hori habba 2024 | ದೀಪಾವಳಿ ಬೆನ್ನಲ್ಲೆ ಶುರು ಹೋರಿ ಹಬ್ಬ | ಜಾಲಿ ಹಾವಳಿ ಆರಂಭ
hangal hori habba live, Ranebennur , ranebennur hori habba live, Hori Habba ,ori habba 2024 , hangal hori habba , ಹೋರಿ ಹಬ್ಬ, ಶಿವಮೊಗ್ಗ ಹೋರಿ ಹಬ್ಬ,
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 3, 2024
ಶಿವಮೊಗ್ಗದಲ್ಲಿ ದೀಪಾವಳಿಯ ಹಬ್ಬವನ್ನ ವಿಜ್ರಂಭಣೆಯಿಂದ ಆಚರಿಸಿದ್ದಾರೆ. ಇದರ ಬೆನ್ನಲ್ಲೆ ಮಲೆನಾಡಿನ ವಿಶೇಷವೂ ಆದ ಹೋರಿಹಬ್ಬ ಆರಂಭವಾಗಿದೆ. ಶಿಕಾರಿಪುರ, ಸೊರಬ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಲ್ಲಿ ದೀಪಾವಳಿಯ ಅಂಗವಾಗಿ ಹೋರಿ ಬೆದರಿಸುವ ಹಬ್ಬವನ್ನ ವಿಶೇಷವಾಗಿ ಆಚರಿಸಲಾಗುತ್ತಿದೆ
ನಿನ್ನೆ ದಿನ ಶಿಕಾರಿಪುರ ಹಾಗೂ ಶಿರಾಳಕೊಪ್ಪದ ಹಲವೆಡೆ ಹಬ್ಬದ ಅಂಗವಾಗಿ ಹೋರಿಹಬ್ಬವನ್ನ ಆಚರಿಸಲಾಗಿದೆ. ಪಟಾಕಿ ಸಿಡಿಸುತ್ತಾ ತಮ್ಮನೆಯ ಹೋರಿಗಳನ್ನ ನಿಗದಿತ ಹಾದಿಯಲ್ಲಿ ಓಡಿಸಿ ಅದನ್ನ ಹಿಡಿಯುವ ಸಂಭ್ರಮದಲ್ಲಿ ಜನರು ಪಾಲ್ಗೊಂಡಿದ್ದರು.
SUMMARY | hangal hori habba live, Ranebennur , ranebennur hori habba live, Hori Habba ,ori habba 2024 , hangal hori habba , ಹೋರಿ ಹಬ್ಬ, ಶಿವಮೊಗ್ಗ ಹೋರಿ ಹಬ್ಬ,
KEYWORDS | Shimoga, fruit shop was set on fire near Gandhibazar ,Shivamogga , hapta,