ಆಲ್ಕೊಳ: ಶಿವಮೊಗ್ಗ ಕಿಂಗ್​ ಎನ್ನುತ್ತಾ ಹುಟ್ಟುಹಬ್ಬ ಆಚರಣೆ! ಬಕ್ಕಾ ವಿರುದ್ಧ ಸುಮುಟೋ ಕೇಸ್​!

ajjimane ganesh

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025 : ಶಿವಮೊಗ್ಗದಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲಿಯು ಸೋಶಿಯಲ್​ ಮೀಡಿಯಾಗಳಲ್ಲಿ ಅಣ್ಣಾ ಬಾಸ್​ ಎಂದು ಹೇಳಿಕೊಂಡು ವಿಡಿಯೋ ಹಾಕುವ ಕ್ರೇಜ್ ಹೆಚ್ಚುತ್ತಿದೆ. ಅಷ್ಟೆಅಲ್ಲದೆ ಜನರಿಗೆ ತೊಂದರೆಕೊಡುವ ರೀತಿಯಲ್ಲಿ ಬರ್ತಡೆ ಆಚರಿಸುವ ಕೆಟ್ಟ ಪದ್ದತಿಯು ಹೆಚ್ಚುತ್ತಿದೆ. ಇದಕ್ಕೆ ಪೂರಕ ಎಂಬಂತೆ  ಆಲ್ಕೋಳದಲ್ಲಿ ಜನರಿಗೆ ಕಿರಿಕಿರಿ ಮಾಡಿ ಬಹಿರಂಗವಾಗಿ ಬರ್ತಡೆ ಆಚರಿಸಿಕೊಂಡು ಸಂಚಾರಕ್ಕೂ ಅಡ್ಡಿ ಮಾಡಿದ ವಿಶ್ವನಾಥ್​ ಅಲಿಯಾಸ್ ಬಕ್ಕಾ ಎಂಬಾತನ ಮೇಲೆ ಕೇಸ್​ ದಾಖಲಿಸಲಾಗಿದೆ. 

FIR Under BNS Sec 292 Against Youth for Blocking Public Road for Birthday Party on Instagram
FIR Under BNS Sec 292 Against Youth for Blocking Public Road for Birthday Party on Instagram

ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಿ, ಜನಸಾಮಾನ್ಯರಿಗೆ ಮತ್ತು ಸಂಚಾರಕ್ಕೆ ತೊಂದರೆ ಉಂಟುಮಾಡಿದ ಆರೋಪದಡಿ  ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಲಂ 292 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

- Advertisement -

ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ

ಅಕ್ಟೋಬರ್ 25, 2025 ರಂದು ‘ವಿಶ್ವನಾಥ @ ಬಕ್ಕ’ ಎಂಬ ಹೆಸರಿನ ವ್ಯಕ್ತಿ ತನ್ನ ಇನ್​ ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಬರ್ತಡೆ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುವುದನ್ನು ಗಮನಿಸಿದ ಕ್ರೈಂ ಪಿಸಿ ಸಿಬ್ಬಂದಿ ಸುಮುಟೋ ಕೇಸ್ ಕೊಟ್ಟು ಎಫ್​ಐಆರ್​ ದಾಖಲಿಸಿದ್ದಾರೆ. 

ಮಂಗಳಕರ! ಇವತ್ತಿನ ರಾಶಿಫಲ! ದಿನಭವಿಷ್ಯದ ವಿಶೇಷ ಓದಿ

FIR Under BNS Sec 292 Against Youth for Blocking Public Road for Birthday Party on Instagram
FIR Under BNS Sec 292 Against Youth for Blocking Public Road for Birthday Party on Instagram

FIR Under BNS Sec 292 Against Youth for Blocking Public Road for Birthday Party on Instagram

BNS 292 FIR, Public nuisance case Karnataka, Birthday celebration road blocking,ಕ ಭಾರತೀಯ ನ್ಯಾಯ ಸಂಹಿತೆ 292, ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ, ಎಫ್ ಐ ಆರ್ ದಾಖಲು, ಇನ್ಸ್ಟಾಗ್ರಾಮ್ ವಿಡಿಯೋ ಸಾಕ್ಷಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *