SHIVAMOGGA | MALENADUTODAY NEWS | Apr 7, 2025

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Apr 7, 2025 | DINA BHAVISHYA | ಜಾತಕ ಫಲ
ಮೇಷ |ಖರ್ಚಿನ ದಿನ. ಅನಿರೀಕ್ಷಿತ ವೆಚ್ಚ, ಮನೆಯಲ್ಲಿ ಒತ್ತಡ, ಮಾನಸಿಕ ಅಶಾಂತಿ, ಆರೋಗ್ಯ ಸಮಸ್ಯೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಇವತ್ತು ನಿಧಾನವೇ ಪ್ರಧಾನ.

ವೃಷಭ |ಕೈ ಹಾಕಿದ ಕೆಲಸದಲ್ಲಿ ಯಶಸ್ಸು. ಧನಲಾಭ, ಸಂತೋಷದ ದಿನ, ಗೌರವ ಲಭಿಸಲಿದೆ.ಹೊಸ ಅವಕಾಶ, ವ್ಯವಹಾರ ಹಾಗೂ ಉದ್ಯೋಗದಲ್ಲಿನ ಸಮಸ್ಯೆಗಳು ದೂರವಾಗುತ್ತದೆ.
ಮಿಥುನ | ಮಾನಸಿಕ ಅಶಾಂತಿ, ಅನಾರೋಗ್ಯ, ವೆಚ್ವದ ದಿನ , ಕುಟುಂಬದಲ್ಲಿ ಕಿರಿಕಿರಿ, ಪರಿಶ್ರಮದ ನಡುವೆ ಫಲಕಡಿಮೆ, ವ್ಯವಹಾರದಲ್ಲಿ ಬದಲಾವಣೆ, ಉದ್ಯೋಗದಲ್ಲಿ ಕಿರಿಕಿರಿ.
ಕರ್ಕಾಟಕ | ಓಡಾಟದ ದಿನ, ದೂರ ಪ್ರಯಾಣ, ಅನಾರೋಗ್ಯ, ಸಂಬಂಧಿಕರಿಂದ ಮಾಹಿತಿ. ಆಸ್ತಿ ವಿವಾದದ ಚರ್ಚೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಈ ದಿನ ಚೆನ್ನಾಗಿರಲಿದೆ.
ಸಿಂಹ | ಕೆಲಸ ಕಾರ್ಯದಲ್ಲಿ ವಿಳಂಬ. ದಿನವಿಡಿ ಸಂತೋಷ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಮಾನಸಿಕವಾಗಿ ಹತಾಶರಾಗದಿರಿ ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗಲಿದೆ.
ಕನ್ಯಾ | ಈ ದಿನ ಸಿಗಲಿದೆ ಶುಭ ಸುದ್ದಿ. ಕುಟುಂಬದಲ್ಲಿ ನೆಮ್ಮದಿ, ಸಾಲದ ಆಧಾರಕ್ಕೆ ಓಡಾಟ, ಖರ್ಚಿನ ದಿನ, ಸಂಬಂಧಿಕರಿಂ ಕೆಲವು ಸಮಸ್ಯೆ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ತೃಪ್ತಿಕರ
ತುಲಾ | ಪ್ರಗತಿಯ ದಿನ ಸಂತೋಷ ತುಂಬಿರಲಿದೆ. ಮಾನಸಿಕ ನೆಮ್ಮದಿ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ, ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವಿರಿ, ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ ಪರಿಸ್ಥಿತಿ.
ವೃಶ್ಚಿಕ | ಓಡಾಟದ ದಿನ, ಮಾನಸಿಕ ಕ್ಲೀಷೆ, ಹಳೆಯ ವಿಚಾರಗಳು ಕೆದಕಿ ಬರುತ್ತವೆ. ಸಂಬಂಧಿಕರಿಂದ ಟೀಕೆ. ನಿರುದ್ಯೋಗಿಗಳ ಮೇಲೆ ಒತ್ತಡ. ಆಧ್ಯಾತ್ಮಿಕ ಚಿಂತನೆ. ವ್ಯವಹಾರ ಸಾಮಾನ್ಯ, ಉದ್ಯೋಗದಲ್ಲಿ ದಿನ ಸರಳ.
ಧನಸ್ಸು | ಕೆಲಸ ನಿಧಾನವಾಗುತ್ತದೆ. ಸಂಬಂಧಿಕರಿಂದ ಒತ್ತಡ. ಅನಾರೋಗ್ಯ. ನಿರ್ಧಾರ ಮುಂದೂಡಲಾಗುವುದು. ವ್ಯವಹಾರ ಮತ್ತು ಉದ್ಯೋಗದಲ್ಲಿ ದಿನ ಸಾಮಾನ್ಯ.
ಮಕರ | ಶುಭ ಸುದ್ದಿ. ಸಂದರ್ಶನದಲ್ಲಿ ಯಶಸ್ಸು. ಸಮುದಾಯದಲ್ಲಿ ಹೆಸರು, ಮನೆಯಲ್ಲಿ ಗೌರವ. ವ್ಯವಹಾರದಲ್ಲಿನ ಸಮಸ್ಯೆ ಬಗೆಹರಿಯಲಿದೆ. ಉದ್ಯೋದಲ್ಲಿ ಖುಷಿ ಕೊಡುವ ವಿಚಾರವಿದೆ.
ಕುಂಭ | ಹೊಸ ಕೆಲಸ, ಉದ್ಯೋಗದಲ್ಲಿ ತೃಪ್ತಿ , ಮಾನಸಿಕ ನೆಮ್ಮದಿ, ಅನಾರೋಗ್ಯ . ಬಾಲ್ಯದ ಸ್ನೇಹಿತರಿಂದ ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಹಳೆಯ ವಿಷಯಗಳು ನೆನಪಿಗೆ ಬರುತ್ತವೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಸರಾಗ.
ಮೀನ | ಜಗಳದ ದಿನವಾಗಲಿದೆ. ಆರೋಗ್ಯ ಸಮಸ್ಯೆ. ಪರಿಶ್ರಮ ಫಲಿತಾಂಶ ಕೊಡದು, ಕೆಲಸದ ಒತ್ತಡ. ಅನ್ಯಪ್ರಯತ್ನದಿಂದ ತೊಂದರೆ, ವ್ಯವಹಾರ ನಿಧಾನ, ಉದ್ಯೋಗದಲ್ಲಿ ದಿನ ಸಾಮಾನ್ಯ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore, bangalore, public,#astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ