SHIVAMOGGA | MALENADUTODAY NEWS | Mar 3, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Mar 3, 2025 | DINA BHAVISHYA | ಜಾತಕ ಫಲ
ಮೇಷ | ಪ್ರೀತಿಪಾತ್ರರ ಜೊತೆ ಭಿನ್ನಾಭಿಪ್ರಾಯ. ಆಲೋಚನೆಗಳು ಸ್ಥಿರವಾಗಿರಲ್ಲ. ಪ್ರಯಾಣದ ದಿನ. ದೇವಾಲಯಗಳಿಗೆ ಭೇಟಿ. ಆಸ್ತಿ ವಿವಾದ. ವ್ಯವಹಾರದಲ್ಲಿ ನಿಧಾನ, ಕೆಲಸದಲ್ಲಿ ಹೊಸ ಜವಾಬ್ದಾರಿ.

ವೃಷಭ | ದಿನವಿಡಿ ಏನೋ ಹೊಸ ಉತ್ಸಾಹ. ಸಮಯ ನಿಮದೆಂದೆ ಭಾವಿಸುವಿರಿ, ಕೆಲ ಆಸೆಗಳು ಈಡೇರುತ್ತವೆ. ಹೊಸ ವಿಷಯ ಕಲಿಯುವಿರಿ. ವಸ್ತು ಲಾಭ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ವಿಶೇಷ ದಿನ
ಮಿಥುನ | ದಿನ ಸರಾಗವಾಗಿ ಸಾಗುತ್ತದೆ. ಭೂಮಿ ಮತ್ತು ವಾಹನ ಖರೀದಿ. ಬಾಲ್ಯದ ಸ್ನೇಹಿತರ ಭೇಟಿ. ವ್ಯವಹಾರದಲ್ಲಿ ವಿಶೇಷತೆ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ.
ಕರ್ಕಾಟಕ | ವಿವಾದದ ದಿನ. ಕಿರಿಕಿರಿ ಎದುರಾಗಲಿದೆ, ಪ್ರಯಾಣ ಜಾಸ್ತಿ ಇರಲಿದೆ. ಕೆಲಸದಲ್ಲಿ ಅಡೆತಡೆ. ವ್ಯವಹಾರದಲ್ಲಿ ಈ ದಿನ ಸಾಧರಣ. ಕೆಲಸದಲ್ಲಿ ಕಿರಿಕಿರಿ.
ಸಿಂಹ | ಖರ್ಚಿನ ದಿನ. ಜಗಳ ಆಗಬಹುದು. ಆಲೋಚನೆಗಳು ಸ್ಥಿರವಾಗಿರಲ್ಲ. ಕುಟುಂಬದಲ್ಲಿ ಅನಾರೋಗ್ಯ. ದೇವಾಲಯಗಳಿಗೆ ಭೇಟಿ. ವ್ಯಹವಾರ ಹಾಗೂ ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ.
ಕನ್ಯಾ | ಹೊಸ ಜನರ ಪರಿಚಯ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ದಿನ, ವ್ಯವಹಾರದಲ್ಲಿ ವಿಶೇಷ ಅಭಿವೃದ್ಧಿ. ಕೆಲಸದಲ್ಲಿ ವಿಶೇಷ ತೃಪ್ತಿ ಸಿಗಲಿದೆ
ತುಲಾ | ಭೋಜನ ಮತ್ತು ಮನರಂಜನೆಯ ದಿನ, ವಸ್ತು ಲಾಭ. ಆರ್ಥಿಕ ಪರಿಸ್ಥಿತಿ ಸರಿಯಾಗುವ ಲಕ್ಷಣ ಕಾಣಲಿದೆ. ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ಅವಕಾಶ. ಸಿಹಿ ಸುದ್ದಿ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗದಲ್ಲಿ ದಿನ ಸಾಮಾನ್ಯ.
ವೃಶ್ಚಿಕ | ಹೊಸ ಸಾಲ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸ ಮುಂದೂಡಲ್ಪಡುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವ್ಯವಹಾರಗಳಲ್ಲಿ ಅವ್ಯವಸ್ಥೆ. ಕೆಲಸದಲ್ಲಿ ಒತ್ತಡ.
ಧನಸ್ಸು | ಹಣಕಾಸಿನ ವಿಷಯದಲ್ಲಿ ಈ ದಿನ ನಿರಾಶಾದಾಯಕ. ಅತಿಯಾದ ಕೆಲಸ. ಕೆಲಸದಲ್ಲಿ ಬಿಕ್ಕಟ್ಟು. ಪ್ರಯಾಣದಲ್ಲಿ ಅಡೆತಡೆ. ಅನಾರೋಗ್ಯ. ವ್ಯವಹಾರ ಮುಂದುವರಿಯುವುದಿಲ್ಲ. ಕೆಲಸದಲ್ಲಿ ಹೊಸ ಜವಾಬ್ದಾರಿ.
ಮಕರ | ಶುಭ ಕಾರ್ಯ. ಸ್ನೇಹಿತರ ಪುನರ್ಮಿಲನ. ಕೆಲಸ ಸರಾಗವಾಗಿ ಸಾಗಲಿದೆ. ಭೂಮಿ ಮತ್ತು ವಾಹನ ಖರೀದಿ. ವ್ಯವಹಾರ ವಿಸ್ತರಣೆ. ಉದ್ಯೋಗದಲ್ಲಿ ಮನಸ್ಸಿಗಿದ್ದ ಕೊರತೆ ಮಾಯವಾಗಲಿದೆ.
ಕುಂಭ | ಜಗಳ ಆಗಬಹುದು. ವೆಚ್ಚದ ದಿನ. ಕೆಲಸ ಮುಂದೂಡಲ್ಪಡುತ್ತವೆ. ಆಸ್ತಿ ವಿವಾದ. ವ್ಯವಹಾರದಲ್ಲಿ ನಿರುತ್ಸಾಹ. ಕೆಲಸಗಳಲ್ಲಿ ನಿಧಾನವೇ ಪ್ರಧಾನ.
ಮೀನ | ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ಪ್ರೀತಿಪಾತ್ರರೊಂದಿಗೆ ಸಂಬಂಧ ನಿರ್ಧಾರವಾಗಲಿದೆ, ಭೂ ವಿವಾದ ಬಗೆಹರಿಯುತ್ತವೆ. ವ್ಯವಹಾರದಲ್ಲಿ ಹೆಚ್ಚು ಲಾಭ, ಉದ್ಯೋಗಗಳಲ್ಲಿ ಉನ್ನತ ಸ್ಥಾನಮಾನ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ