ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ

Don't give a communal colour to all the incidents that take place.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿದ ಸ್ಥಳೀಯ ಮುಖಂಡ ಫಾರೂಕಿ ಶೇಖರ್​ರವರು ಎಲ್ಲಾ ಘಟನೆಗಳನ್ನು ಕೋಮು ಬಣ್ಣ ಕಟ್ಟಲಾಗುತ್ತಿದೆ.

ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ

ಇದರು ಸರಿಯಲ್ಲ, ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ, ನಾವು ಹಿಂದೂಗಳೊಂದಿಗೆ ವಹಿವಾಟು ನಡೆಸುತ್ತೇವೆ, ಅವರು ನಮ್ಮೊಂದಿಗೆ ವಹಿವಾಟು ನಡೆಸುತ್ತೇವೆ. ಉತ್ತಮ ಭಾಂಧವ್ಯವಿದೆ. 

ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಆದರೆ ವೈಯಕ್ತಿಕ ಗಲಾಟೆಗಳಾದ ಸಂದರ್ಭದಲ್ಲಿ ಅದಕ್ಕೆ ಹಿಂದೂ ಮುಸ್ಲಿಮ್ ಎಂದು ಕೋಮು ಬಣ್ಣವನ್ನು ದಯವಿಟ್ಟು ಕಟ್ಟಬೇಡಿ ಎಂದು ಮನವಿ ಮಾಡಿದರು. ನಿನ್ನೆಯ ಘಟನೆಯು ಸಹ ತೀರಾ ವೈಯಕ್ತಿಕವಾದುದು ಎಂದ ಅವರು ವಾಟ್ಸ್ಯಾಪ್​ನಲ್ಲಿ ಯಾರೋ ಹರಿಬಿಡುವ ವಿಚಾರಗಳು ಎಲ್ಲೆಲ್ಲಿಯೋ ಹೋಗಿ ತಲುಪುತ್ತವೆ.

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಸಾಗರ ತಾಲ್ಲೂಕಿನಲ್ಲಿ ಶಾಂತಿ ಇದೆ. ಈ ಶಾಂತಿ ಹಾಗೆ ಇರಲಿ ನಾವು ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಯಾರೋ ಗಾಂಜಾ ಸೇವಿಸಿ ಮಾಡುವಂತಹ ತಪ್ಪುಗಳಿಗೆ ಎಲ್ಲರೂ ಗುರಿಯಾಗದಿರಲಿ ಎಂದು ಆಶಿಸಿದ್ರು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com