July 30 2025 ZodiacPredictions ಜುಲೈ 30, 2025, ಇವತ್ತಿನ ರಾಶಿಫಲ, ಧನಲಾಭ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಶುಭ ದಿನ

ಶುಭಫಲಗಳು!July 30 2025 ZodiacPredictions
ಮೇಷ ರಾಶಿ (Aries): ಹೊಸ ಕೆಲಸ ಆರಂಭವಾಗಲಿದ್ದು, ಸಮಾಜದಲ್ಲಿ ಗೌರವ ದೊರೆಯುತ್ತದೆ. ಆಸ್ತಿ (Property) ಸಂಬಂಧಿತ ಒಪ್ಪಂದ ಫಲಪ್ರದವಾಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ವಿಶೇಷ ಉತ್ಸಾಹವಿರುತ್ತದೆ.
ಕರ್ಕಾಟಕ ರಾಶಿ (Cancer): ಹೊಸ ಕೆಲಸ ಕೈಗೆತ್ತಿಕೊಳ್ಳುವುದುಕ್ಕೆ ಉತ್ತಮ ದಿನ. ಪ್ರೀತಿಪಾತ್ರರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುವಿರಿ.


ಕನ್ಯಾ ರಾಶಿ (Virgo): ಸಾಲ ನೀಗಲಿದೆ. ಮನೆಯಲ್ಲಿ ಗೌರವ ಸಿಗಲಿದೆ. ಮನೆಯಾಚೆಯಲ್ಲಿ ನಿಮಗೆ ಖುಷಿ ಸಿಗಲಿದೆ.ಹೊಸ ಸಂಪರ್ಕದಿಂದ ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅನುಕೂಲಕರವಾಗಿರುತ್ತದೆ.
ವೃಶ್ಚಿಕ ರಾಶಿ (Scorpio): ಎಲ್ಲ ಕ್ಷೇತ್ರಗಳಲ್ಲೂ ಅನುಕೂಲಕರ ಸನ್ನಿವೇಶ ಇರುತ್ತದೆ. ಹೊಸ ಕೆಲಸ ನಡೆಯಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ದಿನ ಶುಭ ತರಲಿದೆ..
ಧನು ರಾಶಿ (Sagittarius): ಯಶಸ್ಸು, ವ್ಯವಹಾರದಲ್ಲಿ ಹೊಸ ಪ್ರಗತಿ, ಭೂಮಿ ಲಾಭ (Land Gain). ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅನುಕೂಲಕರವಾಗಿರುತ್ತವೆ.
ಮೀನ ರಾಶಿ Pisces): ಹೊಸ ಜನರ ಪರಿಚಯ, ಶುಭ ಸುದ್ದಿ. ಧನಲಾಭ (Sudden Money) ಮತ್ತು ವಸ್ತು ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಶುಭಕರ

ಸವಾಲು ಎದುರಿಸುವ ರಾಶಿಗಳು:July 30 2025 ZodiacPredictions
ವೃಷಭ ರಾಶಿ (Taurus): ಸಮಸ್ಯೆಗಳು ಎದುರಿಸುವಿರಿ, ಕೆಲಸಗಳು ಮುಂದೂಡುವಿರಿ, ಆರ್ಥಿಕ ತೊಂದರೆ ಎದುರಾಗಬಹುದು.ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ
ಮಿಥುನ ರಾಶಿ (Gemini): ಕುಟುಂಬದಲ್ಲಿ ಸಮಸ್ಯೆ, ಅನಾರೋಗ್ಯ, ಕೆಲಸದಲ್ಲಿ ವಿಳಂಬ, ಮತ್ತು ಆಲೋಚನೆಗಳು ನಿಮ್ಮನ್ನು ಕಾಡಬಹುದು.ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಒತ್ತಡ ಇರುವುದು
ಸಿಂಹ ರಾಶಿ (Leo): ಕೆಲಸದಲ್ಲಿ ಅಡೆತಡೆ, ಕುಟುಂಬದಲ್ಲಿ ಒತ್ತಡ ಮತ್ತು ಆರೋಗ್ಯದಲ್ಲಿ ಏರುಪೇರು , ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಹೊಣೆಗಾರಿಕೆ ಹೆಚ್ಚಲಿದೆ.
ತುಲಾ ರಾಶಿ (Libra): ಕೆಲಸದಲ್ಲಿ ಅಡೆತಡೆ, ಖರ್ಚು ಹೆಚ್ಚಳ, ಮತ್ತು ಸಂಬಂಧಿಕರೊಂದಿಗೆ ವಿನಾಕಾರಣ ಜಗಳ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಎಂದಿನಂತೆ ಇರಲಿದೆ.
ಮಕರ ರಾಶಿ (Capricorn): ಸಂಬಂಧಿಕರೊಂದಿಗೆ ವಿವಾದ, ಆರ್ಥಿಕ ತೊಂದರೆ, ಹಠಾತ್ ಪ್ರವಾಸ ಮತ್ತು ಕೆಲಸದಲ್ಲಿ ಪ್ರಗತಿ.ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನ

ಕುಂಭ ರಾಶಿ (Aquarius): ಪ್ರಮುಖ ನಿರ್ಧಾರ ಮುಂದೂಡಲ್ಪಡುವುದು, ಕೆಲಸದಲ್ಲಿ ಕಿರಿಕಿರಿ ಮತ್ತು ಸಂಬಂಧಿಕರಿಂದ ಒತ್ತಡ, ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನಗತಿಯ ಪ್ರಗತಿ
ಇಂದಿನ ಜಾತಕ, ಜುಲೈ 30 2025, ರಾಶಿಫಲ, July 30 2025, Daily Horoscope, Zodiac Signs, Discover today’s horoscope for July 30, 2025!, #DailyHoroscope #July30Horoscope #Astrology2025 #ZodiacPredictions #SuddenWealth #KannadaAstrology #RashiPhala
July 30 2025 ZodiacPredictions