ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಇಂದು ಶನಿವಾರ. ವಿಶ್ವಾವಸು ನಾಮ ಸಂವತ್ಸರ, 1947ನೇ ಶಕ ವರ್ಷ, ಭಾದ್ರಪದ-ಅಶ್ವಿಜ ಮಾಸದ ಈ ದಿನದ ನಿತ್ಯಭವಿಷ್ಯದ ಮಾಹಿತಿ.,

ಮೇಷ ರಾಶಿ (Aries)
ಕೆಲಸ ಮುಂದೂಡಬೇಕಾಗಬಹುದು. ಕೆಲವು ಸಮಸ್ಯೆ ಮತ್ತು ಅಡೆತಡೆ ಎದುರಾಗಬಹುದು. ಹಣಕಾಸಿನ ಅಗತ್ಯತೆಗಳಿಗಾಗಿ ಸಾಲ ಆಗಬಹುದು. ಮನಸ್ಸಿಗೆ ಶಾಂತಿ ಧ್ಯಾನ ನೀಡುವುದು ಸ್ನೇಹಿತರೊಂದಿಗೆ ವಾದ-ವಿವಾದ. ಉದ್ಯೋಗ ಮತ್ತು ವೃತ್ತಿಜೀವನದಲ್ಲಿ ಅನಿರೀಕ್ಷಿತ ಏರಿಳಿತ
ವೃಷಭ ರಾಶಿ (Taurus)
ಆರ್ಥಿಕವಾಗಿ ಕಠಿಣ ದಿನ. ಹೊಸ ಸಾಲ ಎದುರಾಗಬಹುದು. ಕೆಲಸದ ಒತ್ತಡ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆ ಇರಲಿ. ಆಸ್ತಿ ಸಂಬಂಧಿತ ವಿವಾದ ಎದುರಾಗಬಹುದು. ವ್ಯವಹಾರ ವಿಸ್ತರಣೆಯಲ್ಲಿ ಅಡೆತಡೆ, ಕೆಲಸದಲ್ಲಿ ಸ್ವಲ್ಪ ಮಟ್ಟಿನ ನಿರಾಸೆ ಎದುರಾಗಬಹುದು.
ಮಿಥುನ ರಾಶಿ (Gemini)
ನಿರೀಕ್ಷಿತ ಯಶಸ್ಸು ಕಾಣುವಿರಿ. ಭಿನ್ನಾಭಿಪ್ರಾಯ ಕೊನೆಗೊಳ್ಳುತ್ತವೆ. ಪರಿಶ್ರಮಕ್ಕೆ ಮನ್ನಣೆ ದೊರೆಯಲಿದೆ. ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗುರಿಸಾಧನೆ
ಕರ್ಕಾಟಕ ರಾಶಿ (Cancer)
ವ್ಯವಹಾರದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು . ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಾರೋಗ್ಯ,ದೂರ ಪ್ರಯಾಣ, ನಿರ್ಧಾರಗಳು ಪದೇ ಪದೇ ಬದಲಾಗಬಹುದು, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಧರಣ ದಿನ
ಸಿಂಹ ರಾಶಿ (Leo)
ವ್ಯವಹಾರಕ್ಕೆ ಬಹಳ ಅನುಕೂಲಕರ ದಿನ. ಸಮಾಜದಲ್ಲಿ ಗೌರವ, ಧನಲಾಭ,ದೇವಸ್ಥಾನಗಳಿಗೆ ಭೇಟಿ,ಮನಸ್ಸಿಗೆ ನೆಮ್ಮದಿ, ವ್ಯಾಪಾರವು ಹೊಸ ಹುಮ್ಮಸ್ಸಿನಿಂದ ಮುಂದುವರಿಯಲಿದೆ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಧಿಸುವಿರಿ. (Prosperity)
ಕನ್ಯಾ ರಾಶಿ (Virgo)
ಸಾಲದ ಸಮಸ್ಯೆ. ದೂರ ಪ್ರಯಾಣ, ಕೆಲಸದಲ್ಲಿ ವಿಳಂಬ ,ಒತ್ತಡದ ದಿನ ವ್ಯಾಪಾರ ಮತ್ತು ಉದ್ಯೋಗದಲ್ಲಿ ಸವಾಲು ಎದುರಾಗುವ ಸಾಧ್ಯತೆ ಇದೆ. (Struggle)

ತುಲಾ ರಾಶಿ (Libra)
ಸಂಬಂಧ ಸುಧಾರಿಸಲಿದೆ.ಆಂತರಿಕ ಒತ್ತಡ. ಜನಪ್ರಿಯತೆ ಹೆಚ್ಚಾಗಲಿದೆ. ವ್ಯವಹಾರಗಳಿಂದ ಲಾಭ. ವ್ಯವಹಾರ ಲಾಭದಾಯಕವಾಗಿ ಬೆಳೆಯುತ್ತದೆ ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ.
ವೃಶ್ಚಿಕ ರಾಶಿ (Scorpio)
ಹೊಸ ಅವಕಾಶಗಳಿಗಾಗಿ ಸಾಲ ಮಾಡಬೇಕಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶ ನಿಮ್ಮನ್ನು ಅರಸಿ ಬರಲಿವೆ. ದೇವಾಲಯಗಳಿಗೆ ಭೇಟಿ , ಮನಸ್ಸಿಗೆ ಶಾಂತಿ. ದಿನವಿಡಿ ಅನುಕೂಲಕರ ಪರಿಸ್ಥಿತಿ ಕಾಣುವಿರಿ. (Opportunity)
ಧನು ರಾಶಿ (Sagittarius)
ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಆಲೋಚನೆ ಅಸ್ಥಿರವಾಗಿರುತ್ತವೆ, ಅನಗತ್ಯ ಖರ್ಚು, ಪದೇ ಪದೇ ಅಡೆತಡೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನವಾಗಿರುತ್ತದೆ
ಮಕರ ರಾಶಿ (Capricorn)
ಆರ್ಥಿಕ ತೊಂದರೆ. ಕೆಲಸದಲ್ಲಿ ಅಡೆತಡೆ, ಜವಾಬ್ದಾರಿ ಹೆಚ್ಚಾಗುತ್ತವೆ. ಅನಾರೋಗ್ಯ,ದೂರ ಪ್ರಯಾಣ ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನಪ್ರಗತಿ (Patience)
ಕುಂಭ ರಾಶಿ (Aquarius)
ಅಚ್ಚರಿಯ ವಿಷಯ ಗೊತ್ತಾಗುತ್ತವೆ, ಇದು ಸಂತೋಷ ತರಬಹುದು. ದೇವರ ಚಿಂತನೆಗಳಲ್ಲಿ ನೀವು ಹೆಚ್ಚು ಸಮಯ ಕಳೆಯುವಿರಿ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಅನುಕೂಲಕರ ಸನ್ನಿವೇಶ ಕಾಣುವಿರಿ. (Surprise)

ಮೀನ ರಾಶಿ (Pisces)
ಕೆಲಸಗಳಲ್ಲಿ ಯಶಸ್ಸು ಕಾಣುವಿರಿ. ಪ್ರಮುಖ ಮಾಹಿತಿ ಅಥವಾ ಸುದ್ದಿ ಬರುವುದು ವ್ಯವಹಾರಗಳಿಂದ ಲಾಭ ಗಳಿಸುವಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಯಾವುದೇ ಅಡೆತಡೆಯಿಲ್ಲದೆ ಸುಗಮವಾಗಿ ನಡೆಯುತ್ತವೆ. (Success)
Fortune on September 20 2025
Kannada horoscope, today’s Rashi Bhavishya, daily horoscope in Kannada, get my horoscope, ಕನ್ನಡ ರಾಶಿ ಭವಿಷ್ಯ, ಸೆಪ್ಟೆಂಬರ್ 20 2025 ಜಾತಕ, ಇಂದಿನ ಭವಿಷ್ಯ, ಕನ್ನಡ ಜ್ಯೋತಿಷ್ಯ, ರಾಶಿಫಲ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
