SHIVAMOGGA | MALENADUTODAY NEWS | Aug 12, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನಂ, ಶ್ರಾವಣ ಮಾಸ, ಕಂಪನಿಯ ಲೋಗೋ
ಮೇಷ… ಹಳೆಯ ಬಾಕಿ ವಸೂಲಿಯಾಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಉತ್ಸಾಹ ತೋರುವಿರಿ.
ವೃಷಭ ರಾಶಿ… ವ್ಯವಹಾರಗಳು ಸುಗಮವಾಗಿ ನಡೆಯುವುದು. ವ್ಯಾಪಾರಗಳು ವಿಸ್ತರಿಸುತ್ತವೆ. ಉದ್ಯೋಗಿಗಳಿಗೆ ದಿನ ವಿಶೇಷತೆ ಇರಲಿದೆ

ಮಿಥುನ… ಕೆಲಸದಲ್ಲಿ ವಿಳಂಬ. ಹಣಕಾಸಿನ ತೊಂದರೆಗಳು. ಅನಿರೀಕ್ಷಿತ ಜಗಳಗಳು.
ಕರ್ಕಾಟಕ… ಕುಟುಂಬ ಸದಸ್ಯರೊಂದಿಗೆ ಕಲಹ. ಆದಾಯಕ್ಕಿಂತ ಖರ್ಚು ಹೆಚ್ಚಿರುತ್ತದೆ.
ಸಿಂಹ... ಭೂ ವಿವಾದಗಳ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ ಹೊಸ ಸಂಪರ್ಕಗಳು
ಕನ್ಯಾ… ಕುಟುಂಬ ಸದಸ್ಯರೊಂದಿಗೆ ಜಗಳ. ಕೆಲಸಗಳು ಮುಂದಕ್ಕೆ ಹೋಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳು ಇವತ್ತು ಅಷ್ಟಕ್ಕಷ್ಟೆ
ತುಲಾ ರಾಶಿ…. ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ಪ್ರಮುಖ ನಿರ್ಧಾರ ತಗೊಳ್ಳುವಿರಿ
ವೃಶ್ಚಿಕ ರಾಶಿ… ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಎಷ್ಟೇ ದುಡಿದರೂ ಫಲವಿಲ್ಲ. ವೆಚ್ಚ ಜಾಸ್ತಿ
ಧನು ರಾಶಿ… ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.
ಮಕರ ರಾಶಿ…. ಸಂಬಂಧಿಕರೊಂದಿಗೆ ಸಮಯ ಕಳೆಯುವಿರಿ. ವಾಹನ ಯೋಗ, ಶುಭ ಸುದ್ದಿ, ದಿನ ಶುಭವಾಗಿರಲಿದೆ
ಕುಂಭ…. ಕೌಟುಂಬಿಕ ಕಲಹ. ಹಣದ ಸಮಸ್ಯೆ. ವ್ಯಾಪಾರ ವಹಿವಾಟು ಉತ್ತಮವಾಗಿರಲ್ಲ. ಒತ್ತಡ ಕಾಡಬಹುದು
ಮೀನ ರಾಶಿ… ಹಣಕಾಸಿನಲ್ಲಿ ಹಿನ್ನಡೆ. ಆರೋಗ್ಯ ಸಮಸ್ಯೆಗಳು ಆಸ್ತಿ ವಿವಾದಗಳು.