Dina panchanga ಶಿವಮೊಗ್ಗ, malenadu today news : August 21 2025 : ಇವತ್ತು ಗುರುವಾರ ರಾಯರವಾರ! ಗುರುರಾಯರ ದರ್ಶನ ಪಡೆದು ದಿನ ಆರಂಭಿಸಿದರೆ, ಸಕಲವನ್ನು ರಾಘವೇಂದ್ರರಾಯರು ನೋಡಿಕೊಳ್ಳುತ್ತಾರೆ. ರಾಯರಿದ್ದಾರೆ ಎನ್ನುತ್ತಾ ನಾವುಗಳು ನಡೆಯುವುದಷ್ಟೆ ಜೀವನ! ಶುಭ ಗುರುವಾರದ ರಾಶಿಫಲದ ವಿವರವನ್ನು ಗಮನಿಸುವುದಾದರೆ ವಿವರ ಹೀಗಿದೆ.
ಇದನ್ನು ಸಹ ಓದಿ ನಿಮಗಿದು ಗೊತ್ತಾ! ಹೀಗೂ ಬಾಡಿ ಬಿಲ್ಡ್ ಮಾಡಬಹುದು! ಮೈಂಡ್ ಫ್ರೆಶ್ ಮಾಡ್ಕೋಬಹುದು! https://malenadutoday.com/health-tips-by-malenadu-today/

ರಾಶಿ ಭವಿಷ್ಯ
ಮೇಷ ರಾಶಿ (Aries): ಖರ್ಚು ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ವಾದ-ವಿವಾದ. ಅನಾರೋಗ್ಯ ಮತ್ತು ಕುಟುಂಬದಲ್ಲಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಇಂದು ದಿನ ನಿಧಾನವಾಗಿ ಸಾಗಲಿದೆ.
ವೃಷಭ ರಾಶಿ (Taurus): ಹೊಸ ಸಂಪರ್ಕ, ಆರ್ಥಿಕ ಸ್ಥಿತಿ ಸುಧಾರಣೆ. ವ್ಯಾಪಾರದಲ್ಲಿ ಯಶಸ್ಸು. ಶುಭ ಸುದ್ದಿ ಮತ್ತು ವಸ್ತು ಲಾಭ . ಉದ್ಯೋಗ ಮತ್ತು ವ್ಯಾಪಾರದಲ್ಲಿ ಈ ದಿನ ಪ್ರಗತಿ.
ಮಿಥುನ ರಾಶಿ (Gemini): ವ್ಯಾಪಾರದಲ್ಲಿ ಕೆಲವು ಅಡೆತಡೆ. ಹೊಸ ಸಾಲ. ಪ್ರವಾಸ ರದ್ದಾಗುವ ಸಾಧ್ಯತೆ. ಆರೋಗ್ಯ ಸಮಸ್ಯೆ ನಿರ್ಧಾರಗಳಲ್ಲಿ ಗೊಂದಲಉಂಟಾಗಬಹುದು. ಉದ್ಯೋಗ ಹಾಗೂ ವ್ಯಹವಾರದಲ್ಲಿ ಈ ದಿನ ಸಾಮಾನ್ಯವಾಗಿ ಇರಲಿದೆ

ಕರ್ಕಾಟಕ ರಾಶಿ (Cancer): ಕಠಿಣ ಪರಿಶ್ರಮಕ್ಕೆ ಫಲ. ಆಶ್ಚರ್ಯಕರ ಸಂಗತಿ ನಡೆಯಲಿದೆ. ಧನಲಾಭ ಪ್ರಮುಖ ವ್ಯಕ್ತಿಗಳ ಭೇಟಿ ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷವಾಗಿರುತ್ತದೆ.
Dina panchanga ಸಿಂಹ ರಾಶಿ (Leo): ಮೌನವೇ ಈ ದಿನದ ಆಭರಣವಾಗಲಿ. ಅನಿರೀಕ್ಷಿತ ಪ್ರಯಾಣ, ಒತ್ತಡ ಮತ್ತು ಮಾನಸಿಕ ಆತಂಕ ನಿಮ್ಮನ್ನು ಕಾಡಬಹುದು. ವ್ಯಾಪಾರದಲ್ಲಿ ಸಾಮಾನ್ಯ ದಿನ, ಉದ್ಯೋಗದಲ್ಲಿ ಬದಲಾವಣೆ.
ಕನ್ಯಾ ರಾಶಿ (Virgo): ದೂರದ ಸಂಬಂಧಿಕರು ಬರುವರು, ಮನರಂಜನೆಯಲ್ಲಿ ದಿನ ಕಳೆಯುವಿರಿ, ಈ ದಿನಲಾಭವಾಗಲಿದೆ. ಹೊಸ ಪರಿಚಯಸ್ಥರು ಸಿಗಬಹುದು,.ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ತುಲಾ ರಾಶಿ (Libra): ಹೊಸ ಆಹ್ವಾನ ಬರಬಹುದು. ಉದ್ಯೋಗಾವಕಾಶ ಹುಡುಕಿಕೊಂಡು ಬರಲಿವೆ. ಬಾಲ್ಯದ ನೆನಪಾಗುತ್ತದೆ. ಕೆಲಸ ಸುಗಮವಾಗಿ ನಡೆಯುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಚಟುವಟಿಕೆ
ವೃಶ್ಚಿಕ ರಾಶಿ (Scorpio): ಖರ್ಚು ವೆಚ್ಚದ ದಿನ. ದೂರ ಪ್ರಯಾಣ. ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಒತ್ತಡ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚಿನ ಜವಾಬ್ದಾರಿ
ಧನು ರಾಶಿ (Sagittarius): ಪ್ರಗತಿ ಕಂಡುಬರುವುದಿಲ್ಲ. ಆಲೋಚನೆ ಸ್ಥಿರವಾಗಿರುವುದಿಲ್ಲ. ನಿರ್ಧಾರ ಪದೇ ಪದೇ ಬದಲಾಗುತ್ತವೆ. ಕುಟುಂಬದಲ್ಲಿ ಸಮಸ್ಯೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ದಿನ ಸಾಮಾನ್ಯ

Dina panchanga August 21 2025
ಮಕರ ರಾಶಿ (Capricorn): ಯಶಸ್ಸು ಖಚಿತ. ಶುಭ ಸುದ್ದಿ. ವಾಹನ ಬಳಕೆಯಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನವಿಡಿ ಆಶಾದಾಯಕವಾಗಿರುತ್ತದೆ.
ಕುಂಭ ರಾಶಿ (Aquarius): ಹೊಸಬರ ಭೇಟಿ, ಸಂತೋಷದ ಸುದ್ದಿ ಬರುವುದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬೆಳವಣಿಗೆ ಇರುತ್ತದೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಳಿತವಿರಲಿದೆ.
ಮೀನ ರಾಶಿ (Pisces): ಕೆಲಸದಲ್ಲಿ ಪ್ರಗತಿ ಆರ್ಥಿಕ ತೊಂದರೆ. ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ನಿಧಾನವಾಗಿ ಸಾಗುವುದು.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
Dina panchanga August 21 2025
ಜಾತಕ, ಜಾತಕ ಕನ್ನಡ, ದಿನ ಭವಿಷ್ಯ, rashi bhavishya, astrology, #ಜ್ಯೋತಿಷ್ಯ ,#horoscope, #dailyhoroscope, #rashibhavishya
