಲೈ 09, 2025)
ಅಡಿಕೆ ಬೆಳೆಗಾರರಿಗೆ ಮತ್ತು ವ್ಯಾಪಾರಿಗಳಿಗೆ ಇಂದಿನ ಮಾರುಕಟ್ಟೆ ದರಗಳ ಮಾಹಿತಿ ಅತ್ಯಗತ್ಯ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ವಿಧಗಳಿಗೆ ಅನುಗುಣವಾಗಿ ಕನಿಷ್ಠ ಮತ್ತು ಗರಿಷ್ಠ ದರಗಳು ಹೀಗಿವೆ:

ಬೆಂಗಳೂರು:
ಇತರೆ: ₹00 – ₹00

ಅಪಿ: ₹40919 – ₹41329
ಕೆಂಪುಗೋಟು: ₹20700 – ₹21100
ಬೆಟ್ಟೆ: ₹29639 – ₹30099
ರಾಶಿ: ₹40449 – ₹40889
ಚನ್ನಗಿರಿ:
ರಾಶಿ: ₹51889 – ₹57500
ಶಿವಮೊಗ್ಗ:
ಬೆಟ್ಟೆ: ₹46069 – ₹59509
ಸರಕು: ₹49140 – ₹88796
ಗೊರಬಲು: ₹20009 – ₹30511
ರಾಶಿ: ₹40089 – ₹57599
ತುಮಕೂರು:Karnataka Areca Nut
ರಾಶಿ: ₹51000 – ₹53200
ಚಿಕ್ಕಮಗಳೂರು:
ಸಿಪ್ಪೆಗೋಟು: ₹10000 – ₹10000
ಇತರೆ: ₹32688 – ₹32688
ಬೆಳ್ತಂಗಡಿ:
ಕೋಕ: ₹15000 – ₹26000
ನ್ಯೂ ವೆರೈಟಿ: ₹24000 – ₹47500
ಬಂಟ್ವಾಳ:
ಕೋಕ: ₹25000
ನ್ಯೂ ವೆರೈಟಿ: ₹47500
ವೋಲ್ಡ್ ವೆರೈಟಿ: (ಮಾಹಿತಿ ಲಭ್ಯವಿಲ್ಲ)
ಕಾರ್ಕಳ:
ನ್ಯೂ ವೆರೈಟಿ: ₹25000 – ₹47500
ವೋಲ್ಡ್ ವೆರೈಟಿ: ₹30000 – ₹52500
ಸಿದ್ಧಾಪುರ: Karnataka Areca Nut
ಬಿಳೆ ಗೋಟು: ₹24659 – ₹30699
ಕೆಂಪುಗೋಟು: ₹21619 – ₹25900
ಕೋಕ: ₹16189 – ₹26599
ತಟ್ಟಿಬೆಟ್ಟೆ: ₹28089 – ₹33099
ರಾಶಿ: ₹41269 – ₹46899
ಚಾಲಿ: ₹33269 – ₹40709
ಸಿರಸಿ:
ಬಿಳೆ ಗೋಟು: ₹16199 – ₹32523
ಕೆಂಪುಗೋಟು: ₹19299 – ₹22399
ಬೆಟ್ಟೆ: ₹23599 – ₹35018
ರಾಶಿ: ₹41099 – ₹46099
ಚಾಲಿ: ₹35899 – ₹42899
ಯಲ್ಲಾಪೂರ: Karnataka Areca Nut
ಬಿಳೆ ಗೋಟು: ₹16899 – ₹30699
ಅಪಿ: ₹60899 – ₹60899
ಕೆಂಪುಗೋಟು: ₹17099 – ₹25799
ಕೋಕ: ₹7899 – ₹19809
ತಟ್ಟಿಬೆಟ್ಟೆ: ₹28099 – ₹38099
ರಾಶಿ: ₹4299 – ₹54869
ಚಾಲಿ: ₹32023 – ₹41299
ಹೊಸ ಚಾಲಿ: (ಮಾಹಿತಿ ಲಭ್ಯವಿಲ್ಲ)
ಹಳೆ ಚಾಲಿ: (ಮಾಹಿತಿ ಲಭ್ಯವಿಲ್ಲ)

Check the latest Areca Nut (Adike) prices across various markets in Karnataka for July 09, 2025. Get minimum and maximum rates for different varieties like Raashi, Betta, Chali, and more.
Karnataka Areca Nut Find the Top Prices july 09