Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

JNNCE ಕಾಲೇಜಿನ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ | ರಸ್ತೆಗುಂಡಿ ಮುಚ್ಚಲು ಬಂತು ಕೋಲ್ಡ್‌ ಪ್ಯಾಚ್

131
Last updated: November 14, 2024 7:32 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 14, 2024

ಶಿವಮೊಗ್ಗ | ರಸ್ತೆ ಗುಂಡಿಗಳನ್ನು ಮುಚ್ಚಲು JNNCE | Jawaharlal Nehru New College of Engineering  ವಿದ್ಯಾರ್ಥಿಗಳು ‘ಜೆ.ಎನ್.ಎನ್.ಸಿ.ಇ ಕೋಲ್ಡ್ ಪಾಟ್ ಹೋಲ್ ಮಿಕ್ಸ್’ ಎಂಬ ಪ್ರಾಡಕ್ಟ್‌ ರೆಡಿ ಮಾಡಿದ್ದಾರೆ. ಇದರಿಂದ ರಸ್ತೆ ಗುಂಡಿಗಳನ್ನ ಸುಲಭವಾಗಿ ಮುಚ್ಚಬಹುದು ಎಂದು ಡೆಮೋ ಮಾಡಿ ವಿದ್ಯಾರ್ಥಿಗಳು ತೋರಿಸಿದ್ದಾರೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಾಮಾನ್ಯವಾಗಿ ರಸ್ತೆ ಗುಂಡಿಗಳನ್ನ ಜಲ್ಲಿ, ಡಾಂಬರ್‌ ಮಿಶ್ರಣವನ್ನ ಬಳಸಿ ಮುಚ್ಚಲಾಗುತ್ತದೆ. ಇದನ್ನು ಹಾಟ್‌ ಮಿಕ್ಸ್‌ ಎನ್ನುತ್ತಾರೆ. ಸದ್ಯ JNNCE ವಿದ್ಯಾರ್ಥಿಗಳು ಡಾಂಬರ್‌ ಅಲ್ಲದ ಕೋಲ್ಡ್‌ ಪ್ಯಾಚ್‌ ಮಿಶ್ರಣವನ್ನ ತಯಾರು ಮಾಡಿದ್ದಾರೆ. ಇದರಿಂದ ರಸ್ತೆಗುಂಡಿಗಳನ್ನ ಈಸಿಯಾಗಿ ಮುಚ್ಚಬಹುದಷ್ಟೆ ಅಲ್ಲದೆ ಎಲ್ಲಾ ಕಾಲದಲ್ಲಿಯು ಇದನ್ನ ಬಳಸಬಹುದಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು 

car decor

 ಕೋಲ್ಡ್ ಮಿಕ್ಸ್ ಹೇಗೆ ವಿಭಿನ್ನ:

1. ಹಾಟ್ ಮಿಕ್ಸ್ ಗಳನ್ನು ಮಳೆಗಾಲ ಹೊರತಾದ ಕಾಲಾವಧಿಯಲ್ಲಿ ಬಳಸಬಹುದು, ಆದರೆ,  ಈ ಕೋಲ್ಡ್ ಮಿಕ್ಸ್ ಯಾವುದೇ ಕಾಲದಲ್ಲಿ ಬೇಕಾದರೂ ಬಳಸಬಹುದು.

 2. ಬೇರೆಯ ಕಂಪೆನಿಗಳಲ್ಲಿ ಲಭ್ಯವಿರುವ ಕೋಲ್ಡ್ ಮಿಕ್ಸ್ ಮಾದರಿಯ ಪರಿಕರಗಳು 50 ಕೆಜಿಗೆ 1700 ರೂ. ಇದೆ. ಆದರೆ,  JNNCE ವಿದ್ಯಾರ್ಥಿಗಳು ತಯಾರಿಸಿರುವ ಕೋಲ್ಡ್‌ ಪ್ಯಾಚ್‌ಗೆ ಕೇವಲ 500 ರೂಪಾಯಿ ವೆಚ್ಚವಾಗಲಿದೆ.

 3. ಅಧಿಕ ಮಳೆಯಾಗುವ ಪ್ರದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಗುಂಡಿ ಮುಚ್ಚಬಹುದು.

4. ಹಾಟ್ ಮಿಕ್ಸ್ ಬಳಸಿ ಗುಂಡಿ ಮುಚ್ಚಲು ಬೇಕಾಗುವಂತೆ ಹೆಚ್ಚು ಮಾನವ ಕಾರ್ಮಿಕರು, ಇತರೆ ಮಿಷನ್‌ ಗಳು ಇದಕ್ಕೆ ಬೇಕಾಗಿಲ್ಲ.

SUMMARY|  JNNCE, to close potholes Students of Jawaharlal Nehru New College of Engineering have come up with a product called ‘JNNCE Cold Pot Hole Mix’. 

KEYWORDS |  JNNCE, close potholes , Students of Jawaharlal Nehru New College of Engineering , JNNCE Cold Pot Hole Mix,

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಈ ಸ್ವತ್ತು ಮಾಡಿಕೊಡಲು ಲಂಚ? | ಶಿವಮೊಗ್ಗ ಮಹಾನಗರ ಪಾಲಿಕೆ ಗೋಲ್‌ಮಾಲ್‌ ವಿರುದ್ಧ ಡಿಸಿಗೆ ಮನವಿ
Next Article ದಾರುಣ ದುರಂತ | 40 ಅಡಿ ಆಳದಿಂದ ಮೂವರ ಶವಗಳನ್ನ ಮೇಲಕ್ಕೆತ್ತಿದ ಈಶ್ವರ್‌ ಮಲ್ಪೆ |
Leave a Comment

Leave a Reply Cancel reply

Your email address will not be published. Required fields are marked *

You Might Also Like

INFORMATION NEWS

ಸರ್ಕಾರಿ ಕೆಲಸ ಆಗುತ್ತಿಲ್ವಾ? ಲಂಚ ಕೇಳ್ತಿದ್ದಾರಾ? | ನಿಮ್ಮೂರಿಗೆ ಬರುತ್ತಾರೆ ಲೋಕಾಯುಕ್ತ ಪೊಲೀಸ್‌ ! ಇಲ್ಲಿದೆ ಮಾಹಿತಿ

By 13

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ‌ ಶಿವಮೊಗ್ಗದಲ್ಲಿ ನೇರ ಸಂದರ್ಶನ

By 131

ಶಿವಮೊಗ್ಗದಲ್ಲಿಯೇ ಸಿಗಲಿದೆ Youth Converters /Consultants ಕೆಲಸ | ಪೂರ್ತಿ ವಿವರ ಓದಿ

By 13

ನಿಮ್ಮನ್ನ ಅರೆಸ್ಟ್‌ ಮಾಡಲಾಗಿದೆ ಅಂತಾ ಕಾಲ್‌ ಬಂದರೆ 112 ಗೆ ಕರೆ ಮಾಡಿ | ಶಿವಮೊಗ್ಗ ಜಿಲ್ಲಾ ಪೊಲೀಸ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up