SHIVAMOGGA | MALENADUTODAY NEWS | Sep 2, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ಇಂದಿನ ರಾಶಿ ಭವಿಷ್ಯ
Sep 2, 2024 ದಿನಾಂಕದ ಜಾತಕ ಫಲ

ಮೇಷ: ಇಂದಿನ ರಾಶಿ ಭವಿಷ್ಯ
ಸಂತೋಷದ ದಿನವಾಗಲಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ತಾಳ್ಮೆಯಿದಿರಿ, ವ್ಯವಹಾರದಲ್ಲಿಂದು ಲಾಭದ ಅವಕಾಶಗಳಿವೆ. ಕೌಟುಂಬಿಕ ಸಮಸ್ಯೆಗಳು ಮರುಕಳಿಸಲಿವೆ.
ವೃಷಭ: ಇಂದಿನ ರಾಶಿ ಭವಿಷ್ಯ
ನೀವು ಸಂತೋಷವಾಗಿರುತ್ತೀರಿ. ಕುಟುಂಬದ ಸದಸ್ಯರ ವಿವಾಹ ವಿಚಾರದಲ್ಲಿ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಕೆಲಸದಲ್ಲಿ ನಿಮ್ಮ ಅಧಿಕಾರಿಗಳನ್ನು ಸಂತೋಷಪಡಿಸುತ್ತೀರಿ. ನಿಮ್ಮೊಂದಿಗೆ ಸ್ನೇಹ ಬೆಳೆಸಲು ಜನರು ಪ್ರಯತ್ನಿಸುತ್ತಾ
ಮಿಥುನ: ಇಂದಿನ ರಾಶಿ ಭವಿಷ್ಯ
ವ್ಯಾಪಾರ ವಹಿವಾಟು ಜಾಗ್ರತೆ. ಕುಟುಂಬ ಸದಸ್ಯರೊಂದಿಗೆ ಸಂತೋಷದ ಸಮಯವನ್ನು ಕಳೆಯುತ್ತೀರಿ. ಸ್ವಲ್ಪ ನಷ್ಟ ಅನುಭವಿಸ್ತೀರಿ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಅವಕಾಶ ಸಿಗಲಿದೆ.
ಕರ್ಕ: ಇಂದಿನ ರಾಶಿ ಭವಿಷ್ಯ
ಮಿಶ್ರ ಫಲಿತಾಂಶ. ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಯತ್ನ. ಸೌಮ್ಯತೆ ನಿಮಗೆ ಗೌರವವನ್ನು ತಂದುಕೊಡುತ್ತದೆ. ಕೆಲವು ತಪ್ಪುಗಳಿಗಾಗಿ ನೀವು ವಿಷಾದಿಸುತ್ತೀರಿ. ಯಾರಿಗಾದರೂ ಸಾಲ ನೀಡುವುದನ್ನು ತಪ್ಪಿಸಿ.
ಸಿಂಹ: ಇಂದಿನ ರಾಶಿ ಭವಿಷ್ಯ
ಮಹತ್ವದ ದಿನವಾಗಲಿದೆ. ಆದಾಯ ಹೆಚ್ಚಾಗುತ್ತದೆ. ಖರ್ಚುಗಳು ಕಡಿಮೆಯಾಗುತ್ತದೆ. ಶುಭ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಪ್ರವಾಸಕ್ಕೆ ಹೋಗಲು ಯೋಚಿಸಬಹುದು, ಹೆತ್ತವರ ಆಶೀರ್ವಾದ ಪಡೆಯಿರಿ
ಕನ್ಯಾರಾಶಿ ದೈನಂದಿನ ಜಾತಕ
ಸಮಸ್ಯೆಗಳು ಎದುರಾಗಬಹುದು, ನಿಮ್ಮ ಶ್ರಮವೇ ನಿಮ್ಮನ್ನು ಗೆಲ್ಲಿಸುತ್ತದೆ. ಯೋಚನೆಗಳು ಹೆಚ್ಚಿರುತ್ತದೆ. ಕುಟುಂಬಸ್ಥರ ಇಷ್ಟಾರ್ಥಗಳೆನ್ನೆಲ್ಲಾ ಒಂದೆ ಸಲ ಈಡೇರಿಸಲು ಆಗದು, ಪ್ರಯತ್ನಗಳಲ್ಲಿಯೇ ಗೆಲ್ಲುವಿರಿ, ಮೌನವೇ ನಿಮ್ಮ ಆಭರಣ
ತುಲಾ: ಇಂದಿನ ರಾಶಿ ಭವಿಷ್ಯ
ಒಳ್ಳೆಯ ದಿನವಾಗಲಿದೆ. ಕೈಗೊಂಡ ಕೆಲಸದಲ್ಲಿ ಯಶಸ್ಸು. ಸಂಗಾತಿಯೊಂದಿಗೆ ದಿನ ಕಳೆಯಬಹುದು.ಕಾನೂನು ಸಂಘರ್ಷದ ವಿಷಯ ಪರಿಹಾರ ಕಾಣುತ್ತದೆ. ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ: ಇಂದಿನ ರಾಶಿ ಭವಿಷ್ಯ
ನಿನ್ನ ವ್ಯಕ್ತಿತ್ವಕ್ಕೆ ಬೆಲೆ ಸಿಗಲಿದೆ. ನಿಮ್ಮ ತಾಯಿಯ ಕಡೆಯಿಂದ ನೀವು ಆರ್ಥಿಕ ಲಾಭ ಸಿಗಲಿದೆ. ಕೆಲಸದಲ್ಲಿ ಸ್ವಲ್ಪ ಹೊರೆಯಾಗಲಿದೆ. ಶತ್ರುಗಳನ್ನು ಸುಲಭವಾಗಿ ಸೋಲಿಸಲು ತಂದೆ ತಾಯಿಯ ಆಶೀರ್ವಾದ ಬೇಕಿದೆ
ಧನು: ಇಂದಿನ ರಾಶಿ ಭವಿಷ್ಯ
ಗೊಂದಲದ ದಿನವಾಗಿರುತ್ತದೆ. ಮಾತುಗಳು ವ್ಯಾಜ್ಯಕ್ಕೆ ಕಾರಣವಾಗಬಹುದು. ಹಣ ಬಂದಷ್ಟೆ ಖರ್ಚಿಗೆ ಮೂಲವಾಗಬಹುದು ಧಾರ್ಮಿಕತೆ ಕಡೆಗೆ ಮನಸ್ಸು ವಾಲಿರುತ್ತದೆ. ಮಾನಸಿಕ ಶಾಂತಿಯನ್ನು ಬಯಸುತ್ತದೆ.
ಮಕರ: ಇಂದಿನ ರಾಶಿ ಭವಿಷ್ಯ
ಆದಾಯ ಕಡಿಮೆಯಾಗಬಹುದು.ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ. ಕಳೆದು ಹೋದ ಕ್ಷಣಗಳನ್ನ ನೆನೆದು ಬಾವುಕರಾಗುತ್ತೀರಿ. ಸಮಸ್ಯೆಯ ಸುಳಿಗಳನ್ನ ಬಿಡಿಸಿಕೊಳ್ಳುವ ಯೋಚನೆ ಮಾಡುತ್ತೀರಿ. ಮನೆಯವರ ಸಹಕಾರ ನಿಮಗಿರುತ್ತದೆ.
ಕುಂಭ: ಇಂದಿನ ರಾಶಿ ಭವಿಷ್ಯ
ಯಾವುದೇ ಕೆಲಸವು ಹಣಕ್ಕೆ ಸಂಬಂಧಿಸಿದಂತೆ ಬಾಕಿಯಿದ್ದರೆ, ಅದನ್ನು ಪೂರ್ಣಗೊಳಿಸಬಹುದು. ಮನಸ್ಸು ಇತರ ಕೆಲಸಗಳಲ್ಲಿ ನಿರತವಾಗಿರುತ್ತದೆ. ನಿಮ್ಮ ಹೆತ್ತವರಿಂದ ನೀವು ಬಹಳಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ಪಡೆಯುತ್ತೀರಿ. ನಿ
ಮೀನ: ಇಂದಿನ ರಾಶಿ ಭವಿಷ್ಯ
ಸಂತೋಷದ ದಿನವಾಗಲಿದೆ. ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ, ಇದು ನಿಮಗೆ ರಾಜಕೀಯ ಕೆಲಸಗಳಲ್ಲಿಯೂ ಪ್ರಗತಿಯ ಅವಕಾಶವನ್ನು ನೀಡುತ್ತದೆ.