SHIVAMOGGA | MALENADUTODAY NEWS | Sep 1, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ಇಂದಿನ ರಾಶಿ ಭವಿಷ್ಯ

Sep 1, 2024 ದಿನಾಂಕದ ಜಾತಕ ಫಲ
ಮೇಷ: ಇಂದಿನ ರಾಶಿ ಭವಿಷ್ಯ
ಕುಟುಂಬದಲ್ಲಿನ ಚಿಕ್ಕ ಮಕ್ಕಳೊಂದಿಗೆ ಸಮಯ ಕಳೆಯುತ್ತೀರಿ, ನಿಮ್ಮ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಕುಟುಂಬಸ್ಥರ ಸಮಸ್ಯೆಗೆ ಧ್ವನಿಯಾಗುತ್ತೀರಿ, ಬೇರೆಯವರ ಬಗ್ಗೆ ಕೆಟ್ಟ ಭಾವನೆ ಬರಬಹುದು
ವೃಷಭ: ಇಂದಿನ ರಾಶಿ ಭವಿಷ್ಯ
ಆಸ್ತಿ ಸಂಬಂಧಿತ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿ. ದೈನಂದಿನ ಕಾರ್ಯಗಳು ಸುಲಭವಾಗಿ ಮುಂದಕ್ಕೆ ಹೋಗುವುದಿಲ್ಲ, ನೀಡಿದ ಭರವಸೆ ಈಡೇರಿಸಲಾಗಲ್ಲ. ಹೆಚ್ಚುವರಿ ಕೆಲಸ ಸಮಸ್ಯೆ ತಂದಿಡುತ್ತದೆ. ಹೊರಗೆ ಹೋಗಲು ಸಮಯ ಸಿಗದು.
ಮಿಥುನ: ಇಂದಿನ ರಾಶಿ ಭವಿಷ್ಯ
ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ, ಅನಗತ್ಯ ಕೆಲಸದ ಬಗ್ಗೆ ಚಿಂತೆ ಮಾಡುತ್ತೀರಿ. ನಿಮ್ಮ ನಿರೀಕ್ಷೆಗಳು ಅಂದುಕೊಂಡಂತೆ ನಡೆಯದು. ಮನಸ್ಸು ಏನನ್ನೋ ಚಿಂತಿಸುತ್ತಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿರುತ್ತೀರಿ.
ಕರ್ಕ: ಇಂದಿನ ರಾಶಿ ಭವಿಷ್ಯ
ಬಾಕಿ ಉಳಿದ ಕೆಲಸ ಆಗುತ್ತದೆ. ದಿನ ನಿರೀಕ್ಷೆಯಂತೆ ನಡೆಯುತ್ತದೆ. ಕೆಲವು ಕೌಟುಂಬಿಕ ಸಮಸ್ಯೆಗಳ ಬಗ್ಗೆ ಚರ್ಚೆ ಆಗುತ್ತದೆ. ಹಣವನ್ನು ಹೂಡಿಕೆ ಮಾಡುವ ಯೋಚನೆಗಳು ಬರುತ್ತದೆ. ಯೋಚಿಸಿ ಮುಂದೆ ಸಾಗಿದರೆ ಉತ್ತಮ
ಸಿಂಹ: ಇಂದಿನ ರಾಶಿ ಭವಿಷ್ಯ
ಪ್ರಗತಿಯ ದಿನವಾಗಿರುತ್ತದೆ. ವ್ಯಾಪಾರವು ಮೊದಲಿಗಿಂತ ಹೆಚ್ಚು ಬೆಳೆಯುತ್ತದೆ, ದಿನ ನಿಮಗೆ ಸಂತೋಷವನ್ನು ನೀಡುತ್ತದೆ . ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಕುಟುಂಬದ ಜವಾಬ್ದಾರಿಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸುತ್ತೀರಿ.
ಕನ್ಯಾ: ಇಂದಿನ ರಾಶಿ ಭವಿಷ್ಯ
ನಿಮ್ಮೆ ಆಸೆಗಳು ಈಡೇರುತ್ತವೆ. ನಿಮ್ಮ ಹಣ ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ,ಅದನ್ನು ಪಡೆಯಬಹುದು. ನಿಮ್ಮ. ಆರೋಗ್ಯ ಚೆನ್ನಾಗಿರುತ್ತದೆ. ಹೊಸ ಯೋಜನೆ ಮತ್ತು ಯೋಚನೆಗಳನ್ನ ಮಾಡುತ್ತೀರಿ. ದುಡ್ಡು ಸಮಾಧಾನ ತರುತ್ತದೆ.
ತುಲಾ: ಇಂದಿನ ರಾಶಿ ಭವಿಷ್ಯ
ಸಂತೋಷದ ದಿನವಾಗಲಿದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಕೆಲಸದ ವಿಚಾರವಾಗಿ ಸ್ವಲ್ಪ ಚಿಂತೆ ಮಾಡುತ್ತೀರಿ. ಜನರು ನಿಮ್ಮಿಂದ ತಪ್ಪುಗಳನ್ನು ಮಾಡಿಸಬಹುದು ಎಚ್ಚರಿಕೆಯಿಂದಿರಿ
ವೃಶ್ಚಿಕ: ಇಂದಿನ ರಾಶಿ ಭವಿಷ್ಯ
ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ. ನಿಮ್ಮ ಕೆಲವು ಕೆಲಸಗಳು ಅಪೂರ್ಣವಾಗಿರಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಉತ್ತಮ ಅವಕಾಶವನ್ನು ಪಡೆಯುತ್ತಾರೆ, ಆದರೆ ನಿಮ್ಮ ಶತ್ರುಗಳ ಬಗ್ಗೆ ಜಾಗರೂಕರಾಗಿರಿ,
ಧನು: ಇಂದಿನ ರಾಶಿ ಭವಿಷ್ಯ
ಕೆಲವರು ನಿಮ್ಮನ್ನು ಸುಳ್ಳು ಎಂದು ಅನ್ನಬಹುದು, ಎಚ್ಚರದಿಂದಿರಿ, ಅನ್ಯರ ಬಲೆಗೆ ಬೀಳದಿರಿ. ಇವತ್ತು ನಿಮಗೆ ಗೆಲುವಿದೆ. ಮನೆಯಲ್ಲಿನ ಕೌಟುಂಬಿಕ ಸಮಸ್ಯೆಗಳನ್ನು ಚರ್ಚಿಸುತ್ತೀರಿ. ಸ್ನೇಹಿತರ ವಿಚಾರದಲ್ಲಿ ಎಚ್ಚರಿಕೆಯಿಂದ ಮಾತನಾಡಿ, ಮಾತಿಗಿಂತಲೂ ಮೌನವೆ ಉತ್ತಮ
ಮಕರ: ಇಂದಿನ ರಾಶಿ ಭವಿಷ್ಯ
ಕುಟುಂಬ ಸದಸ್ಯರೊಂದಿಗೆ ದಿನ ಕಳೆಯುತ್ತೀರಿ. ಹಣ ಬರುತ್ತದೆ. ಸಂಬಂಧಿಕರ ಜೊತೆಗೆ ಸ್ವಲ್ಪ ವಿವಾಧವಾಗಬಹುದು. ಕುಟುಂಬದ ಜವಾಬ್ದಾರಿಗಳ ಬಗ್ಗೆ ನೀವು ಸಂಪೂರ್ಣ ಗಮನ ಹರಿಸಬೇಕು.
ಕುಂಭ: ಇಂದಿನ ರಾಶಿ ಭವಿಷ್ಯ
ಹಣಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು. ಮನೆಯಲ್ಲಿ ತಂದೆ ತಾಯಿಗೆ ಸಮಯ ಕೊಡುತ್ತೀರಿ. ಮನೆಯಲ್ಲಿರುವ ಮಕ್ಕಳಿಗೆ ಪಾಠ ಹೇಳಿಕೊಡುತ್ತೀರಿ. ಸಂಗಾತಿಯಿಂದ ಬೆಂಬಲ ಸಿಗುತ್ತದೆ.
ಮೀನ: ಇಂದಿನ ರಾಶಿ ಭವಿಷ್ಯ
ಗೌರವ ಹೆಚ್ಚಾಗಲಿದೆ. ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಮನೆಯಲ್ಲಿ ಮತ್ತು ಹೊರಗಿನ ಕೆಲಸದ ಸಮತೋಲದಿಂದ ನಡೆಯಲಿದೆ. ಕೋಪ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಕೆಲವರು ತಪ್ಪು ಸಲಹೆ ನೀಡಬಹುದು.