ಮಲೆನಾಡುಟುಡೆ ನ್ಯೂಸ್ ,ಆಗಸ್ಟ್ 29 2025 : ಇವತ್ತಿನ ರಾಶಿಫಲ, ದಿನಭವಿಷ್ಯ ಗಮನಿಸಿ , ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪದ ಮಾಸದ ಈ ದಿನದಲ್ಲಿ 12 ರಾಶಿಗಳ ದಿನ ಪಂಚಾಂಗದ ವಿವರಣೆ ಕೇವಲ ಮಾಹಿತಿಯ ಉದ್ದೇಶಕ್ಕಾಗಿ ನಿಮಗಾಗಿ ನೀಡಲಾಗುತ್ತಿದೆ.

ಮೇಷ : ದೂರದ ಸಂಬಂಧಿಗಳ ಭೇಟಿ (Reunion). ಸ್ನೇಹಿತರೊಡನೆ ಸಮಯ ಕಳೆಯುವಿರಿ. ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆ ಉದ್ಯೋಗದಲ್ಲಿ ಉತ್ತಮ ಅವಕಾಶ
ವೃಷಭ : ದೂರದ ಸ್ಥಳಗಳಿಂದ ಪ್ರಮುಖ ಮಾಹಿತಿ ಲಭ್ಯವಾಗಲಿದೆ. ನಿರುದ್ಯೋಗಿಗಳಿಗೆ ಹೊಸ ಕೆಲಸದ ಕರೆ, ವ್ಯಾಪಾರದಲ್ಲಿ ಯಶಸ್ಸು ಆಸ್ತಿ ವಿವಾದ ಇತ್ಯರ್ಥವಾಗುವ ಸಾಧ್ಯತೆ (Conclusive). ಉದ್ಯೋಗದಲ್ಲಿ ಹೊಸ ಸುದ್ದಿ ಕೇಳಿಬರುವುದು
ಮಿಥುನ : ಪ್ರಮುಖ ಕೆಲಸದಲ್ಲಿ ಅಡೆತಡೆ. ಅನಗತ್ಯ ಖರ್ಚು, ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುವುದು

Daily Horoscope August 29 Horoscope
ಕರ್ಕಾಟಕ : ಕೆಲಸಗಳನ್ನು ಮುಂದೂಡಬೇಕಾಗಿ ಬರಬಹುದು. ಹಠಾತ್ ಪ್ರಯಾಣ. ಆರೋಗ್ಯ ಸಮಸ್ಯೆ ಮತ್ತು ಒಡಹುಟ್ಟಿದವರೊಂದಿಗೆ ವಿವಾದ ಮನಸ್ಸಿಗೆ ಬೇಸರ ತರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು.
ಸಿಂಹ : ಹೊಸ ಕೆಲಸ ಪ್ರಾರಂಭಿಸಲು ಇಂದು ಶುಭ ದಿನ. ಒಳ್ಳೆಯ ಸುದ್ದಿ ಕೇಳಿಬರಲಿದೆ. ವಾಹನ ಖರೀದಿ. ಮನೆಯಲ್ಲಿ ಶುಭ ಕಾರ್ಯ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ.
ಕನ್ಯಾ : ಆರ್ಥಿಕ ಸಂಕಷ್ಟ. ಸಾಲದ ಪ್ರಯತ್ನ. ಸಂಬಂಧಿಕರೊಂದಿಗೆ ಮನಸ್ತಾಪ. ಉದ್ಯೋಗದಲ್ಲಿ ಒತ್ತಡ.ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಹೆಚ್ಚು ಕಮ್ಮಿ ಇರಲಿದೆ.
ತುಲಾ : ಗೌರವ ಮತ್ತು ಕೀರ್ತಿ ಹೆಚ್ಚಾಗಲಿದೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ಬರಲಿದೆ. ಆರ್ಥಿಕ ಬೆಳವಣಿಗೆ, ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಇದು ಸರಿಯಾದ ಸಮಯ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ವಿಶೇಷ ಇರುವುದು

ವೃಶ್ಚಿಕ : ಹಣಕಾಸಿನ ವಿಷಯದಲ್ಲಿ ನಿರಾಸೆ. ಕೆಲಸ ಕಾರ್ಯಗಳು ಮುಂದೂಡಲ್ಪಡಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದ್ದು, ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ , ವ್ಯಾಪಾರದಲ್ಲಿ ಈ ದಿನ ಸಾಮಾನ್ಯ
Daily Horoscope August 29 Horoscope
ಧನು : ಹೊಸ ಪರಿಚಯ ಸಿಗಲಿದೆ, ಸಮಾಜದಲ್ಲಿ ಗೌರವ ಸಿಗಲಿದೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿದೆ. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ಪ್ರಗತಿ.
ಮಕರ : ಸಕಾರಾತ್ಮಕ ಸುದ್ದಿ ಸಂತೋಷ ತರಲಿದೆ. ವಿದ್ಯಾರ್ಥಿಗಳ ಪ್ರಯತ್ನಗಳಿಗೆ ಯಶಸ್ಸು. ವಸ್ತು ಲಾಭ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಕುಂಭ : ಕೆಲಸದಲ್ಲಿ ತೊಂದರೆ ಮತ್ತು ಹೆಚ್ಚುವರಿ ಖರ್ಚು. ಕುಟುಂಬದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅನಾರೋಗ್ಯವು ನಿಮ್ಮನ್ನು ಕಾಡಬಹುದು. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರುವುದು
ಮೀನ : ಸ್ನೇಹಿತರೊಂದಿಗೆ ವಾದ. ದೇಶ-ವಿದೇಶಗಳಲ್ಲಿ ಸಣ್ಣಪುಟ್ಟ ಸಮಸ್ಯೆ. ಹೆಚ್ಚುವರಿ ಜವಾಬ್ದಾರಿ ಒತ್ತಡವನ್ನು ಹೆಚ್ಚಿಸಬಹುದು. ಆರೋಗ್ಯದ ಬಗ್ಗೆ ಗಮನಹರಿಸುವುದು ಉತ್ತಮ.ವ್ಯಾಪಾರ ಹಾಗೂ ಉದ್ಯೋಗದಲ್ಲಿ ಈ ದಿನ ಉತ್ತಮವಾಗಿರುವುದು.
Daily Horoscope August 29 Horoscope
today rashi, daily horoscope in kannada, august 29 astrology, zodiac sign predictions, best astrologer near me, malenadutoday news astrology today, ದೈನಂದಿನ ಜಾತಕ, ಕನ್ನಡ ರಾಶಿ ಭವಿಷ್ಯ, ಆಗಸ್ಟ್ 29 ಜ್ಯೋತಿಷ್ಯ,
