June 26 2025 Kannada Panchanga / ಇವತ್ತಿನ ದಿನವಿಶೇಷ ಏನು ಗೊತ್ತಾ? ಶುಭ ಮಹೂರ್ತ ಯಾವುದ ತಿಳಿಯಿರಿ

ajjimane ganesh

June 26 2025 Kannada Panchanga / 2025ರ ಜೂನ್ 26ರ ದಿನದ ಪಂಚಾಂಗ: ಅಮಾವಾಸ್ಯೆ, ನಾಗರಪಂಚಮಿ ಆರಾಧನೆ ಮತ್ತು ಇತರೆ ಪ್ರಮುಖ ವಿವರಗಳು

June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
dina vishesha today

Shivamogga news / ಶಿವಮೊಗ್ಗ, ಕರ್ನಾಟಕ: 2025ರ ಜೂನ್ 26, ಗುರುವಾರ, ಹಿಂದೂ ಪಂಚಾಂಗದ ಪ್ರಕಾರ ಮಹತ್ವದ ದಿನವಾಗಿದೆ. ವಿಶ್ವಾವಸು ಸಂವತ್ಸರ, ಶಕೆ 1947, ಜ್ಯೇಷ್ಠ/ಆಷಾಢ ಮಾಸದ ಈ ದಿನ ವಿವರ ಹೀಗಿದೆ. 

ದಿನಾಂಕ: ಜೂನ್ 26, 2025 (ಗುರುವಾರ) ತಿಥಿ:  ಪ್ರತಿಪದಾ (13.25) ನಕ್ಷತ್ರ: ಆರಿದ್ರಾ (08.47 ರವರೆಗೆ) ಯೋಗ: ದ್ರುವ (23:40 ರವರೆಗೆ) ಕರಣ: ಬಾಲವ (24.18 ರವರೆಗೆ), ದಕ್ಷಿಣಾನಯನ,  ಸೂರ್ಯೋದಯ: 05:56 AM ಸೂರ್ಯಾಸ್ತ: 06:49 PM ಚಂದ್ರ ರಾಶಿ ಪ್ರವೇಶ: ತಡರಾತ್ರಿ ಕರ್ಕಾಟಕ, ಸೂರ್ಯರಾಶಿ ಮಿಥುನ, ಶುಕ್ಲ ಪಕ್ಷ, 

- Advertisement -

ಶುಭ ಮತ್ತು ಅಶುಭ ಕಾಲಗಳು: June 26 2025 Kannada Panchanga

  • ರಾಹುಕಾಲ: ಮಧ್ಯಾಹ್ನ 01:30 ರಿಂದ 03.00 PM
  • ಗುಳಿಕಕಾಲ: ಬೆಳಗ್ಗೆ 09.00 ರಿಂದ 10.30 PM
  • ಯಮಗಂಡಕಾಲ: ಬೆಳಗ್ಗೆ 6.00 ರಿಂದ 07:30 
  • ಅರ್ಧಪ್ರಹರ: ಮಧ್ಯಾಹ್ನ 3.00 ರಿಂದ 04.30
  • ಶುಭಸಮಯ :  ಬೆಳಗ್ಗೆ 05.05 AM ರಿಂದ ಮಧ್ಯಾಹ್ನ 6.35

ಇಂದಿನ ರಾಶಿ ಭವಿಷ್ಯದ ಸಂಕ್ಷಿಪ್ತ ಮಾಹಿತಿ (ಗಮನಿಸಿ):

  • ಮೇಷ: ಗಮನ
  • ವೃಷಭ: ಹೆಗ್ಗಳಿಕೆ
  • ಮಿಥುನ: ಪ್ರಲೋಭನ
  • ಕರ್ಕಾಟಕ: ವಿಜಯ
  • ಸಿಂಹ: ಪ್ರಶಂಸೆ
  • ಕನ್ಯಾ: ಉತ್ತಮ
  • ತುಲಾ: ವ್ಯಕ್ತಿತ್ವ
  • ವೃಶ್ಚಿಕ: ಪ್ರತಿರೋಧ
  • ಧನಸ್ಸು: ಸಮಸ್ಯೆ
  • ಮಕರ: ಉತ್ಸಾಹ
  • ಕುಂಭ: ಸಹಾಯ
  • ಮೀನ: ತೊಂದರೆ

ಇನ್ನಷ್ಟು ಸುದ್ದಿಗಳಿಗಾಗಿ  : malendutoday.com  ಕ್ಲಿಕ್ ಮಾಡಿ 

ರಾಶಿಭವಿಷ್ಯ :  ಕನ್ನಡ ದೈನಂದಿನ ಪಂಚಾಂಗ New Delhi, NCT, India ಸಲುವಾಗಿ

 June 26 2025

 

Daily Vedic Astrology June 26 2025 Horoscope Insights your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
your zodiac sign this week ನಿಮ್ಮ ವಾರದ ರಾಶಿಫಲ: 2025ರ ಗ್ರಹಗತಿಗಳು ಏನು ಹೇಳುತ್ತವೆ?
Share This Article
Leave a Comment

Leave a Reply

Your email address will not be published. Required fields are marked *