SHIVAMOGGA | MALENADUTODAY NEWS | Aug 22, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
Aug 22, 2024 ದಿನಾಂಕದ ಜಾತಕ ಫಲ
ಮೇಷ ರಾಶಿ
ದಿನ ಚೆನ್ನಾಗಿ ಇರಲಿದೆ. ವೈಯಕ್ತಿಕ ಜೀವನದಲ್ಲಿ ಸಣ್ಣಪುಟ್ಟ ತೊಂದರೆ ಬರಬಹುದು. ಮಾತಿನ ಬಗ್ಗೆ ಜಾಗರೂಕರಾಗಿರಿ, ಅನಗತ್ಯ ಚರ್ಚೆ ತಪ್ಪಿಸಿ. ಅತಿಯಾದ ಒತ್ತಡವನ್ನು ತಪ್ಪಿಸಿ.
ಹೊಸ ಹೂಡಿಕೆಗೆ ಉತ್ತಮ ದಿನ. ಉದ್ಯೋಗಿಗಳಿಗೆ ಕಛೇರಿಯಲ್ಲಿ ಉತ್ತಮ ಸಹಕಾರ. ಈ ದಿನ ನಿಮಗೆ ಒಳ್ಳೆಯದಾಗಲಿದೆ.
ಮಿಥುನ ರಾಶಿ
ಕೆಲಸಗಳು ಇಂದು ನಿಲ್ಲಬಹುದು. ವ್ಯವಹಾರದಲ್ಲಿ ಕೆಲವು ಬದಲಾವಣೆಗಳಾಗಬಹುದು. ಆರ್ಥಿಕ ಲಾಭವಿದೆ. ಅನಾರೋಗ್ಯ
ಕರ್ಕಾಟಕ ರಾಶಿ
ಮನಸ್ಸಿಗೆ ಶಾಂತಿ. ಕೆಲಸದ ಸ್ಥಳದಲ್ಲಿ ಗೌರವ ಸಿಗಲಿದೆ . ಹೊಸ ಪ್ರಯತ್ನ ನಡೆಸ್ತೀರಿ ಆರ್ಥಿಕವಾಗಿ ಲಾಭ . ಕುಟುಂಬಕ್ಕಾಗಿ ಸಮಯ ನೀಡುವಿರಿ
ಸಿಂಹ
ಆಧ್ಯಾತ್ಮಿಕ ಚಟುವಟಿಕೆಗಳಿಗೆ ವಿಶೇಷ ಗಮನ. ಸ್ನೇಹಿತರ ಬೆಂಬಲ ಸಿಗಬಹುದು. ಅಭಿಪ್ರಾಯಗಳನ್ನು ಎಚ್ಚರಿಕೆಯಿಂದ ವ್ಯಕ್ತಪಡಿಸಿ.
ಕನ್ಯಾರಾಶಿ
ಒಳ್ಳೆಯ ಸುದ್ದಿ ಕೇಳುವಿರಿ. ಸಾಮರ್ಥ್ಯವನ್ನು ಪ್ರಶಂಸಿಸುತ್ತಾರೆ . ವೈವಾಹಿಕ ಜೀವನಕ್ಕೆ ವಿಶೇಷ ಫಲ ಒತ್ತಡ ದೂರವಾಗಲಿದೆ.
ತುಲಾ ರಾಶಿ
ವ್ಯವಹಾರದಲ್ಲಿ ಅಡೆತಡೆ ನಿವಾರಣೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ. ಮದುವೆಗೆ ಪ್ರಸ್ತಾಪ ಮಾಡಬಹುದು
ವೃಶ್ಚಿಕ ರಾಶಿ
ಅನಿರೀಕ್ಷಿತ ಎದುರಾಳಿಗಳು ಸಿಗುತ್ತಾರೆ. ಸಂಗಾತಿಯೊಂದಿಗೆ ವಿಶೇಷ ಸಮಯ ಕಳೆಯುತ್ತೀರಿ. ಕೆಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.
ಧನು ರಾಶಿ
ಸ್ನೇಹಿತರು ನಿಮ್ಮಿಂದ ಸಹಾಯ ಕೇಳುತ್ತಾರೆ. ಅನಗತ್ಯ ಕೋಪ ಸಮಸ್ಯೆ ಕೊಡುತ್ತದೆ. ಕೆಲವು ಸುದ್ದಿ ಕೇಳಬೇಕಾಗಬಹುದು.
ಮಕರ ಸಂಕ್ರಾಂತಿ
ಉತ್ತಮ ಲಾಭ ಗಳಿಸುವಿರಿ. ಅನಿರೀಕ್ಷಿತ ಆದಾಯ. ಹೊಸ ಕೆಲಸವನ್ನು ಪ್ರಾರಂಭಿಸಲು ಮತ್ತು ಉದ್ಯೋಗವನ್ನು ಬದಲಾಯಿಸಲು ಇಂದು ಉತ್ತಮ ದಿನ
ಕುಂಭ ರಾಶಿ
ಕೆಲವು ಕೆಲಸ ನಿಲ್ಲಬಹುದು. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ದೊಡ್ಡದಕ್ಕೆ ಕಾರಣವಾಗಬಹುದು ಪ್ರೇಮ ಸಂಬಂಧಗಳಲ್ಲಿ ತೊಂದರೆಗಳು ಎದುರಾಗಬಹುದು
ಮೀನ ರಾಶಿ
ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹಿಂದಿನಿಂದಲೂ ಬಾಕಿ ಉಳಿದ ಕೆಲಸ ಮುಗಿಯಬಹುದು ಹೊಸ ಬಟ್ಟೆ ಮತ್ತು ವಸ್ತು ಖರೀದಿ . ಹೊಸ ವಾಹನ ಖರೀದಿಗೆ ಯೋಚನೆ