SHIVAMOGGA | MALENADUTODAY NEWS | Sep 3, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ಇಂದಿನ ರಾಶಿ ಭವಿಷ್ಯ
Sep 3, 2024 ದಿನಾಂಕದ ಜಾತಕ ಫಲ

ಮೇಷ: ಸಾಲ ಸಿಗಲಿದೆ. ಹೊರಗಡೆ ಪ್ರಯಾಣ, ಖರ್ಚು ಜಾಸ್ತಿ, ಸಂಬಂಧಿಕರ ಜೊತೆ ಜಗಳ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ. ತಾಳ್ಮೆಯೊಂದೆ ನಿಮ್ಮ ನಗುವಿಗೆ ದಾರಿ
ವೃಷಭ: ಕೆಲಸದಲ್ಲಿ ಅಡೆತಡೆಗಳು. ವಹಿವಾಟಿಗೆ ಸಂಬಂಧಿಸಿದ ಕಿರಿಕಿರಿ. ಆಸ್ತಿ ವಿವಾದಗಳು. ಹಣದ ನಿರೀಕ್ಷೆ, ದೇವಾಲಯ ಭೇಟಿ.
ಮಿಥುನ: ಧನಲಾಭ. ಹೊಸ ಕರೆಗಳ ಬರುತ್ತದೆ. ವ್ಯವಹಾರಗಳಲ್ಲಿ ಯಶಸ್ಸು. ಸಂಪರ್ಕಗಳು ಹೆಚ್ಚಾಗುತ್ತವೆ. ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚು ಲಾಭ
ಕರ್ಕ: ಸಿಕ್ಕಲ್ಲಿ ಕಲಹ. ಕುಟುಂಬದಲ್ಲಿ ಗೊಂದಲ. ಮನಸ್ಸಿಗೆ ಬೇಸರ, ಆರೋಗ್ಯ ಸಮಸ್ಯೆಗಳು ವಿಷಯ, ದಿನ ಕಳೆಯವುದು ಗೊತ್ತಾಗದ ಕ್ಷಣ, ಹೊಸದರ ಅನುಭವದೊಂದಿಗೆ ನಾಳೆಯ ನಿರೀಕ್ಷೆ
ಸಿಂಹ: ಧನಲಾಭ, ಯಶಸ್ಸು. ಒಳ್ಳೆಯ ಸುದ್ದಿ ಕೇಳಿಬರಲಿದೆ. ಶ್ರಮದ ಪ್ರತಿಫಲ ಚೆನ್ನಾಗಿರಲಿದೆ, ಹಳಬರು ಮತ್ತೆ ಸಿಗುತ್ತಾರೆ. ಉದ್ಯೋಗಗಳಲ್ಲಿ ನಾವೀನ್ಯತೆ ಕಾಣುತ್ತದೆ
ಕನ್ಯಾ: ದಿನ ಬಿಡುವಿನಲ್ಲಿ ಕಳೆಯುವ ಸಾಧ್ಯತೆ , ಸ್ನೇಹಿತರ ಜೊತೆಗೆ ಮಾತಿಗಿಂತಲೂ ಮೌನ ಉತ್ತಮ. ಹೊಸ ಸಾಲಗಳು ಎದುರಾಗಬಹುದು. ಒತ್ತಡ ನಿವಾರಣೆಯಾಗದು
ತುಲಾ: ಅಚ್ಚರಿಯ ಘಟನೆಗಳು ಜರಗುತ್ತವೆ. ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಆಸ್ತಿ ಲಾಭ. ವ್ಯಾಪಾರ-ವ್ಯವಹಾರಗಳಲ್ಲಿಯು ಲಾಭ
ವೃಶ್ಚಿಕ: ಧನ ಲಾಭ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ. ಹೊಸ ಸಂಪರ್ಕಗಳು ಸಿಗಬಹುದು. ವ್ಯವಹಾರಗಳಲ್ಲಿ ಪ್ರಗತಿ. ಉದ್ಯೋಗದಲ್ಲಿನ ಸಮಸ್ಯೆಗಳು ಬಗೆಹರಿಯಲಿವೆ.
ಧನು: ಮನೆಯಲ್ಲಿ ಕಲಹ. ಕೆಲಸವನ್ನ ಕೆಲವು ಕೈ ಬಿಡುತ್ತೀರಿ, ಅನಾರೋಗ್ಯ ಕಾಡಬಹುದು, ಬೇಸರ ಎನಿಸಿ ಹೊರಗಡೆ ಪ್ರಯಾಣ ಹೊರಡಬಹುದು. ಉದ್ಯೋಗದಲ್ಲಿ ಕೆಲವು ತೊಡಕು
ಮಕರ: ಪ್ರಯತ್ನಗಳು ಫಲ ನೀಡುವುದಿಲ್ಲ. ಕೆಲಸದಲ್ಲಿ ಅಡೆತಡೆಗಳು. ಆರೋಗ್ಯ ಮತ್ತು ಕುಟುಂಬ ಸಮಸ್ಯೆಗಳು. ಆಸ್ತಿ ವಿವಾದಗಳು. ಸಂಬಂಧಿಕರೊಂದಿಗೆ ಜಗಳ.
ಕುಂಭ: ವ್ಯವಹಾರಗಳಲ್ಲಿ ಯಶಸ್ಸು. ಹೊಸ ಅವಕಾಶಗಳು. ಪೂರ್ವಸಿದ್ಧತೆಯಿಲ್ಲದ ಪ್ರವಾಸ ಕೈಗೊಳ್ಳಬಹುದು, ಧಾರ್ಮಿಕ ಚಿಂತನೆ ಗಾಢವಾಗಬಹುದು. ಉದ್ಯೋಗದಲ್ಲಿ ಗೆಲುವು
ಮೀನ: ಆಸ್ತಿ ವಿಚಾರದಲ್ಲಿ ಇದ್ದ ಗೊಂದಲ ನಿವಾರಣೆಯಾಗುತ್ತದೆ. ಆದಾಯ ಹೆಚ್ಚಲಿದೆ. ಆಪ್ತ ಸ್ನೇಹಿತರಿಂದ ಒಳ್ಳೆಯ ಸುದ್ದಿ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ