ಪತ್ರಿಕೆಯಲ್ಲಿನ ನಮ್ಮ ವರದಿಗಳು ನಿಮಗೆ ಇಷ್ಟವಾದಲ್ಲಿ, ಡಿಜಿಟಲ್ ಮೀಡಿಯಾದ ಕಾಮೆಂಟ್ ವಿಭಾಗದಲ್ಲಿ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಪತ್ರಿಕೆಯ ಸುಧಾರಣೆಗಾಗಿ ನಿಮ್ಮ ಸಲಹೆಗಳು ನಮಗೆ ಅತ್ಯಮೂಲ್ಯವಾಗಿವೆ.
ನೀವೂ ಬರೆಯಿರಿ, ನಿಮ್ಮೂರು ಸುದ್ದಿ... ನಮಗೆ ಕಳುಹಿಸಿ
ನೀವೂ ಬರೆಯಿರಿ, ನಿಮ್ಮೂರು ಸುದ್ದಿ… ನಮಗೆ ಕಳುಹಿಸಿ ಮಲೆನಾಡು ಟುಡೆಗಾಗಿ ನೀವು ಸುದ್ದಿಗಳನ್ನು, ಲೇಖನಗಳನ್ನು ಅಥವಾ ವಿಶೇಷ ವರದಿಗಳನ್ನು ಕಳಹಿಸ ಬಹದು, ನಿಮ್ಮೂರಿನ ಸುದ್ದಿಗಳನ್ನು ನಮಗೆ ಕಳುಹಿಸಿ, ಜೊತೆಯಲ್ಲಿ ಒಂದಿಷ್ಟು ವಿವರ ಮತ್ತು ಚೆಂದದ ಫೋಟೋವೊಂದು ಇರಲಿ. ಆಸಕ್ತಿದಾಯ ವಿಚಾರಗಳ ಬಗ್ಗೆ ನಿಮ್ಮೂರಿನ ಪ್ರವಾಸಿ ಸ್ಥಳಗಳ ಬಗ್ಗೆ , ಅಥವಾ ಅಡುಗೆ ,ಕೃಷಿ, ಸಲಹೆ, ಆರ್ಯುವೇದ ಇತ್ಯಾದಿ ವಿಚಾರಗಳ ಬಗ್ಗೆ ನಿಮ್ಮ ಬರಹ ನಮಗೆ ಕಳುಹಿಸಿ, ನಿಮ್ಮ ಬರಹಗಳನ್ನು 9353314090 ಸಂಖ್ಯೆಯ ನಮ್ಮ ಮಲೆನಾಡು ಟುಡೆ ವಾಟ್ಸಾಪ್‌ಗೆ ಕಳುಹಿಸಿ ಅಥವಾ malenadutoday@gmail.com ವಿಳಾಸಕ್ಕೆ ಇ-ಮೇಲ್ ಮಾಡಿ. ನಿಮ್ಮ ಧ್ವನಿಗೆ ನಾವು ವೇದಿಕೆ ಕಲ್ಪಿಸುತ್ತೇವೆ. ನೀವು ತೆಗೆದ ಫೋಟೋಗಳನ್ನು ಸಹ ನಾವು ಪ್ರಕಟಿಸುತ್ತೇವೆ, ಚಿಕ್ಕದೊಂದು ವಿವರಣೆಯ ಜೊತೆಯಲ್ಲಿ ನೀವು ಕ್ಲಿಕ್ ಮಾಡಿದ ಫೋಟೋಗಳನ್ನು ಕಳುಹಿಸಬಹುದು ವಿಶೇಷ ಸೂಚನೆ : ದ್ವೇಷ, ಅಸೂಯೆ, ವೈಯಕ್ತಿಕ ಹಾಗೂ ಕೌಟುಂಬಿಕ ಕಲಹ, ರಿಯಲ್ ಎಸ್ಟೇಟ್ ವಿಚಾರಗಳ ಕುರಿತಾದ ಲೇಖನಗಳನ್ನು ಪ್ರಕಟಿಸುವುದಿಲ್ಲ.